gaushala

ಬಿಜೆಪಿಗೆ ದುರ್ಗಂಧ ಇಷ್ಟ, ಅದಕ್ಕೇ ಗೋಶಾಲೆಗಳ ನಿರ್ಮಾಣ: ಗೋವು, ಹಿಂದೂ ಧರ್ಮದ ಬಗ್ಗೆ ಮತ್ತೆ ಅಖಿಲೇಶ್ ಯಾದವ್ ಅವಹೇಳನ!
ಅಖಿಲೇಶ್ ಯಾದವ್ ಹೇಳಿಕೆಗೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋಶಾಲೆಗೆ ಭೂಮಿ ನೀಡಿ, ಜಿಂದಾಲ್ ಗಿಂತ ಹೆಚ್ಚು ಹಣ ನೀಡುತ್ತೇವೆ: ಸಿಎಂಗೆ ಯತ್ನಾಳ್ ಪತ್ರ
ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನೊಂದಿಗಿನ ಭೂ ಒಪ್ಪಂದದ ಗುತ್ತಿಗೆ ಮತ್ತು ಮಾರಾಟಕ್ಕೆ ಸಚಿವ ಸಂಪುಟ ನೀಡಿದ್ದ ಅನುಮೋದನೆ ಹಿಂತೆಗೆದುಕೊಂಡ ಒಂದು ತಿಂಗಳ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯುರಪ್ಪ ಅವರಿಗೆ ಗೋಶಾಲೆಗೆ 500 ಎಕರೆ ಭೂಮಿ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ.

ದೆಹಲಿ: ಗೋಶಾಲೆಯಲ್ಲಿ 36 ಹಸುಗಳು ದಿಢೀರ್ ಸಾವು
ರಾಜಧಾನಿ ದೆಹಲಿಯ ಹೊರವಲಯದ ಚಾವ್ಲಾ ಎಂಬ ಪ್ರದೇಶದಲ್ಲಿರುವ ಗೋಶಾಲೆಯಲ್ಲಿ ಕಳೆದೆರಡು ದಿನಗಳಲ್ಲಿ 36 ಹಸುಗಳು ದಿಢೀರ್ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ...

ಆಲ್ವಾರ್: ಮುಸ್ಲಿಂ ಕುಟುಂಬದ 51 ಗೋವುಗಳನ್ನು ಬಲವಂತವಾಗಿ ವಶಕ್ಕೆ ಪಡೆದು ಗೋಶಾಲೆಗೆ ನೀಡಿದ ಪೊಲೀಸರು
ಮುಸ್ಲಿಂ ಕುಟುಂಬದ ಬಳಿಯಿದ್ದ 51 ಗೋವುಗಳನ್ನು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಗೋಶಾಲೆಗೆ ರವಾನಿಸಿದ್ದಾರೆ....

