GBA

ಜಾತಿಗಣತಿ ಎಫೆಕ್ಟ್: ಸಿಬ್ಬಂದಿಗಳ ಕೊರತೆಯಿಂದ ನಾಗರೀಕ ಯೋಜನೆಗಳು ವಿಳಂಬ; 5 ಪಾಲಿಕೆ ಆಯುಕ್ತರೊಂದಿಗೆ ತುಷಾರ್ ಗಿರಿನಾಥ್ ಸಭೆ
ರಾಜ್ಯ

ಜಾತಿಗಣತಿ ಎಫೆಕ್ಟ್: ಸಿಬ್ಬಂದಿಗಳ ಕೊರತೆಯಿಂದ ನಾಗರೀಕ ಯೋಜನೆಗಳು ವಿಳಂಬ; 5 ಪಾಲಿಕೆ ಆಯುಕ್ತರೊಂದಿಗೆ ತುಷಾರ್ ಗಿರಿನಾಥ್ ಸಭೆ

ಕಾಮಗಾರಿ ಪ್ರಗತಿಯನ್ನು ಮೌಲ್ಯಮಾಪನ ಮಾಡಲು, ಸವಾಲುಗಳನ್ನು ಚರ್ಚಿಸಲು ಮತ್ತು ಜಿಬಿಎ ಅಡಿಯಲ್ಲಿ ವ್ಯವಸ್ಥೆಗಳನ್ನು ಸುಗಮಗೊಳಿಸಲು ಪಾಲಿಕೆಯ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿತ್ತು.

News Headlines 03-11-25 | ದರ್ಶನ್ ಸೇರಿ 17 ಮಂದಿ ವಿರುದ್ಧ ಕ್ರಿಮಿನಲ್ ಆರೋಪ; ಡಿ.ಕೆ ಶಿವಕುಮಾರ್ ಸಿಎಂ ಆಗಲಿ: ಸಿದ್ದರಾಮಯ್ಯ ಗರಂ; 2026 ಮೇನಿಂದ Namma Metro ಪಿಂಕ್ ಲೈನ್ ಆರಂಭ!
ರಾಜ್ಯ

News Headlines 03-11-25 | ದರ್ಶನ್ ಸೇರಿ 17 ಮಂದಿ ವಿರುದ್ಧ ಕ್ರಿಮಿನಲ್ ಆರೋಪ; ಡಿ.ಕೆ ಶಿವಕುಮಾರ್ ಸಿಎಂ ಆಗಲಿ: ಸಿದ್ದರಾಮಯ್ಯ ಗರಂ; 2026 ಮೇನಿಂದ Namma Metro ಪಿಂಕ್ ಲೈನ್ ಆರಂಭ!

Watch | ದರ್ಶನ್ ಸೇರಿ 17 ಮಂದಿ ವಿರುದ್ಧ ಕ್ರಿಮಿನಲ್ ಆರೋಪ; ಡಿ.ಕೆ ಶಿವಕುಮಾರ್ ಸಿಎಂ ಆಗಲಿ: ಸಿದ್ದರಾಮಯ್ಯ ಗರಂ; 2026ರ ಮೇನಿಂದ Namma Metro ಪಿಂಕ್ ಲೈನ್ ಆರಂಭ!
ವಿಡಿಯೋ

Watch | ದರ್ಶನ್ ಸೇರಿ 17 ಮಂದಿ ವಿರುದ್ಧ ಕ್ರಿಮಿನಲ್ ಆರೋಪ; ಡಿ.ಕೆ ಶಿವಕುಮಾರ್ ಸಿಎಂ ಆಗಲಿ: ಸಿದ್ದರಾಮಯ್ಯ ಗರಂ; 2026ರ ಮೇನಿಂದ Namma Metro ಪಿಂಕ್ ಲೈನ್ ಆರಂಭ!

TNIE ವರದಿ ಫಲಶ್ರುತಿ: HBR-ಕಮ್ಮನಹಳ್ಳಿಯಲ್ಲಿ ಚರಂಡಿಗಳ ಸ್ವಚ್ಛಗೊಳಿಸಿದ GBA
ರಾಜ್ಯ

TNIE ವರದಿ ಫಲಶ್ರುತಿ: HBR-ಕಮ್ಮನಹಳ್ಳಿಯಲ್ಲಿ ಚರಂಡಿಗಳ ಸ್ವಚ್ಛಗೊಳಿಸಿದ GBA

October 28 ರಂದು "Delay in completing whitetopping work in HBR, Kammanahalli troubles residents" ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು.

