Gangavathi

Watch | ಕೊಪ್ಪಳ: ಆನ್‌ಲೈನ್ ಗೇಮಿಂಗ್ ವ್ಯಸನ; ತಂದೆ-ಅಕ್ಕನ ಕೊಂದ ಯುವಕ, ತಾಯಿ ಸ್ಥಿತಿ ಗಂಭೀರ
ವಿಡಿಯೋ

Watch | ಕೊಪ್ಪಳ: ಆನ್‌ಲೈನ್ ಗೇಮಿಂಗ್ ವ್ಯಸನ; ತಂದೆ-ಅಕ್ಕನ ಕೊಂದ ಯುವಕ, ತಾಯಿ ಸ್ಥಿತಿ ಗಂಭೀರ

ಪುಲ್ವಾಮಾ ದಾಳಿಯಲ್ಲಿ ಮೌನತಾಳಿದ್ದವರು, ಖಮೆನೀ ಹತ್ಯೆ ವಿಚಾರದಲ್ಲಿ ಧ್ವನಿ ಎತ್ತುತ್ತಿರುವುದೇಕೆ: ಪ್ರಶ್ನೆ ಮಾಡಿದ ಯುವಕನ ಮೇಲೆ ಹಲ್ಲೆ, ಕೊಲೆ ಬೆದರಿಕೆ
ರಾಜ್ಯ

ಪುಲ್ವಾಮಾ ದಾಳಿಯಲ್ಲಿ ಮೌನತಾಳಿದ್ದವರು, ಖಮೆನೀ ಹತ್ಯೆ ವಿಚಾರದಲ್ಲಿ ಧ್ವನಿ ಎತ್ತುತ್ತಿರುವುದೇಕೆ: ಪ್ರಶ್ನೆ ಮಾಡಿದ ಯುವಕನ ಮೇಲೆ ಹಲ್ಲೆ, ಕೊಲೆ ಬೆದರಿಕೆ

ಪೂಲ್ವಾಮಾ ದಾಳಿಯ ವೇಳೆ ಮೌನವಾಗಿದ್ದವರು, ಇಂದು ಖಮೆನೀ ಹತ್ಯೆ ವಿಚಾರದಲ್ಲಿ ಮಾತ್ರ ಧ್ವನಿ ಎತ್ತುತ್ತಿದ್ದಾರೆಂದು ಪ್ರಶ್ನಿಸುವ ರೀತಿಯಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.

ಜನಾರ್ದನ ರೆಡ್ಡಿ ಅನರ್ಹ: ಗಂಗಾವತಿಯಲ್ಲಿ ಚುರುಕುಗೊಂಡ ರಾಜಕೀಯ; ಪತಿ ಸ್ಥಾನಕ್ಕೆ ಅರುಣಾ ಲಕ್ಷ್ಮಿ ಸ್ಪರ್ಧೆ?
ರಾಜಕೀಯ

ಜನಾರ್ದನ ರೆಡ್ಡಿ ಅನರ್ಹ: ಗಂಗಾವತಿಯಲ್ಲಿ ಚುರುಕುಗೊಂಡ ರಾಜಕೀಯ; ಪತಿ ಸ್ಥಾನಕ್ಕೆ ಅರುಣಾ ಲಕ್ಷ್ಮಿ ಸ್ಪರ್ಧೆ?

ಕಾಂಗ್ರೆಸ್ ಕೂಡ ತನ್ನ ಐದು ಖಾತರಿ ಯೋಜನೆಗಳ ಯಶಸ್ಸಿನ ಬಗ್ಗೆ ವಿಶ್ವಾಸ ಹೊಂದಿದ್ದು, ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ.

ಗಂಗಾವತಿ: ಕಂಬಕ್ಕೆ ಹಾಕಿದ್ದ ಧಾರ್ಮಿಕ ಚಿಹ್ನೆ ತೆರವಿಗೆ ಸೂಚನೆ: ವಿವಾದ ಬೆನ್ನಲ್ಲೇ ಆದೇಶ ವಾಪಸ್
ರಾಜ್ಯ

ಗಂಗಾವತಿ: ಕಂಬಕ್ಕೆ ಹಾಕಿದ್ದ ಧಾರ್ಮಿಕ ಚಿಹ್ನೆ ತೆರವಿಗೆ ಸೂಚನೆ: ವಿವಾದ ಬೆನ್ನಲ್ಲೇ ಆದೇಶ ವಾಪಸ್

ಈ ವಿದ್ಯುತ್ ಕಂಬಗಳ ಮೇಲೆ ತಿರುಪತಿ, ಆಂಜನೇಯ, ಶ್ರೀರಾಮನ ಚಿತ್ರ ಅಳವಡಿಸಲಾಗಿದ್ದು, ಇವುಗಳನ್ನು ತೆರವುಗೊಳಿಸುವಂತ ಎಸ್'ಡಿಪಿಐ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಮಾಡಿದ್ದರು.

