ಭಾರತದ ಯುವ ಆಟಗಾರರು ಸ್ಪಿನ್ ಬೌಲರ್ಗಳನ್ನು ಎಧುರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಭಾರತ ಎ ಹಾಗೂ 19 ವರ್ಷದೊಳಗಿನ ತಂಡದ ಕೋಚ್ಆಗಿರುವ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ...