funeral

ಮಾಜಿ ಪ್ರಧಾನಿ ವಾಜಪೇಯಿ ವಿಧಿವಶ: ಮಧ್ಯಾಹ್ನ 1ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ ನ್ಯಾಯಾಲಯಗಳು
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಇಹಲೋಕ ತ್ಯಜಿಸುವ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ಹಾಗೂ ಇತರೆ ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಶುಕ್ರವಾರ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ...

ಅಟಲ್ ಜೀ ಅಂತಿಮ ಯಾತ್ರೆ; ನೆರೆಯ ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳ ಆಗಮನ
ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ಸರ್ಕಾರಗಳು ತಮ್ಮ ವಿಶೇಷ ...

ವಾಜಪೇಯಿ ಅಂತ್ಯಸಂಸ್ಕಾರ: ಭೂತಾನ್ ದೊರೆ ಸೇರಿ ಹಲವು ವಿದೇಶಿ ಗಣ್ಯರು ಭಾಗಿ
ಭೂತನ್ ದೊರೆ ಜಿಗ್ಮೆ ಖೇಸರ್ ನಾಮ್ಜಿಲ್ ವಾಂಗ್ಚಕ್ ಹಾಗೂ ಬಾಂಗ್ಲಾದೇಶ ವಿದೇಶಾಂಗ ಸಚಿವ ಅಬ್ದುಲ್ ಹಸನ್ ಮೊಹಮ್ಮದ್ ಆಲಿ ಮಾಜಿ ಪ್ರಧಾನಿ ಎ. ಬಿ. ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.

ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!
ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಅಂತ್ಯಕ್ರಿಯೆ ನಡೆಯಿತು...

ಪವಾಡ: ವೈದ್ಯರೇ ಸತ್ತಿದ್ದಾನೆ ಅಂದಿದ್ದ ವ್ಯಕ್ತಿ ಮಸಣದಲ್ಲಿ ಎದ್ದು ಕೂತ!
34 ವರ್ಷದ ಈಶ್ವರ್ ಪವಡೆ ಮೃತಪಟ್ಟಿರುವುದಾಗಿ ವೈದ್ಯರೇ ಹೇಳಿದ್ದರಿಂದ ಸಂಬಂಧಿಕರು ಅಂತ್ಯಕ್ರಿಯೆಗಾಗಿ ಆತನನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾಗ ಅಲ್ಲಿ ಆತ ಕಣ್ಣು ತೆರೆದಿದ್ದು ಅಚ್ಚರಿಗೆ ಕಾರಣವಾಗಿದೆ...

ಸಕಲ ಸರ್ಕಾರಿ ಗೌರವಗಳೊಂದಿಗೆ 'ಬ್ಯಾರೇಜ್ ಹೀರೋ' ಸಿದ್ದು ನ್ಯಾಮಗೌಡ ಅಂತ್ಯಸಂಸ್ಕಾರ
ರಸ್ತೆ ಅಪಘಾತದಲ್ಲಿ ಸೋಮವಾರ ನಸುಕಿನಲ್ಲಿ ಅಸುನೀಗಿದ್ದ ಶಾಸಕ ಸಿದ್ದು ನ್ಯಾಮಗೌಡ ಅವರ ಅಂತ್ಯಕ್ರಿಯೆ ಜಮಖಂಡಿ ತಾಲ್ಲೂಕಿನ ನಾಗನೂರಿನ....

ಪತಿಯ ಅಂತ್ಯ ಸಂಸ್ಕಾರಕ್ಕೆ ಐದು ದಿನಗಳ ಕಂದನೊಡನೆ ಆಗಮಿಸಿದ ಮಹಿಳಾ ಸೇನಾಧಿಕಾರಿ
ತನ್ನ ಐದು ದಿನಗಳ ಮಗುವಿನೊಡನೆಯೇ ಪತಿಯ ಅಂತ್ಯ ಸಂಸ್ಕಾರಕ್ಕೆ ಹಾಜರಾದ ಮಹಿಳಾ ಸೇನಾಧಿಕಾರಿಯೊಬ್ಬರ ಚಿತ್ರ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಳಗಾವಿ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು
ಸಂಬಂಧಿಕರ ಅಂತ್ಯಕ್ರಿಯೆಗೆಂದು ತೆರಳುವ ವೇಳೆ ಭೀಕರ ಅಪಘಾತದಿಂಡಾದಿ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಸಮೀಪ ನಡೆದಿದೆ.

ಹಾವೇರಿ: ಅಂತ್ಯಸಂಸ್ಕಾರದ ಹೊತ್ತಿಗೆ ಕಣ್ಣು ಬಿಟ್ಟು ನಂತರ ಮಡಿದ ಮಹಿಳೆ!
ಜಿಲ್ಲೆಯ ದೇವರಗುಡ್ಡ ಗ್ರಾಮದ ಗರ್ಭಿಣಿಯೊಬ್ಬರು ಮೃತಪಟ್ಟಿದ್ದಾರೆ ಎಂದು ರಾಣೆಬೆನ್ನೂರು ಸರ್ಕಾರಿ ...

