ದೇಶಅನಾಣ್ಯೀಕರಣ ನಂತರ ವಾಯುಪಡೆ 625 ಟನ್ ಹೊಸ ನೋಟುಗಳನ್ನು ಸಾಗಿಸಿತ್ತು: ವಾಯುಪಡೆ ಮಾಜಿ ಮುಖ್ಯಸ್ಥ
2016ರಲ್ಲಿ ನೋಟು ಅನಾಣ್ಯೀಕರಣ ನಂತರ ಭಾರತೀಯ ವಾಯುಪಡೆ 625 ಟನ್ ಗಳಷ್ಟು ಹೊಸ ನೋಟುಗಳನ್ನು ದೇಶದ ವಿವಿಧ ಕಡೆಗಳಿಗೆ ಸಾಗಾಟ ಮಾಡಿದೆ ಎಂದು ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ ಎಸ್ ಧನೋವಾ ಹೇಳಿದ್ದಾರೆ.