ಜಿಲ್ಲಾ ಸುದ್ದಿಗಾಂಧಿ ಫೋಟೋ ಕದ್ದೊಯ್ದ ದುರಾತ್ಮರು!
ಹಣ, ಚಿನ್ನಾಭರಣ, ದುಬಾರಿ ವಸ್ತುಗಳು, ಮಹತ್ವದ ದಾಖಲೆಗಳನ್ನು ಕಳ್ಳರು ದೋಚುವುದು ಸಾಮಾನ್ಯ. ಆದರೆ, ಮಹಾತ್ಮ ಗಾಂಧಿ ಫೋಟೋ ಕದ್ದೊಯ್ಯುವುದು ಎಲ್ಲಾದರೂ ಕೇಳಿದ್ದೀರಾ, ಇಲ್ಲಾ ಅಲ್ಲವಾ?. ಆದರೆ, ಇದು ನಿಜ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಮೌಲ್ಯಮಾಪನ...