gaurav gupta

ಕೋವಿಡ್-19: ಪೂರೈಕೆ ಆಧಾರದ ಮೇಲೆ ವಿಶೇಷ ಲಸಿಕಾ ಶಿಬಿರಗಳ ನಡೆಸಲು ಬಿಬಿಎಂಪಿ ನಿರ್ಧಾರ
ರಾಜ್ಯ

ಕೋವಿಡ್-19: ಪೂರೈಕೆ ಆಧಾರದ ಮೇಲೆ ವಿಶೇಷ ಲಸಿಕಾ ಶಿಬಿರಗಳ ನಡೆಸಲು ಬಿಬಿಎಂಪಿ ನಿರ್ಧಾರ

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ಎಂದಿನಂತೆ ಮುಂದುವರೆಯಲಿದ್ದು, ಲಸಿಕೆ ಲಭ್ಯತೆ ಆಧಾರದ ಮೇಲೆ ವಿಶೇಷ ಲಸಿಕಾ ಶಿಬಿರಗಳ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಗುರುವಾರ ಹೇಳಿದ್ದಾರೆ. 

ನಗರದಲ್ಲಿ ಹಂತ-ಹಂತವಾಗಿಯೇ ಲಾಕ್ಡೌನ್ ತೆರವು: ಗೌರವ್ ಗುಪ್ತಾ
ರಾಜ್ಯ

ನಗರದಲ್ಲಿ ಹಂತ-ಹಂತವಾಗಿಯೇ ಲಾಕ್ಡೌನ್ ತೆರವು: ಗೌರವ್ ಗುಪ್ತಾ

ನಗರದಲ್ಲಿ ಒಮ್ಮೆಲೆ ಲಾಕ್ಡೌನ್ ತೆರವು ಸಾಧ್ಯವೇ ಇಲ್ಲ. ಹಂತ ಹಂತವಾಗಿ ತೆರವುಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬುಧವಾರ ಹೇಳಿದ್ದಾರೆ. 

ನಗರದಲ್ಲಿ ಮತ್ತೊಂದು ಡೆಲ್ಟಾ ಪ್ಲಸ್ ಕೇಸ್ ಪತ್ತೆ; ಕೋವಿಡ್ ನಿಯಮ ಪಾಲಿಸಿ, ಆತಂಕ ಬೇಡ: ಗೌರವ್ ಗುಪ್ತಾ
ರಾಜ್ಯ

ನಗರದಲ್ಲಿ ಮತ್ತೊಂದು ಡೆಲ್ಟಾ ಪ್ಲಸ್ ಕೇಸ್ ಪತ್ತೆ; ಕೋವಿಡ್ ನಿಯಮ ಪಾಲಿಸಿ, ಆತಂಕ ಬೇಡ: ಗೌರವ್ ಗುಪ್ತಾ

ಕೋವಿಡ್ ರೂಪಾಂತರ ತಳಿಗಳಾದ ಡೆಲ್ಟಾ ಅಥವಾ ಡೆಲ್ಟಾ ಪ್ಲಸ್ ಸೋಂಕಿಗೆ ಜನತೆ ಹೆದರುವ ಅವಶ್ಯಕತೆ ಇಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೆ ಪಾಡನೆ ಮಾಡಿದರೆ, ಯಾವುದೇ ಸೋಂಕು ನಮಗೆ ತಗಲುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಂಗಳವಾರ ಹೇಳಿದ್ದಾರೆ. 

ನಗರದಲ್ಲಿ ಒಂದು ಗಂಟೆಯಲ್ಲಿ 75 ಎಂಎಂ ಮಳೆಯಾದರೂ ಪರಿಸ್ಥಿತಿ ನಿಭಾಯಿಸಬಲ್ಲೆವು: ಬಿಬಿಎಂಪಿ
ರಾಜ್ಯ

ನಗರದಲ್ಲಿ ಒಂದು ಗಂಟೆಯಲ್ಲಿ 75 ಎಂಎಂ ಮಳೆಯಾದರೂ ಪರಿಸ್ಥಿತಿ ನಿಭಾಯಿಸಬಲ್ಲೆವು: ಬಿಬಿಎಂಪಿ

ನಗರದಲ್ಲಿ ಒಂದು ಗಂಟೆಯಲ್ಲಿ 50-75 ಎಂಎಂ ಮಳೆಯಾದರೂ ಪರಿಸ್ಥಿತಿ ನಿಭಾಯಿಸಬಲ್ಲೆವು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಂಗಳವಾರ ಹೇಳಿದ್ದಾರೆ. 

ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಕೇಸ್ ಹೆಚ್ಚಾಳವು ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ: ಬಿಬಿಎಂಪಿ
ರಾಜ್ಯ

ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಕೇಸ್ ಹೆಚ್ಚಾಳವು ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ: ಬಿಬಿಎಂಪಿ

ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು, ಈ ಬೆಳವಣಿಗೆ ರಾಜ್ಯದಲ್ಲೂ ಆಂತಕ ಸೃಷ್ಟಿಸುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

ಸಾರ್ವಜನಿಕರು ಕೋವಿಡ್ ನಿಯಮ ಕಡ್ಡಾಯವಾಗಿ ಪಾಲನೆ ಮಾಡಿದರೆ ಮಾತ್ರ ಲಾಕ್ಡೌನ್ ಸಡಿಲಿಕೆ ಸಾಧ್ಯ: ಬಿಬಿಎಂಪಿ
ರಾಜ್ಯ

ಸಾರ್ವಜನಿಕರು ಕೋವಿಡ್ ನಿಯಮ ಕಡ್ಡಾಯವಾಗಿ ಪಾಲನೆ ಮಾಡಿದರೆ ಮಾತ್ರ ಲಾಕ್ಡೌನ್ ಸಡಿಲಿಕೆ ಸಾಧ್ಯ: ಬಿಬಿಎಂಪಿ

ಸಾರ್ವಜನಿಕರು ಕೋವಿಡ್​ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲನೆ ಮಾಡುವವರೆಗೆ ಬೆಂಗಳೂರಿನಲ್ಲಿ ಅನ್​ಲಾಕ್ ಮಾಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ. 

ಹೊರಗೆ ತಿಂಡಿ-ತಿನಿಸು ತಿನ್ನಲು ಇದು ಸಕಾಲವಲ್ಲ: ಬಿಬಿಎಂಪಿ
ರಾಜ್ಯ

ಹೊರಗೆ ತಿಂಡಿ-ತಿನಿಸು ತಿನ್ನಲು ಇದು ಸಕಾಲವಲ್ಲ: ಬಿಬಿಎಂಪಿ

ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾ ವೈರಸ್ ಆತಂಕವನ್ನು ಹೆಚ್ಚಿಸಿದ್ದು, ಈ ಸಂದರ್ಭದಲ್ಲಿ ಹೊರಗೆ ತಿಂಡಿ-ತಿನಿಸು ತಿನ್ನಲು ಇದು ಸಕಾಲವಲ್ಲ ಎಂದು ಬಿಬಿಎಂಪಿ ಹೇಳಿದೆ.

ಬೆಂಗಳೂರಿನಲ್ಲಿ ಲಸಿಕೆ ಅಭಿಯಾನ ಮತ್ತಷ್ಟು ಚುರುಕು: ವಿಶೇಷ ಶಿಬಿರ ಆರಂಭಕ್ಕೆ ಬಿಬಿಎಂಪಿ ನಿರ್ಧಾರ
ರಾಜ್ಯ

ಬೆಂಗಳೂರಿನಲ್ಲಿ ಲಸಿಕೆ ಅಭಿಯಾನ ಮತ್ತಷ್ಟು ಚುರುಕು: ವಿಶೇಷ ಶಿಬಿರ ಆರಂಭಕ್ಕೆ ಬಿಬಿಎಂಪಿ ನಿರ್ಧಾರ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು, ಇದಕ್ಕಾಗಿ ವಿಶೇಷ ಶಿಬಿರ ಆರಂಭಿಸಲು ಮುಂದಾಗಿದ್ದಾರೆ. 

ಕೋವಿಡ್ ಲಸಿಕೆ ಪಡೆಯದವರಿಗೆ ಡೆಲ್ಟಾ ಸೋಂಕಿನ ಭೀತಿ ಹೆಚ್ಚು- ಗೌರವ್ ಗುಪ್ತಾ
ರಾಜ್ಯ

ಕೋವಿಡ್ ಲಸಿಕೆ ಪಡೆಯದವರಿಗೆ ಡೆಲ್ಟಾ ಸೋಂಕಿನ ಭೀತಿ ಹೆಚ್ಚು- ಗೌರವ್ ಗುಪ್ತಾ

ಕೋವಿಡ್‌ ಲಸಿಕೆ ಪಡೆಯದವರಿಗೆ ಡೆಲ್ಟಾ ಅಥವಾ ಡೆಲ್ಟಾ ಪ್ಲಸ್‌ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಆದ್ದರಿಂದ  ಜನರ ಮನೆ ಬಾಗಿಲಿನಲ್ಲೇ ಲಸಿಕೆ ಒದಗಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ಹೇಳಿದರು.