ರಾಜ್ಯಕೊರೋನಾ ವೈರಸ್: ಸರ್ವಪಕ್ಷ ಸಭೆ ಕರೆದ ಸಿಎಂ ಯಡಿಯೂರಪ್ಪ, ಆಹಾರ ಪೊಟ್ಟಣ ವಿತರಣೆ
ಅಗತ್ಯ ವಸ್ತುಗಳು ಸೇವೆಗಳ ಅನಿಶ್ಚಿತತೆ, ಗೊಂದಲಗಳ ನಡುವೆ ಭಾರತ ಲಾಕ್ ಡೌನ್ ನ 5ನೇ ದಿನಕ್ಕೆ ಭಾನುವಾರ ಕಾಲಿಟ್ಟಿದ್ದು ಬೆಂಗಳೂರಿನ ಹಲವು ಇಂದಿರಾ ಕ್ಯಾಂಟೀನ್ ಗಳಲ್ಲಿ ನಿರ್ಗತಿಕರು, ವಲಸಿಗ ಕೂಲಿ ಕಾರ್ಮಿಕರು, ಹಿರಿಯರ ವೃದ್ಧಾಶ್ರಮ, ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವುದು ಕಂಡುಬಂತು.