Galwan valley

ಗಲ್ವಾನ್ ಸಂಘರ್ಷ: ಕೊನೆಗೂ ವಿವಾದಿತ ಪ್ರದೇಶದಿಂದ 1-2 ಕಿ.ಮೀ. ಹಿಂದೆ ಸರಿದ ಚೀನಾ ಸೇನೆ!
ಭಾರತ ಮತ್ತು ಚೀನಾದ 20ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾಗಿದ್ದ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಚೀನಾ ಸೇನೆ ವಿವಾದಿತ ಸ್ಥಳದಿಂದ ಕಾಲ್ಕಿತ್ತಿದೆ.

ಲೇಹ್ ಗೆ ಪ್ರಧಾನಿ ಭೇಟಿ: ವೈದ್ಯಕೀಯ ಸೌಲಭ್ಯ ಕುರಿತ ಟೀಕೆಗೆ ಭಾರತೀಯ ಸೇನೆ ತಿರುಗೇಟು
ಪ್ರಧಾನಿ ನರೇಂದ್ರಮೋದಿ ಒಂದು ದಿನದ ಹಿಂದೆ ಭೇಟಿ ನೀಡಿದ್ದ ಲೇಹ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಕುರಿತ ಟೀಕೆಗಳು ದುರದೃಷ್ಟಕರ ಎಂದು ಭಾರತೀಯ ಸೇನೆ ಪ್ರತಿಕ್ರಿಯಿಸಿದೆ.

ಯಾವುದೇ ಕಾರಣಕ್ಕೂ ಗಲ್ವಾನ್ ಕಣಿವೆಯನ್ನು ಚೀನಾಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಮಹಮದ್ ಅಮೀನ್ ಗಲ್ವಾನ್
ಯಾವುದೇ ಕಾರಣಕ್ಕೂ ಗಲ್ವಾನ್ ಕಣಿವೆಯನ್ನು ಚೀನಾಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮಹಮದ್ ಅಮೀನ್ ಗಲ್ವಾನ್ ಹೇಳಿದ್ದಾರೆ.

'ಲಡಾಕ್ ಲಡಾಯಿ' ಎಂದು ಕೊನೆ? ಇಂದು ಮತ್ತೆ ಭಾರತ-ಚೀನಾ ಸೇನೆಯ ಕೋರ್ ಕಮಾಂಡರ್ ಮಟ್ಟದ ಮಾತುಕತೆ
ಭಾರತ- ಚೀನಾ ನಡುವೆ ಸೇನೆಯ ಕೋರ್ ಕಮಾಂಡರ್ ಮಟ್ಟದ ಮಾತುಕತೆಗಳು ಸೋಮವಾರ ಮತ್ತೆ ಆರಂಭವಾಗಿವೆ. ಮಾತುಕತೆ ಆರಂಭಿಸಬೇಕೆಂದು ಚೀನಾ ಕೋರಿಕೆಯ ಹಿನ್ನಲೆಯಲ್ಲಿ ಈ ಮಾತುಕತೆ ಆರಂಭಗೊಂಡಿದೆ.

ಗಲ್ವಾನ್ ಕಣಿವೆ ಮೇಲೆ ಚೀನಾದ ಸಾರ್ವಭೌಮತ್ವದ ಹಕ್ಕು ತಿರಸ್ಕರಿಸಿದ ಭಾರತ ಸರ್ಕಾರ!
ಗಲ್ವಾನ್ ಕಣಿವೆಯ ಮೇಲೆ ಚೀನಾದ ಸಾರ್ವಭೌಮತ್ವದ ಹಕ್ಕನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಭಾರತ ಸರ್ಕಾರ ಚೀನಾದ ಹೇಳಿಕೆಯನ್ನು ತಿರಸ್ಕರಿಸಿದೆ.

ಲಡಾಖ್ ನ ಗಾಲ್ವಾನ್ ಕಣಿವೆ ನಮ್ಮದು ಎಂದ ಚೀನಾ
ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದ ಲಡಾಖ್ ನ ಗಾಲ್ವಾನ್ ಕಣಿವೆಯ ಮೇಲೆ ಚೀನಾ ಸೈನ್ಯದ ಸಾರ್ವಭೌಮತ್ವದ ಹಕ್ಕನ್ನು ಭಾರತ ಕಸಿದುಕೊಂಡ ನಂತರ ಮತ್ತು ಎಲ್ಎಸಿ ಬಳಿ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸುವಂತೆ ಭಾರತ ಸೂಚಿಸಿದ ಮಾರನೇ ದಿನವೇ, ಚೀನಾ ವಿದೇಶಾಂಗ ಸಚಿವಾಲಯ ಗಾಲ್ವಾನ್ ಕಣಿವೆ ತನ್ನದು ಎಂದು ಹೇಳಿದೆ.

ಲಡಾಖ್ ಲಡಾಯಿ: ಸತತ 3 ನೇ ದಿನ ಭಾರತ-ಚೀನಾ ಸೇನಾ ಮಾತುಕತೆ
ಈಶಾನ್ಯ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ನಡಿದ್ದ ಸಂಘರ್ಷ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಹಜ ಸ್ಥಿತಿಗೆ ತರಲು ಭಾರತ-ಚೀನಾ ನಡುವೆ ಸತತ 3 ನೇ ದಿನ ಸೇನಾಧಿಕಾರಿಗಳ ಮಾತುಕತೆ ನಡೆದಿದೆ.

ಗಲ್ವಾನ್ ಕಣಿವೆ ನಮಗೆ ಸೇರಿದ್ದು ಎಂಬ ಚೀನಾ ಪ್ರತಿಪಾದನೆಯನ್ನು ಒಪ್ಪಲು ಸಾಧ್ಯವಿಲ್ಲ: ಭಾರತ
ಗಲ್ವಾನ್ ಕಣಿವೆ ಯಾವತ್ತಿಗೂ ತನಗೆ ಸೇರಿದ್ದು ಎಂಬ ಚೀನಾ ಪ್ರತಿಪಾದನೆಯನ್ನು ಭಾರತ ತಳ್ಳಿಹಾಕಿದೆ. ಚೀನಾದ ಮಾತನ್ನು ಯಾವತ್ತಿಗೂ ಒಪ್ಪಲು ಸಾಧ್ಯವೇ ಇಲ್ಲ ಎಂದು ಭಾರತ ಖಡಾಖಂಡಿತವಾಗಿ ಹೇಳಿದೆ.

ಲಡಾಕ್ ನ ಗಲ್ವಾನ್ ಕಣಿವೆ ಯಾವತ್ತಿಗೂ ನಮಗೆ ಸೇರಿದ್ದು: ಚೀನಾ ಪ್ರತಿಪಾದನೆ
ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ, ಅದರಲ್ಲಿ ಅನೇಕ ಯೋಧರ ಬಲಿದಾನದ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದೆ.

