fuel price

ಗೋವಾ: ಪೆಟ್ರೋಲ್ ವ್ಯಾಟ್ ಶೇ. 6 ರಷ್ಟು ಇಳಿಕೆ
2017 ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜುಗೊಂಡಿರುವ ಗೋವಾ ಸರ್ಕಾರ, ಪೆಟ್ರೋಲ್ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ನ್ನು ಶೇ.6 ರಷ್ಟು ಇಳಿಕೆ ಮಾಡಿದೆ.

ಸಬ್ಸಿಡಿ ರಹಿತ ಎಲ್ ಪಿಜಿ, ವಿಮಾನ ಇಂಧನ ದರ ಕೂಡ ಹೆಚ್ಚಳ
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾದ ಬೆನ್ನಲ್ಲೇ ಸಬ್ಸಿಡಿ ರಹಿತ ಎಲ್ ಪಿಜಿ ಮತ್ತು ವಿಮಾನಗಳಲ್ಲಿ ಬಳಕೆ ಮಾಡಲಾಗುವ ಇಂಧನಗಳ ದರ ಕೂಡ ಏರಿಕೆಯಾಗಿದೆ...

ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ದರ ಇಳಿಕೆ
ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ಗಳ ದರದಲ್ಲಿ 113 ರುಪಾಯಿ ಕಡಿತವಾಗಿದೆ ಎಂದು ಮೂಲಗಳು ತಿಳಿಸಿವೆ.

