Foreign Direct Investment

ಎಫ್‌ಡಿಐ ಸೆಳೆಯುವಲ್ಲಿ ಕೇರಳ ಹಿನ್ನಡೆ: ರಾಷ್ಟ್ರೀಯ ಪಾಲು ಶೇ. 1ಕ್ಕಿಂತ ಕಡಿಮೆ; ಕರ್ನಾಟಕದ ಕಥೆ ಏನು?
ವಾಣಿಜ್ಯ

ಎಫ್‌ಡಿಐ ಸೆಳೆಯುವಲ್ಲಿ ಕೇರಳ ಹಿನ್ನಡೆ: ರಾಷ್ಟ್ರೀಯ ಪಾಲು ಶೇ. 1ಕ್ಕಿಂತ ಕಡಿಮೆ; ಕರ್ನಾಟಕದ ಕಥೆ ಏನು?

2025-26ರಲ್ಲಿ ಕೇರಳಕ್ಕೆ 3,281.21 ಕೋಟಿ ರೂ ಎಫ್‌ಡಿಐ ಹರಿದುಬಂದಿದ್ದು, ಹಿಂದಿನ ವರ್ಷದ 3,330.26 ಕೋಟಿ ರೂಗೆ ಹೋಲಿಸಿದರೆ 1.5% ರಷ್ಟು ಕುಸಿತ ಕಂಡಿದೆ.

ವೇತನ ಕಡಿತ, ಶಿಸ್ತುಕ್ರಮ! ನಾಳಿನ ಮುಷ್ಕರದಲ್ಲಿ ಭಾಗವಹಿಸುವ ನೌಕರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ದೇಶ

ವೇತನ ಕಡಿತ, ಶಿಸ್ತುಕ್ರಮ! ನಾಳಿನ ಮುಷ್ಕರದಲ್ಲಿ ಭಾಗವಹಿಸುವ ನೌಕರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಕಾರ್ಮಿಕ ಸುಧಾರಣೆಗಳು, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಲು ಜನವರಿ 8ರಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಕೇಂದ್ರವು ಎಚ್ಚರಿಸಿದೆ.

ಎಫ್‌ಡಿಐ ನಿಯಮ ಉಲ್ಲಂಘನೆ: ಎನ್‌ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್ ವಿರುದ್ಧ ಸಿಬಿಐನಿಂದ ಪ್ರಕರಣ 
ದೇಶ

ಎಫ್‌ಡಿಐ ನಿಯಮ ಉಲ್ಲಂಘನೆ: ಎನ್‌ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್ ವಿರುದ್ಧ ಸಿಬಿಐನಿಂದ ಪ್ರಕರಣ 

ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎನ್‌ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್,  ಅವರ ಪತ್ನಿ ರಾಧಿಕಾ ರಾಯ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. 

ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ನಿರೀಕ್ಷೆ ಬ್ಯಾಂಕ್ ಷೇರು ಏರಿಕೆ
ವಾಣಿಜ್ಯ

ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ನಿರೀಕ್ಷೆ ಬ್ಯಾಂಕ್ ಷೇರು ಏರಿಕೆ

ಬ್ಯಾಂಕಿಂಗ್ ಕ್ಷೇತ್ರಕ್ಕೆ ಜ.18, ಶುಭ ಗುರುವಾರ! ಹೌದು, ಖಾಸಗಿ ಬ್ಯಾಂಕ್ ಗಳಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಷೇರುಗಳು ಏರಿಕೆ ಕಂಡಿವೆ.

ರಕ್ಷಣಾ, ಫಾರ್ಮಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಕೇಂದ್ರದ ಅನುಮತಿ
ದೇಶ

ರಕ್ಷಣಾ, ಫಾರ್ಮಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಕೇಂದ್ರದ ಅನುಮತಿ

ಭಾರತ ಸರ್ಕಾರ ಎಫ್ ಡಿಐ ವಲಯದಲ್ಲಿನ ನಿಯಮಗಳಲ್ಲಿ ಸುಧಾರಣೆ ಜಾರಿಗೊಳಿಸಿದ್ದು, ನಾಗರಿಕ ವಿಮಾನಯಾನ, ರಕ್ಷಣಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ

ವಿದೇಶಿ ಬಂಡವಾಳ ಹೂಡಿಕೆಯಲ್ಲಿ  ಚೀನಾ, ಯುಎಸ್ ನ್ನು ಹಿಂದಿಕ್ಕಿದ ಭಾರತ
ವಾಣಿಜ್ಯ

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಚೀನಾ, ಯುಎಸ್ ನ್ನು ಹಿಂದಿಕ್ಕಿದ ಭಾರತ

ವಿದೇಶಿ ನೇರಬಂಡವಾಳ ಹೂಡಿಕೆಯಲ್ಲಿ 63 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಗಳನ್ನು ಆಕರ್ಷಿಸುವ ಮೂಲಕ ಭಾರತ ಚೀನಾವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ.

ವಿಮೆ ಕ್ಷೇತ್ರಕ್ಕೆ 12 ಸಾವಿರ ಕೋಟಿ ಎಫ್ ಡಿಐ
ವಾಣಿಜ್ಯ

ವಿಮೆ ಕ್ಷೇತ್ರಕ್ಕೆ 12 ಸಾವಿರ ಕೋಟಿ ಎಫ್ ಡಿಐ

ಪ್ರಸಕ್ತ ವರ್ಷದಲ್ಲಿ ದೇಶದ ವಿಮಾ ಕ್ಷೇತ್ರಕ್ಕೆ ರು.12 ಸಾವಿರ ಕೋಟಿ ವಿದೇಶಿ ನೇರ ಬಂಡವಾಳ ಬರುವ ಅಂದಾಜುಗಳಿವೆ...

ಎಫ್‌ಡಿಐ ಆಕರ್ಷಣೆ ಭಾರತ ಮುಂದು
ವಾಣಿಜ್ಯ

ಎಫ್‌ಡಿಐ ಆಕರ್ಷಣೆ ಭಾರತ ಮುಂದು

ಜಾಗತಿಕ ಮಟ್ಟದಲ್ಲಿ ಬುಧವಾರ ಬಿಡುಗಡೆಯಾಗಿರುವ ಎರಡು ವರದಿಗಳು ವಾಣಿಜ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ...

ವಿಮೆ ವಿಧೇಯಕ ಮಂಡನೆ
ದೇಶ

ವಿಮೆ ವಿಧೇಯಕ ಮಂಡನೆ

ಪ್ರತಿಪಕ್ಷಗಳ ಗದ್ದಲದಿಂದಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಭೂಸ್ವಾಧೀನ ವಿಧೇಯಕವು ಅರ್ಧದಾರಿಯಲ್ಲೇ ಬಾಕಿಯಾಗಿರುವ ನಡುವೆಯೇ ಮಂಗಳವಾರ ಲೋಕಸಭೆಯಲ್ಲಿ ವಿವಾದಿತ ವಿಮೆ ವಿಧೇಯಕ ಮಂಡನೆಯಾಗಿದೆ...