Friendship Day

ಭಾರತೀಯ ಪುರಾಣಗಳಲ್ಲಿ ಸ್ನೇಹದ ಮಹತ್ವ
ಸ್ನೇಹಲೋಕ

ಭಾರತೀಯ ಪುರಾಣಗಳಲ್ಲಿ ಸ್ನೇಹದ ಮಹತ್ವ

ಸ್ನೇಹ ಅಥವಾ ಫ್ರೆಂಡ್ ಶಿಪ್ ಇಂದು ನಿನ್ನೆಯದಲ್ಲ. ಪುರಾಣ, ಇತಿಹಾಸ ಕಾಲದಿಂದಲೂ ಸ್ನೇಹಕ್ಕೆ ತನ್ನದೇ ಆದ ಸ್ಥಾನಮಾನ, ಗೌರವ, ಆದರ, ಆತಿಥ್ಯವಿದೆ...

ಸ್ನೇಹಕ್ಕೂ ಬೇಕು ಅಪ್ ಡೇಟ್
ಸ್ನೇಹದ ಕಡಲಲ್ಲಿ...

ಸ್ನೇಹಕ್ಕೂ ಬೇಕು ಅಪ್ ಡೇಟ್

ಈ ಭೂಮಿ ವರ್ಷದ ಮುನ್ನೂರೈವತ್ತು ದಿವಸವೂ ಸುತ್ತುತ್ತಲೇ ಇರುತ್ತದೆ. ಅದೇ ಅದರ ಕೆಲಸವೆ ಅದರಲ್ಲೇ ಅದು ಸುತ್ತೋದರಿಂದ ವರ್ಷಗಳಾಗೋದು...

ಸ್ನೇಹದ  ಕಡಲಲ್ಲಿ ನೆನಪಿನ ದೋಣಿಯಲಿ...
ಸ್ನೇಹದ ಕಡಲಲ್ಲಿ...

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ...

ಅದ್ಯಾವ ಅಮೃತ ಘಳಿಗೆಯಲಿ ಈ ಹಾಡು ಹುಟ್ಟಿತೋ ಏನೋ ಗೊತ್ತಿಲ್ಲ, ಸ್ನೇಹಕ್ಕೂ ನೆನಪಿಗೂ ಅದೆಂಥದೋ ಅವಿನಾಭಾವ ಸಂಬಂಧ. ಸ್ನೇಹ ನೆನಪುಗಳ...

ಸುತ್ತಾಟ, ವಿಚಾರ ವಿನಿಮಯದೊಂದಿಗೆ ಗಟ್ಟಿಯಾಗಿದೆ ಗೆಳೆತನ
ಸ್ನೇಹದ ಕಡಲಲ್ಲಿ...

ಸುತ್ತಾಟ, ವಿಚಾರ ವಿನಿಮಯದೊಂದಿಗೆ ಗಟ್ಟಿಯಾಗಿದೆ ಗೆಳೆತನ

ಬ್ಯುಸಿ ಲೈಫ್, ಅಥವಾ ಒತ್ತಡ ಅನ್ನೋದು ನಮ್ಮ ಬದುಕಿನ ಭಾಗವೇ ಆಗಿಬಿಟ್ಟಿದೆಯೇನೋ ಅನ್ನುವ ಜೀವನ ಶೈಲಿಯನ್ನ ನಾವಿಂದು...

ನೆನಪಿನ ಬುತ್ತಿಯನ್ನು ಹೊತ್ತು ಸಾಗಿದ್ದು ಮುತ್ತತ್ತಿಗೆ
ಸ್ನೇಹದ ಕಡಲಲ್ಲಿ...

ನೆನಪಿನ ಬುತ್ತಿಯನ್ನು ಹೊತ್ತು ಸಾಗಿದ್ದು ಮುತ್ತತ್ತಿಗೆ

ಅಂದಿಗೂ ಇಂದಿಗೂ ನ್ಯಾಷನಲ್ ಎಜುಕೇಶನ್ ಸೊಸೈಟಿ ತನ್ನದೇ ಆದ ಘನತೆ ಗಾಂಭೀರ್ಯ ಹೊತ್ತು ನಿಂತಿದೆ...

Warಗಿತ್ತಿಯರು
ಸ್ನೇಹಲೋಕ

Warಗಿತ್ತಿಯರು

ಪರಿಚಯವಾಗಿ ಬಹಳ ಬೇಗ ಗೆಳತಿಯರಾಗುವ ಹುಡುಗಿಯರು, ಅಷ್ಟೇ ವೇಗದಲ್ಲಿ ಬೇರೆ ಬೇರೆಯಾಗುತ್ತಾರೆ. ಆದರೆ ಈ ರೀತಿ ದೂರವಾಗುವುದಾದರೂ ಏಕೆ?...

ಕ್ರೀಡಾಜಗತ್ತಿನ ಸ್ನೇಹ ನಮಗೆಲ್ಲರಿಗೂ ಸ್ಪೂರ್ತಿ
ಸ್ನೇಹಲೋಕ

ಕ್ರೀಡಾಜಗತ್ತಿನ ಸ್ನೇಹ ನಮಗೆಲ್ಲರಿಗೂ ಸ್ಪೂರ್ತಿ

ಸ್ನೇಹವೆಂಬ ಜೀವಸೆಲೆ ಇಲ್ಲದೇ ಇರುವ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ, ಸ್ನೇಹಿತರೇ ಪ್ರೇರಕ ಶಕ್ತಿ, ಸ್ನೆಹಿತರ ಉತ್ತೇಜನದಿಂದಲೇ ಸಾಧನೆಗಳನ್ನು ಮಾಡಿರುವ ಅನೇಕ ಉದಾಹರಣೆಗಳಿವೆ.

ಆನ್ ಲೈನ್ ಸ್ನೇಹ ಎಂಬ ಮಾಯಾಜಿಂಕೆ
ಸ್ನೇಹಲೋಕ

ಆನ್ ಲೈನ್ ಸ್ನೇಹ ಎಂಬ ಮಾಯಾಜಿಂಕೆ

ಆಕೆ ಆಗತಾನೇ ಹರೆಯಕ್ಕೆ ಕಾಲಿಟ್ಟ ಯುವತಿ. ಆಧುನಿಕ ಜೀವನಶೈಲಿಯನ್ನು ಅಪ್ಪಿಕೊಂಡು ಒಪ್ಪಿಕೊಂಡವಳು...

ಸ್ನೇಹ ಎಂಬ ಮಾಯೆ
ಸ್ನೇಹಲೋಕ

ಸ್ನೇಹ ಎಂಬ ಮಾಯೆ

ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ. ಅದೇ ರೀತಿ ಸ್ನೇಹವೂ ಒಂದು ರೀತಿಯಲ್ಲಿ ಮಾಯೆಯೇ...