Gaurav Gogoi

'ಇತಿಹಾಸ ತಿರುಚಲು' ಪ್ರಧಾನಿ ಮೋದಿ ಯತ್ನ; ನೆಹರೂ ಪರಂಪರೆ ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ: ಗೌರವ್ ಗೊಗೊಯ್; Video
ದೇಶ

'ಇತಿಹಾಸ ತಿರುಚಲು' ಪ್ರಧಾನಿ ಮೋದಿ ಯತ್ನ; ನೆಹರೂ ಪರಂಪರೆ ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ: ಗೌರವ್ ಗೊಗೊಯ್; Video

'ವಂದೇ ಮಾತರಂ' ಗೀತೆಗೆ ಅರ್ಹವಾದ ಪ್ರಾಮುಖ್ಯತೆ ಮತ್ತು ರಾಷ್ಟ್ರೀಯ ಗೀತೆಯ ಸ್ಥಾನಮಾನವನ್ನು ನೀಡಿದ್ದು ಕಾಂಗ್ರೆಸ್ ಎಂದು ವಿರೋಧ ಪಕ್ಷ ಹೇಳಿದೆ.

ಜುಬೀನ್ ಗಾರ್ಗ್ ಸಾವು ಅಪಘಾತವಲ್ಲ ಕೊಲೆ: ಅಸ್ಸಾಂ ಸಿಎಂ ಬಿಸ್ವಾ ಶರ್ಮಾ ಆರೋಪಕ್ಕೆ ಸಾಕ್ಷಿ ಕೊಡಿ ಎಂದ ಗೊಗೊಯ್!
ದೇಶ

ಜುಬೀನ್ ಗಾರ್ಗ್ ಸಾವು ಅಪಘಾತವಲ್ಲ ಕೊಲೆ: ಅಸ್ಸಾಂ ಸಿಎಂ ಬಿಸ್ವಾ ಶರ್ಮಾ ಆರೋಪಕ್ಕೆ ಸಾಕ್ಷಿ ಕೊಡಿ ಎಂದ ಗೊಗೊಯ್!

ಜುಬೀನ್ ಗರ್ಗ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಡಿಸೆಂಬರ್ 8 ರೊಳಗೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ಹೇಳಿದ್ದಾರೆ.

Pak ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ: ಲೋಕಸಭೆಯಲ್ಲಿ Congress ಸಂಸದ ಗೊಗೊಯ್ ಹೇಳಿಕೆಗೆ ಸಿಎಂ ಹಿಮಂತ ಶರ್ಮಾ ಆಕ್ರೋಶ!
ದೇಶ

Pak ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ: ಲೋಕಸಭೆಯಲ್ಲಿ Congress ಸಂಸದ ಗೊಗೊಯ್ ಹೇಳಿಕೆಗೆ ಸಿಎಂ ಹಿಮಂತ ಶರ್ಮಾ ಆಕ್ರೋಶ!

ಕಾಂಗ್ರೆಸ್ ಸಂಸದರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ಗೊಗೊಯ್ ಅವರ ಪತ್ನಿ ಮತ್ತು ಇಬ್ಬರೂ ಮಕ್ಕಳು ವಿದೇಶಿ ಪೌರತ್ವ ಹೊಂದಿದ್ದು ಅವರು ಯಾವುದೇ ಸಮಯದಲ್ಲಿ ಭಾರತವನ್ನು ತೊರೆಯಬಹುದು ಎಂದು ಅಸ್ಸಾಂ ಸಿಎಂ ಆರೋಪಿಸಿದ್ದಾರೆ.

Loksabha: ಆಪರೇಷನ್ ಸಿಂಧೂರ್' ಚರ್ಚೆ;  ಪಾಕ್ ಮಂಡಿಯೂರಲು ಸಿದ್ಧ ಆಗಿದ್ರೆ ಯುದ್ಧ ಯಾಕೆ ನಿಲ್ಲಿಸಿದ್ರಿ? ಯಾರಿಗೆ ಶರಣಾಗಿದ್ದೀರಿ? ಕಾಂಗ್ರೆಸ್ ಪ್ರಶ್ನೆ
ದೇಶ

Loksabha: ಆಪರೇಷನ್ ಸಿಂಧೂರ್' ಚರ್ಚೆ; ಪಾಕ್ ಮಂಡಿಯೂರಲು ಸಿದ್ಧ ಆಗಿದ್ರೆ ಯುದ್ಧ ಯಾಕೆ ನಿಲ್ಲಿಸಿದ್ರಿ? ಯಾರಿಗೆ ಶರಣಾಗಿದ್ದೀರಿ? ಕಾಂಗ್ರೆಸ್ ಪ್ರಶ್ನೆ

ಲೋಕಸಭೆಯಲ್ಲಿ ಇಂದು ಆಪರೇಷನ್ ಸಿಂಧೂರ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೋಕಸಭೆ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್, ರಾಷ್ಟ್ರದ ಹಿತದೃಷ್ಟಿಂದ ಇದರ ಬಗ್ಗೆ ಪ್ರಶ್ನಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಅಸ್ಸಾಂ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಸಂಸದ ಗೌರವ್ ಗೊಗೊಯ್ ಅಧಿಕಾರ ಸ್ವೀಕಾರ
ದೇಶ

ಅಸ್ಸಾಂ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಸಂಸದ ಗೌರವ್ ಗೊಗೊಯ್ ಅಧಿಕಾರ ಸ್ವೀಕಾರ