ಗಡುವು ಮುಗಿದರೂ ರಸ್ತೆ ಗುಂಡಿಗಿಲ್ಲ ಮುಕ್ತಿ: ಸಿಎಂ ಸೂಚನೆಯನ್ನೂ ಪಾಲಿಸದ GBA
ರಾಜ್ಯ

ಗಡುವು ಮುಗಿದರೂ ರಸ್ತೆ ಗುಂಡಿಗಿಲ್ಲ ಮುಕ್ತಿ: ಸಿಎಂ ಸೂಚನೆಯನ್ನೂ ಪಾಲಿಸದ GBA

ಸತತ ಮಳೆ ಮತ್ತು ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಪಾಲಿಕೆ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆಗೊಳಿಸಿದ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ತುಂಬುವ ಕೆಲಸವನ್ನು ಗಡುವಿನ ಮೊದಲು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಮರ, ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ: GBA ಮುಖ್ಯಸ್ಥ ಮಹೇಶ್ವರ್ ರಾವ್
ರಾಜ್ಯ

ಮರ, ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ: GBA ಮುಖ್ಯಸ್ಥ ಮಹೇಶ್ವರ್ ರಾವ್

ಮಹೇಶ್ವರ್ ರಾವ್ ಅವರು ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಶುಕ್ರವಾರ ಪರಿಶೀಲನೆ ನಡೆಸಿದರು, ಈ ವೇಳೆ ದೇವರಬೀಸನಹಳ್ಳಿ ಬಳಿಯ ಮರಗಳ ಮೇಲಿನ ಪೋಸ್ಟರ್‌ಗಳನ್ನು ವೀಕ್ಷಿಸಿದರು. ಪೋಸ್ಟರ್ ಗಳು ನಗರದ ಸೌಂದರ್ಯವನ್ನು ನಾಶಪಡಿಸುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.

Watch | ಸಿದ್ದು ಸರ್ಕಾರದ ವಿರುದ್ಧ BJP 'ಕಿಲ್ಲಿಂಗ್ ಕಾಂಗ್ರೆಸ್' ಪೋಸ್ಟರ್; ಬುರುಡೆ ಪ್ರಕರಣ ರದ್ದತಿಗೆ ಮಹೇಶ್-ಗಿರೀಶ್ ಅರ್ಜಿ; ಪ್ರೋ. ಬಿ.ಸಿ ಮೈಲಾರಪ್ಪ ಬಂಧನ!
ವಿಡಿಯೋ

Watch | ಸಿದ್ದು ಸರ್ಕಾರದ ವಿರುದ್ಧ BJP 'ಕಿಲ್ಲಿಂಗ್ ಕಾಂಗ್ರೆಸ್' ಪೋಸ್ಟರ್; ಬುರುಡೆ ಪ್ರಕರಣ ರದ್ದತಿಗೆ ಮಹೇಶ್-ಗಿರೀಶ್ ಅರ್ಜಿ; ಪ್ರೋ. ಬಿ.ಸಿ ಮೈಲಾರಪ್ಪ ಬಂಧನ!

'ಕಸ ಸುರಿಯುವ ಹಬ್ಬ': ಒಂದೇ ದಿನ 218 ಮನೆ ಮುಂದೆ ಕಸ ಹಾಕಿದ ಪಾಲಿಕೆ; 2.80 ಲಕ್ಷ ರೂ ದಂಡ ವಸೂಲಿ; Video
ರಾಜ್ಯ

'ಕಸ ಸುರಿಯುವ ಹಬ್ಬ': ಒಂದೇ ದಿನ 218 ಮನೆ ಮುಂದೆ ಕಸ ಹಾಕಿದ ಪಾಲಿಕೆ; 2.80 ಲಕ್ಷ ರೂ ದಂಡ ವಸೂಲಿ; Video

ರಸ್ತೆ ಬದಿಯಲ್ಲಿ ಖಾಲಿ ಸೈಟ್ ಗಳಲ್ಲಿ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮಾರ್ಷಲ್​ಗಳು ನಿನ್ನೆ ಗುರುವಾರ ಭರ್ಜರಿ ಕಾರ್ಯಾಚರಣೆಯನ್ನೇ ಆರಂಭಿಸಿದ್ದಾರೆ. ಅದು ಕಸ ಸುರಿಯುವ ಹಬ್ಬ.

ಬೆಂಗಳೂರು: ಕಸ ಎಸೆದವರ ಮನೆ ಮುಂದೆಯೇ ತ್ಯಾಜ್ಯ ಸುರಿದು, ದಂಡ ಹಾಕಿದ GBA; Video
ರಾಜ್ಯ

ಬೆಂಗಳೂರು: ಕಸ ಎಸೆದವರ ಮನೆ ಮುಂದೆಯೇ ತ್ಯಾಜ್ಯ ಸುರಿದು, ದಂಡ ಹಾಕಿದ GBA; Video

ಬಿಎಸ್‌ಡಬ್ಲ್ಯೂಎಂಎಲ್ ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಕಸ ಎಸೆಯುವ ವಿರುದ್ಧ ಅಭಿಯಾನ ಪ್ರಾರಂಭವಾಗಿದ್ದು, ಡಿ.ಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.