ಗಂಗಾವತಿ: ಕೌಟುಂಬಿಕ ಕಲಹ; ಅಣ್ಣನಿಂದಲೇ ತಮ್ಮನ ಕೊಲೆ, ಪೊಲೀಸ್ ಠಾಣೆಗೆ ಬಂದು ಆರೋಪಿ ಶರಣು
ರಾಜ್ಯ

ಗಂಗಾವತಿ: ಕೌಟುಂಬಿಕ ಕಲಹ; ಅಣ್ಣನಿಂದಲೇ ತಮ್ಮನ ಕೊಲೆ, ಪೊಲೀಸ್ ಠಾಣೆಗೆ ಬಂದು ಆರೋಪಿ ಶರಣು

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಲೆಗೈದು ಪೊಲೀಸ್ ಠಾಣೆಗೆ ತೆರಳಿ ಶರಣಾದ ಘಟನೆ ನಗರದ ಎಚ್.ಆರ್.ಎಸ್. ಕಾಲನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮಾಜಿ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಗೆಲುವು; ಅವರ ಪತ್ನಿ, ಇಬ್ಬರು ಸಹೋದರರಿಗೆ ಸೋಲು
ರಾಜಕೀಯ

ಮಾಜಿ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಗೆಲುವು; ಅವರ ಪತ್ನಿ, ಇಬ್ಬರು ಸಹೋದರರಿಗೆ ಸೋಲು

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಕೆಲವು ತಿಂಗಳ ಹಿಂದಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ) ಸ್ಥಾಪಿಸಿದ್ದ ಮಾಜಿ ಗಣಿ ಉದ್ಯಮಿ ಮತ್ತು ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರು ಗಂಗಾವತಿ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.

ಐಸಿಸ್‌ ಜೊತೆ ನಂಟು: ಗಂಗಾವತಿ ಹಣ್ಣಿನ ವ್ಯಾಪಾರಿ ಶಿವಮೊಗ್ಗ ಪೊಲೀಸರ ವಶಕ್ಕೆ!
ರಾಜ್ಯ

ಐಸಿಸ್‌ ಜೊತೆ ನಂಟು: ಗಂಗಾವತಿ ಹಣ್ಣಿನ ವ್ಯಾಪಾರಿ ಶಿವಮೊಗ್ಗ ಪೊಲೀಸರ ವಶಕ್ಕೆ!

ನಿಷೇಧಿತ ಉಗ್ರ ಸಂಘಟನೆ ಐಸಿಸ್‌ ಜೊತೆ ನಂಟು ಹೊಂದಿದ ಆರೋಪದ ಮೇರೆಗೆ ಗಂಗಾವತಿಯಲ್ಲಿ ವ್ಯಕ್ತಿಯೋರ್ವನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಂಗಾವತಿಯಲ್ಲಿ ನೂತನ ಕೃಷಿ ಮಹಾವಿದ್ಯಾಲಯ ಸ್ಥಾಪಿಸಲು ಸಿಎಂಗೆ ಬಿ.ಸಿ. ಪಾಟೀಲ್ ಪ್ರಸ್ತಾವನೆ
ರಾಜ್ಯ

ಗಂಗಾವತಿಯಲ್ಲಿ ನೂತನ ಕೃಷಿ ಮಹಾವಿದ್ಯಾಲಯ ಸ್ಥಾಪಿಸಲು ಸಿಎಂಗೆ ಬಿ.ಸಿ. ಪಾಟೀಲ್ ಪ್ರಸ್ತಾವನೆ

ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನೂತನ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಗಂಗಾವತಿ: ಒಂದು ವಾರದಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ಕೊರೊನಾ ಸೋಂಕಿಗೆ ಬಲಿ
ರಾಜ್ಯ

ಗಂಗಾವತಿ: ಒಂದು ವಾರದಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ಕೊರೊನಾ ಸೋಂಕಿಗೆ ಬಲಿ

ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಪರಿಣಾಮ ಒಂದೇ ಕುಟುಂಬಕ್ಕೆ ಸೇರಿದ ಮೂವರು ಸಹೋದರರು ಒಂದು ವಾರದ ಅಂತರದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಪಂಪಾನಗರ ಪಾಂಡುರಂಗ ದೇವಸ್ಥಾನ ಸಮೀಪ ಸಂಭವಿಸಿದೆ.