gas cylinder

ಪಾಕಿಸ್ತಾನ: ತೇಜ್ಗಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ: ಸಾವಿನ ಸಂಖ್ಯೆ 73ಕ್ಕೆ ಏರಿಕೆ
ಪಾಕಿಸ್ತಾನದ ರಹೀಮ್ ಯಾರ್ ಖಾನ್ ಬಳಿಯ ಲಿಯಾಕತ್ ಪುರದಲ್ಲಿ ತೇಜ್ಗಾಮ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 73 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಜೇಬನ್ನು ಸುಡಲಿದೆ ಅಡುಗೆ ಅನಿಲ: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 2 ರೂ. ಹೆಚ್ಚಳ!
ಸರ್ಕಾರವು ಎಲ್ ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ಗಳನ್ನು ಹೆಚ್ಚಳ ಮಾಡಿದ ತರುವಾಯ ದೇಶೀಯ ಅಡುಗೆ ಅನಿಲ ಎಲ್ ಪಿಜಿ ಸಿಲೆಂಡರ್ ಗಳ ಬೆಲೆಯಲ್ಲಿ ರೂ 2ರಷ್ಟು ಹೆಚ್ಚಳ ಮಾಡಿದೆ.

ಮಧ್ಯಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ೧೦ ಸಾವು
ಮಧ್ಯಪ್ರದೇಶದ ಝಾಬುವ ಜಿಲ್ಲೆಯ ಟೀ ಅಂಗಡಿಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ಶನಿವಾರ ೧೦ ಜನ ಮೃತಪಟ್ಟಿದ್ದಾರೆ.

ಅಡುಗೆಗಿನ್ನು ಸಿಲೆಂಡರ್ ಕಾಯೋ ಕಷ್ಟ ಇಲ್ಲ!
ಇನ್ನು ನೀರಿನಿಂದ ಅಡುಗೆ ಮಾಡಬಹುದು!ಮತ್ತೆ ನೀರಿನಿಂದಲ್ಲದೇ ಬೇರೆ ಯಾವ ದ್ರವದಿಂದ ಅಡುಗೆ ಮಾಡಬಹುದೆಂದು ಮರುಪ್ರಶ್ನೆ..

