ಕ್ರೀಡೆಅರ್ಜೆಂಟೈನಾದಲ್ಲಿ ಹೆಲಿಕಾಪ್ಟರ್ ಡಿಕ್ಕಿ: ಒಲಂಪಿಕ್ಸ್ ಕ್ರೀಡಾಪಟುಗಳು ಸೇರಿ10 ಮಂದಿ ಸಾವು
ಫ್ರೆಂಚ್ ಕ್ರೀಡಾ ಪಟುಗಳ ಗುಂಪೊಂದು ಟಿವಿ ರಿಯಾಲಿಟಿ ಶೋ ಚಿತ್ರೀಕರಣಕ್ಕೆಂದು ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ಆಗಸದಲ್ಲಿ ಮತ್ತೊಂದು ಹೆಲಿಕಾಪ್ಟರ್ ಡಿಕ್ಕಿ ಹೊಡೆದ ಪರಿಣಾಮ ಒಲಂಪಿಕ್ಸ್ ಕ್ರೀಡಾಪಟು ಸೇರಿದಂತೆ 10 ಕ್ಕೂ ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಅರ್ಜೆಂಟೈನಾ...