ದೇಶPunjab: ಗ್ಯಾಂಗ್ ಸ್ಟರ್ - ಟೆರರ್ ಮಾಡ್ಯುಲ್ ಪತ್ತೆ; ಗ್ರೆನೇಡ್ ದಾಳಿಗೆ ಸ್ಕೆಚ್; ವಿದೇಶಿ ಹ್ಯಾಂಡ್ಲರ್ ಗಳು ನಿಯೋಜಿಸಿದ್ದ ಐವರ ಬಂಧನ!
ಬಂಧಿತರನ್ನು ಪಾಕಿಸ್ತಾನ, ಕೆನಡಾ ಮತ್ತು ಯುರೋಪ್ನಿಂದ ಕಾರ್ಯನಿರ್ವಹಿಸುತ್ತಿರುವ ಹ್ಯಾಂಡ್ಲರ್ಗಳು ಹತ್ಯೆಯ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪ ಕೇಳಿಬಂದಿದೆ.