fruits

ಒಂದೆಡೆ ಹಸಿನ ಹಾಹಾಕಾರ, ಮತ್ತೊಂದೆಡೆ ತ್ಯಾಜ್ಯಕ್ಕೆ ಸೇರುತ್ತಿವೆ ಭಾರತದ ಅರ್ಧದಷ್ಟು ತರಕಾರಿ, ಹಣ್ಣುಗಳು!
ಒಂದೆಡೆ ಹಸಿವಿನ ಹಾಹಾಕಾರವಾದರೆ ಮತ್ತೊಂದೆಡೆ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಅರ್ಧದಷ್ಟು ಹಾಲು, ಹಣ್ಣು, ತರಕಾರಿಗಳು ತ್ಯಾಜ್ಯಕ್ಕೆ ಸೇರುತ್ತಿವೆ.

ಬೇಸಿಗೆಯಲ್ಲಿ ಮದ್ಯ, ಮಾಂಸ ಸೇವನೆ ಕಡಿಮೆ ಮಾಡಿದಷ್ಟು ಆರೋಗ್ಯಕ್ಕೆ ಒಳ್ಳೆಯದು
ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಪರೀತ ಸೆಖೆ, ಬಿಸಿಲು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಹಣ್ಣು-ತರಕಾರಿಗಳ ಸೇವನೆ 2 ವಾರಗಳಲ್ಲಿ ಒತ್ತಡವನ್ನು ನಿಯಂತ್ರಿಸುತ್ತವೆ: ಅಧ್ಯಯನ
ಹಣ್ಣು-ತರಕಾರಿಗಳ ಸೇವನೆಯ ಉಪಯೋಗ ಈಗಾಗಲೇ ನೀವು ಹಲವು ಕಡೆಗಳಲ್ಲಿ ಕೇಳಿ, ಓದಿ ತಿಳಿದುಕೊಂಡಿರಬಹುದು...

ಬೇಸಿಗೆಯಲ್ಲಿ ಮರೆಯದೇ ತಿನ್ನಬೇಕಾದ ಹಣ್ಣುಗಳು
ಬೇಸಿಗೆಯ ಬಿಸಿ ಎದುರಿಸಲು ಹಣ್ಣುಗಳು ಉತ್ತಮ ಆಯ್ಕೆ. ಜತೆಗೆ ಅವು ನೀರು, ಪೌಷ್ಟಿಕಾಂಶ, ವಿಟಮಿನ್, ಆ್ಯಂಟಿಆಕ್ಸಿಡೆಂಟ್ಸ್ ಅಂಡ್ ಫೈಬರ್‍ನ ಉತ್ತಮ ಮೂಲವೂ ಹೌದು.

ಹಣ್ಣು ತಿನ್ನುವ ಮೊದಲು ಈ ಕ್ರಮಗಳನ್ನು ಅನುಸರಿಸಿ
ಈಗ ಬೇಸಿಗೆ ಕಾಲ. ಬೇರೆಲ್ಲಾ ಆಹಾರ ಪದಾರ್ಥಗಳಿಗಿಂತ ಹಣ್ಣು, ಹಣ್ಣುಗಳ ಜ್ಯೂಸ್, ಹಸಿರು ತರಕಾರಿ ಸೇವನೆ ಹೊಟ್ಟೆಗೆ ತಂಪು ಕೊಡುತ್ತದೆ...

ಬಿರು ಬೇಸಿಗೆ ಎದುರಿಸಲು ತಯಾರಾಗಿ
ಬಿಸಿಲಿನ ತಾಪ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ಹಣ್ಣು-ತರಕಾರಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಇವು ದೇಹದ ...

ಹಣ್ಣು ಹೊನ್ನು ಮಣ್ಣು: ಸಣ್ಣರೈತರ ಚಿತ್ತ ಹರಿಯಲಿ ಹಣ್ಣುಗಳತ್ತ
ಕುಮಾರ ತಂದುಕೊಟ್ಟ ತುಂಬ್ರಿ ಹಾಗೂ ಹಲಗೆಹಣ್ಣಲ್ಲಿ ಮೊದಲು ಯಾವುದನ್ನು ತಿನ್ನಲಿ ಎಂದು ನೋಡತೊಡಗಿದೆ. ಹಲಗೆಹಣ್ಣು ಬಾಯಲ್ಲಿ ನೀರೂರಿಸಿತ್ತು.

ನಾವೇಕೆ ಹಣ್ಣನ್ನು ತಿನ್ನಬೇಕು?
ಹಣ್ಣುಗಳು ನಿಸರ್ಗದಲ್ಲಿ ಸ್ವಾಭಾವಿಕವಾಗಿ ದೊರೆಯುವ ಉಡುಗೊರೆಗಳು. ವಿಟಮಿನ್, ಮಿನರಲ್, ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುವುದರಿಂದ ಹಣ್ಣುಗಳನ್ನು ಸ್ವಾಭಾವಿಕ...

ಬೇಸಿಗೆ ಕಾಲದ ಡಯಟ್ ಗೆ ಆರೋಗ್ಯಕರ ತಿನಿಸು ಹಾಗೂ ಪಾನೀಯಗಳು
ಡಯಟ್ ಮಾಡುವವರಿಗಂತೂ ಬೇಸಿಗೆಯಲ್ಲಿ ಯಾವುದು ತಿನ್ನೋದು, ಏನು ತಿನ್ನೋದು ಎಂಬ ಗೊಂದಲ ಉಂಟಾಗುತ್ತೆ.

