French court

ಫ್ರೆಂಚ್ ಕೋರ್ಟ್ ನಿಂದ ಯಾವುದೇ ಮಾಹಿತಿ ಬಂದಿಲ್ಲ: ಫ್ರಾನ್ಸ್ ನಲ್ಲಿ ಭಾರತದ ಆಸ್ತಿ ಮುಟ್ಟುಗೋಲು ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ
ಪ್ಯಾರಿಸ್ ನಲ್ಲಿ ಸುಮಾರು 20 ಭಾರತ ಸರ್ಕಾರದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಫ್ರೆಂಚ್ ನ್ಯಾಯಾಲಯ ನೀಡಿರುವ ಆದೇಶದ ಕುರಿತು ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.

ಭಾರತ ಸರ್ಕಾರಕ್ಕೆ ಸೇರಿದ 20 ಆಸ್ತಿಗಳ ಮುಟ್ಟುಗೋಲಿಗೆ ಫ್ರಾನ್ಸ್ ಕೋರ್ಟ್ ಆದೇಶ!
1.7 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ವಸೂಲಿ ಮಾಡಲು ಭಾರತ ಸರಕಾರದ ಸುಮಾರು 20 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ರಿಟನ್‌ನ ಕೇರ್ನ್ ಎನರ್ಜಿ ಸಂಸ್ಥೆಗೆ ಫ್ರಾನ್ಸ್ ನ್ಯಾಯಾಲಯ ಅವಕಾಶ ನೀಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಮನೆ ಬಾಡಿಗೆ ಕಟ್ಟದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ರನ್ನು ಹೊರ ಹಾಕಿದ ಫ್ರಾನ್ಸ್ ಕೋರ್ಟ್!
ಮನೆ ಬಾಡಿಗೆ ಕಟ್ಟಿಲ್ಲ ಎಂದು ಬಾಲಿವುಡ್ ನ ಖ್ಯಾತ ನಟಿ ಮಲ್ಲಿಕಾ ಶೆರಾವತ್ ರನ್ನು ಫ್ರಾನ್ಸ್ ಕೋರ್ಟ್ ಮನೆಯಿಂದ ಹೊರೆಗೆ ಹಾಕಿದೆಯಂತೆ.

ಪ್ಯಾರಿಸ್'ನಲ್ಲಿ ಸ್ವಂತ ಅಥವಾ ಬಾಡಿಗೆ ಯಾವುದೇ ಫ್ಲ್ಯಾಟ್ ಹೊಂದಿಲ್ಲ: ಮಲ್ಲಿಕಾ ಶರಾವತ್ ಸ್ಪಷ್ಟನೆ
ಪ್ಯಾರಿಸ್'ನಲ್ಲಿರುವ ಫ್ಲ್ಯಾಟ್ ನಿಂದ ಹೊರಹಾಕಲಾಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಬಾಲಿವುಡ್'ನ ಮಾದಕ ನಟಿ ಮಲ್ಲಿಕಾ ಶರಾವತ್ ಅವರು, ಪ್ಯಾರಿಸ್ ನಲ್ಲಿ ನಾನು ಯಾವುದೇ ರೀತಿಯ ಸ್ವಂತ ಅಥವಾ ಬಾಡಿಗೆಯ ಫ್ಲ್ಯಾಟ್'ನ್ನು ಹೊಂದಿಲ್ಲ ಎಂದು...

ಕೇಟ್ ಮಿಡ್ಲ್ಟನ್ ಟಾಪ್ ಲೆಸ್ ಚಿತ್ರ ಪ್ರಕಟಿಸಿದ್ದ ಪತ್ರಿಕೆಗೆ 100,000 ಯೂರೋ ದಂಡ ವಿಧಿಸಿದ ಫ್ರಾನ್ಸ್ ಕೋರ್ಟ್
ಬ್ರಿಟನ್ರಾಣಿ ಕೇಟ್ಮಿಡ್ಲ್ಟನ್ಅವರ ಟಾಪ್ ಲೆಸ್ ಚಿತ್ರ ಪ್ರಕಟಿಸಿದ ಫ್ರೆಂಚ್ ಸೆಲೆಬ್ರಿಟಿ ಮ್ಯಾಗಜೀನ್ ಗೆ ಫ್ರಾನ್ಸ್ ಕೋರ್ಟ್ ಬರೋಬ್ಬರಿ...