ನಿರ್ಗಮಿತ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರು ನೂತನ ಅಧ್ಯಕ್ಷ ಗೌರವ್ ಗೊಗೊಯ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ನನ್ನ ಹೆಂಡತಿ ಪಾಕ್‌ನಲ್ಲಿ ಕೆಲಸ ಮಾಡುತ್ತಿದ್ದಳು, ನಾನು ಒಮ್ಮೆ ಅಲ್ಲಿಗೆ ಹೋಗಿದ್ದೆ: ಗೌರವ್ ಗೊಗೊಯ್
ದೇಶ

ನನ್ನ ಹೆಂಡತಿ ಪಾಕ್‌ನಲ್ಲಿ ಕೆಲಸ ಮಾಡುತ್ತಿದ್ದಳು, ನಾನು ಒಮ್ಮೆ ಅಲ್ಲಿಗೆ ಹೋಗಿದ್ದೆ: ಗೌರವ್ ಗೊಗೊಯ್

ಯಾವುದೇ ತಪ್ಪು ಮಾಡಿದ್ದರೆ, ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಗೊಗೊಯ್ ಕೇಳಿದ್ದಾರೆ.

ಒಮ್ಮೆ ಮಾತ್ರ ಪಾಕಿಸ್ತಾನಕ್ಕೆ ಹೋಗಿದ್ದೆ: ಕಡೆಗೂ ಸತ್ಯ ಒಪ್ಪಿಕೊಂಡ್ರಾ ಗೌರವ್ ಗೊಗೊಯ್? ಅಸ್ಸಾಂ ಸಿಎಂ ಪ್ರತಿಕ್ರಿಯೆ ಏನು?
ದೇಶ

ಒಮ್ಮೆ ಮಾತ್ರ ಪಾಕಿಸ್ತಾನಕ್ಕೆ ಹೋಗಿದ್ದೆ: ಕಡೆಗೂ ಸತ್ಯ ಒಪ್ಪಿಕೊಂಡ್ರಾ ಗೌರವ್ ಗೊಗೊಯ್? ಅಸ್ಸಾಂ ಸಿಎಂ ಪ್ರತಿಕ್ರಿಯೆ ಏನು?

ಸುಮಾರು 14-15 ವರ್ಷಗಳ ಹಿಂದೆ, ಸಾರ್ವಜನಿಕ ನೀತಿಯಲ್ಲಿ ಪರಿಣಿತರಾಗಿರುವ ನನ್ನ ಪತ್ನಿ, ದಕ್ಷಿಣ ಏಷ್ಯಾದಲ್ಲಿ ಹವಾಮಾನ ಬದಲಾವಣೆ ಕೇಂದ್ರೀಕರಿಸಿದ ಅಂತರರಾಷ್ಟ್ರೀಯ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು.

Congress ಸಂಸದ ಗೊಗೊಯ್ ಪತ್ನಿ Pak ನಿಂದ ಸಂಬಳ ಪಡೆಯುತ್ತಾರೆ ಎಂಬ ಬೋರಾ ಹೇಳಿಕೆ ಆಘಾತಕಾರಿ ತಪ್ಪೊಪ್ಪಿಗೆ: ಹಿಮಂತ ಶರ್ಮಾ
ದೇಶ

Congress ಸಂಸದ ಗೊಗೊಯ್ ಪತ್ನಿ Pak ನಿಂದ ಸಂಬಳ ಪಡೆಯುತ್ತಾರೆ ಎಂಬ ಬೋರಾ ಹೇಳಿಕೆ ಆಘಾತಕಾರಿ ತಪ್ಪೊಪ್ಪಿಗೆ: ಹಿಮಂತ ಶರ್ಮಾ

ಗೌರವ್ ಗೊಗೊಯ್ ಅವರ ಬ್ರಿಟಿಷ್ ಮೂಲದ ಪತ್ನಿ ಪಾಕಿಸ್ತಾನ ಸರ್ಕಾರದ ವೇತನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಆಘಾತಕಾರಿ ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಪಾಕ್‌ ನಲ್ಲಿ 15 ದಿನ ತಂಗಿದ್ದ ಗೌರವ್ ಗೊಗೋಯ್; 90 ಬಾಲಕ, ಬಾಲಕಿಯರ ಮೂಲಭೂತೀಕರಣಕ್ಕೆ ಯತ್ನ; ಹಿಮಂತ ಬಿಸ್ವಾ ಆರೋಪ
ದೇಶ

ಪಾಕ್‌ ನಲ್ಲಿ 15 ದಿನ ತಂಗಿದ್ದ ಗೌರವ್ ಗೊಗೋಯ್; 90 ಬಾಲಕ, ಬಾಲಕಿಯರ ಮೂಲಭೂತೀಕರಣಕ್ಕೆ ಯತ್ನ; ಹಿಮಂತ ಬಿಸ್ವಾ ಆರೋಪ

ಗೊಗೋಯ್ ಪಾಕಿಸ್ತಾನದಲ್ಲಿ 15 ದಿನ ಕಳೆದಿದ್ದು, ಪಾಕಿಸ್ತಾನದ ಸೇನೆಗೆ ಪರೋಕ್ಷವಾಗಿ ನೆರವಾಗಿರಬಹುದು ಎಂದು ಅಪಾದಿಸಿದ್ದಾರೆ. ಆದರೆ ಈ ಆರೋಪಕ್ಕೆ ಗೌರವ್ ಗೋಗೊಯ್ ಇನ್ನೂ ಪ್ರತಿಕ್ರಿಯಿಸಿಲ್ಲ.