ಸಿನಿಮಾ ಸುದ್ದಿ'ಗಂಡ ಹೆಂಡತಿ' ಇಲ್ಲದೇ ಇರುತ್ತಿದ್ದರೆ, ರಮ್ಯಾ, ರಕ್ಷಿತಾ ಸಾಲಿಗೆ ನಾನೂ ಸೇರಿರುತ್ತಿದ್ದೆ: ಸಂಜನಾ
ನಿರ್ದೇಶಕ ರವಿ ಶ್ರೀ ವತ್ಸ ವಿರುದ್ಧ ತಿರುಗಿ ಬಿದ್ದಿರುವ ನಟಿ ಸಂಜನಾ, 'ಗಂಡ ಹೆಂಡತಿ' ಚಿತ್ರ ಇಲ್ಲದೇ ಇರುತ್ತಿದ್ದರೆ, ರಮ್ಯಾ, ರಕ್ಷಿತಾ ಸಾಲಿಗೆ ನಾನೂ ಸೇರಿರುತ್ತಿದ್ದೆ ಎಂದು ಹೇಳಿದ್ದಾರೆ.