freebies

ಸರ್ಕಾರದಲ್ಲಿ 5.5 ಲಕ್ಷ ಕೋಟಿ ರೂ. ಸಾಲ, ಬಜೆಟ್ ನಲ್ಲಿ ಘೋಷಣೆ ಮಾಡುವಾಗ ಮುಖ್ಯಮಂತ್ರಿಗಳು ಎಚ್ಚರಿಕೆ ವಹಿಸಬೇಕು: ತಜ್ಞರು
ಇಂದು ಶುಕ್ರವಾರ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವೇ ಹೊತ್ತಿನಲ್ಲಿ ಮಂಡಿಸಲಿದ್ದಾರೆ.

ಚುನಾವಣಾ ಅಖಾಡದಲ್ಲಿ ಭರ್ಜರಿ ಗಿಫ್ಟ್ ಆಮಿಷ; ಮತದಾರರ ಓಲೈಕೆಗೆ ರಾಜಕೀಯ ಮುಖಂಡರ ಕಸರತ್ತು!
ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ, ರಾಜಕೀಯ ಪಕ್ಷಗಳ ಮುಖಂಡರು ಡಿನ್ನರ್ ಸೆಟ್, ಪ್ರೆಶರ್ ಕುಕ್ಕರ್, ಡಿಜಿಟಲ್ ಗಡಿಯಾರ ಮತ್ತಿತರ ಭರ್ಜರಿ ಗಿಫ್ಟಿನ ಆಮಿಷವೊಡ್ಡುವ ಮೂಲಕ ಮತದಾರರನ್ನು ಮನವೊಲಿಸಲು ಯತ್ನಿಸುತ್ತಿದ್ದಾರೆ.

ಹುಣಸೂರು, ಚಾಮುಂಡೇಶ್ವರಿ, ಮದ್ದೂರಿನಲ್ಲಿ ಹರಿಯುತ್ತಿದೆ ಹಣದ ಮಹಾಪೂರ: 'ಉಚಿತ'ಗಳ ಆಫರ್ ಭರಪೂರ; ಟಿಕೆಟ್ ಆಕಾಂಕ್ಷಿಗಳಿಂದ ತೀರ್ಥಯಾತ್ರೆ!
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಹಲವು ಕ್ಷೇತ್ರಗಳಲ್ಲಿ ಉಚಿತ ಕೊಡುಗೆಗಳ ಮಹಾಪೂರವೇ ತೆರೆದುಕೊಂಡಿದೆ. ಕನ್ನಡ ರಾಜ್ಯೋತ್ಸವ ಆಚರಿಸಲು ಆಟೋರಿಕ್ಷಾ ಚಾಲಕರು 30 ರಿಂದ 50 ಸಾವಿರ ರೂ. ನಗದು ದೇಣಿಗೆ ಪಡೆಯುತ್ತಿದ್ದಾರೆ.

ಡೋಲೋ 650 ಎಂಜಿ ಟ್ಯಾಬ್ಲೆಟ್ ಸೂಚಿಸಲು 1000 ಕೋಟಿ ರೂ. ಮೊತ್ತದ ಫ್ರೀಬಿಸ್; ಸುಪ್ರೀಂ ಕೋರ್ಟ್ ಗೆ ಮಾಹಿತಿ
ಡೋಲೋ 650 ಎಂಜಿ ಟ್ಯಾಬ್ಲೆಟ್ ಗಳನ್ನು ರೋಗಿಗಳಿಗೆ ಸೂಚಿಸಲು ವೈದ್ಯರಿಗೆ ಔಷಧ ತಯಾರಿಕಾ ಸಂಸ್ಥೆ 1000 ಕೋಟಿ ರೂಪಾಯಿ ಮೌಲ್ಯದ ಫ್ರೀಬಿಸ್ (ಉಚಿತ ಕೊಡುಗೆ) ಗಳನ್ನು ನೀಡಿತ್ತು ಎಂದು ಸಿಬಿಡಿಟಿ ಆರೋಪಿಸಿತ್ತು ಎಂದು ಸುಪ್ರೀಂ ಕೋರ್ಟ್ ಗೆ ಎನ್ ಜಿಒ ಮಾಹಿತಿ ನೀಡಿದೆ.

ಉಚಿತ ಯೋಜನೆ ಘೋಷಿಸುವ ರಾಜಕೀಯ ಪಕ್ಷಗಳ ನೋಂದಣಿ ರದ್ದು ಪ್ರಜಾಪ್ರಭುತ್ವ ವಿರೋಧಿ ಕ್ರಮ: ಸುಪ್ರೀಂ ಕೋರ್ಟ್
ಉಚಿತ ಯೋಜನೆಗಳನ್ನು ಘೋಷಿಸುವ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವ ಅಂಶ 'ಪ್ರಜಾಪ್ರಭುತ್ವ ವಿರೋಧಿ' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

