ರಾಜಕೀಯHDK ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕೆಂಬ ಬಗ್ಗೆ HDD, ಮೋದಿ, ಅಮಿತ್ ಶಾ ನಿರ್ಧಾರ; GBA ಚುನಾವಣೆ ದೋಸ್ತಿ ಬಗ್ಗೆ ಸಮಾಲೋಚನೆ: ನಿಖಿಲ್
ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಅಂತ ದೇವೇಗೌಡರು, ಮೋದಿ, ಅಮಿತ್ ಶಾ ತೀರ್ಮಾನ ಮಾಡ್ತಾರೆ. ಹೆಚ್ಡಿಕೆ ರಾಜ್ಯ ರಾಜಕಾರಣಕ್ಕೆ ಬರಬೇಕು ಅನ್ನೋದು ಜನರ ಭಾವನೆ ಆಗಿದೆ.