ರಾಜಕೀಯನನ್ನನ್ನೂ ವಾಷಿಂಗ್ ಮಷಿನ್ಗೆ ಹಾಕಿ ಕ್ಲೀನ್ ಮಾಡಿದ್ರು; ಬಿಜೆಪಿ ನಾಯಕರೆಲ್ಲಾ ಹರಿಶ್ಚಂದ್ರರು': ಶಾಸಕ ಶಿವರಾಮ ಹೆಬ್ಬಾರ್ ವ್ಯಂಗ್ಯ
ಚುನಾವಣಾ ಆಯೋಗದ ಅಧಿಕಾರಿಗಳು ಸಭೆ ಸೇರಿಲ್ಲ, ಅವರನ್ನು ತಗೊಂಡು ಹೋಗಿ ಕೂರಿಸಿದ್ದಾರೆ. ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದಾಗ ಪತ್ರಿಕಾಗೋಷ್ಠಿ ಮಾಡಿಸಿದಂತೆ ಇದು ಎಂದರು.