Gandhi family

ಅಗಸ್ಟಾ ಹಗರಣದಲ್ಲಿ ಗಾಂಧಿ ಕುಟುಂಬದ ಹೆಸರನ್ನು ಎಳೆತರಲು ಪ್ರಧಾನಿ ಯತ್ನ: ದಿಗ್ವಿಜಯ್ ಸಿಂಗ್
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ನೆಹರು- ಗಾಂಧಿ ಕುಟುಂಬವನ್ನು ಎಳೆತರಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ಒಂದು ಕುಟುಂಬ ಇಡೀ ಸಂಸತ್ತನ್ನು ಹಾಳು ಮಾಡುತ್ತಿದೆ: ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ಗಾಂಧಿ ಕುಟುಂಬದ ವಿರುದ್ಧ ಗುಡುಗಿದ್ದು, ಒಂದು ಕುಟುಂಬ ಇಡೀ ಸಂಸತ್ತನ್ನು ಹಾಳು ಮಾಡುತ್ತಿದೆ ಎಂದು ಶುಕ್ರವಾರ ಹೇಳಿದ್ದಾರೆ...

