Flydubai flight

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್
ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನ ಸಂಖ್ಯೆ ಎಫ್‌ಝಡ್1073ರಲ್ಲಿ ಮಧ್ಯಾಕಾಶದಲ್ಲಿ ನಡೆದ ಅಪಹರಣ ಹಾಗೂ ವಿಮಾನ ಪತನದ ಯತ್ನದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಕಾಕ್‌ಪಿಟ್ ಬಾಗಿಲು ತೆರೆಯುವುದಷ್ಟೇ ನನ್ನ ಅಂತಿಮ ಅವಕಾಶವಾಗಿತ್ತು, ಹಾಗಾಗಿ ನನ್ನಲ್ಲಿದ್ದ ಎಲ್ಲಾ ಶಕ್ತಿ ಬಳಸಿದೆ: ಕೊನೆಯ ಕ್ಷಣ ಸ್ಮರಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್..!
ಬಳಿಕ ಕಾಕ್‌ಪಿಟ್‌ನ ನೆಲದ ಮೇಲೆ ಬಿದ್ದಿದ್ದಾಗ ವಿಮಾನ ಕೆಳಮುಖವಾಗಿ ಇಳಿಯುತ್ತಿರುವುದು ಗಮನಕ್ಕೆ ಬಂದಿತ್ತು. ಗಾಯಗಳಿಂದಾಗಿ ತೀವ್ರ ಗೊಂದಲಕ್ಕೊಳಗಾಗಿದ್ದೆ. ಹೀಗಾಗಿ ಸರಿಯಾಗಿ ನೋಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೆ. ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ.

ರಿಯಲ್ ಹೀರೋ, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ 'ಇಸ್ರೇಲ್ ಸರ್ಕಾರದಿಂದ ಸೆಲ್ಯೂಟ್'
ಬುಧವಾರ ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ 'ಫ್ಲೈದುಬೈ' ವಿಮಾನ FZ1073ರ ಕಾಕ್‌ಪಿಟ್‌ನಲ್ಲಿ, ಸಹ-ಪೈಲಟ್ ನಡೆಸಿದ ಚಾಕು ದಾಳಿಯಿಂದ ಮಚ್ಚಾರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವು ಕಣ್ಣೆದುರೇ ಕಂಡರೂ, ಪ್ರಾಣಪಣಕ್ಕಿಟ್ಟು ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ರಿಯಲ್ ಹೀರೋ; ಇಲ್ಲಿದೆ ಕ್ಯಾಪ್ಟನ್ Smit Machchhar ಸಾಹಸಗಾಥೆ!
35 ಸಾವಿರ ಅಡಿ ಎತ್ತರದಲ್ಲಿ ಕಾಕ್‌ಪಿಟ್ ರಕ್ತಚರಿತ್ರೆ: ಚಾಕು ಇರಿತದ ನಡುವೆಯೂ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್; ಎರಡನೇ 9/11 ಮಾದರಿ ದುರಂತ ತಪ್ಪಿಸಿದ ರಿಯಲ್ ಹೀರೋ ಸಾಹಸಗಾಥೆ ಇಲ್ಲಿದೆ:

Flydubai ವಿಮಾನ ಪತನಕ್ಕೆ ಸಹ ಪೈಲಟ್ ಯತ್ನ: ಇರಿತಕ್ಕೊಳಗಾಗಿದ್ದರೂ ಧೃತಿಗೆಡದೆ ಹೋರಾಟ; ಭಾರತೀಯ ಪೈಲಟ್‌ಗೆ ಸಲಾಂ ಎಂದ ನೆತನ್ಯಾಹು..!
ಚೂರಿಯಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಹೋರಾಡಿದರು, ಪ್ರತಿರೋಧಿಸಿದರು, ಕಾಕ್‌ಪಿಟ್ ಬಾಗಿಲು ತೆರೆದರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.

