floods, landslides

ಮಣಿಪುರದಲ್ಲಿ ಭೂ ಕುಸಿತ: 7  ಮಕ್ಕಳು ಸೇರಿ 9 ಮಂದಿ ಸಾವು
ದೇಶ

ಮಣಿಪುರದಲ್ಲಿ ಭೂ ಕುಸಿತ: 7 ಮಕ್ಕಳು ಸೇರಿ 9 ಮಂದಿ ಸಾವು

ಕೆಲ ದಿನಗಳಿಂದ ಸುರಿಯುತ್ತಿರುವ ಸುದೀರ್ಘ ಮಳೆಯಿಂದಾಗಿ ಮಣಿಪುರದಲ್ಲಿ ಭೂಕುಸಿತ ಸಂಭವಿಸಿದ್ದು, ಪರಿಣಾಮ 7 ಮಕ್ಕಳು ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿರುವ ಘಟನೆ ತಮೆಂಗ್'ಲೊಂಗ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ...

ಬಾಂಗ್ಲಾದೇಶದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 152ಕ್ಕೆ ಏರಿಕೆ
ವಿದೇಶ

ಬಾಂಗ್ಲಾದೇಶದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 152ಕ್ಕೆ ಏರಿಕೆ

ಬಾಂಗ್ಲಾದೇಶದಲ್ಲಿ ಮಹಾಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 152ಕ್ಕೆ ಏರಿಕೆಯಾಗಿದೆ...

ಮೇಘಾಲಯದಲ್ಲಿ ಭೂಕುಸಿತ: 3 ಸಾವು, 2 ನಾಪತ್ತೆ
ದೇಶ

ಮೇಘಾಲಯದಲ್ಲಿ ಭೂಕುಸಿತ: 3 ಸಾವು, 2 ನಾಪತ್ತೆ

ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೇಘಾಲಯದಲ್ಲಿ ಭೂಕುಸಿತ ಸಂಭವಿಸಿದ್ದು ಮೂವರು ಸಾವನ್ನಪ್ಪಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ...

ಬಾಂಗ್ಲಾದಲ್ಲಿ ಭಾರಿ ಮಳೆಯಿಂದ ಭೂಕುಸಿತ, ಕನಿಷ್ಠ 35 ಮಂದಿ ಸಾವು: ಪೊಲೀಸರು
ವಿದೇಶ

ಬಾಂಗ್ಲಾದಲ್ಲಿ ಭಾರಿ ಮಳೆಯಿಂದ ಭೂಕುಸಿತ, ಕನಿಷ್ಠ 35 ಮಂದಿ ಸಾವು: ಪೊಲೀಸರು

ಭಾರಿ ಮಳೆಯಿಂದಾಗಿ ಆಗ್ನೇಯ ಬಾಂಗ್ಲಾದೇಶದಲ್ಲಿ ಭೂ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 35 ಮಂದಿ ಜೀವಂತ ಸಮಾಧಿಯಾಗಿದ್ದಾರೆ....

ನೇಪಾಳದಲ್ಲಿ ಪ್ರವಾಹದಿಂದಾಗಿ ಭೂಕುಸಿತ: 54 ಸಾವು
ವಿದೇಶ

ನೇಪಾಳದಲ್ಲಿ ಪ್ರವಾಹದಿಂದಾಗಿ ಭೂಕುಸಿತ: 54 ಸಾವು

ನೇಪಾಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು 54 ಜನರು ಮೃತಪಟ್ಟಿದ್ದು, ನೂರಾರು ಮಂದಿ ಕಣ್ಮರೆಯಾಗಿದ್ದಾರೆ...

ಚೈನಾ ಪ್ರವಾಹ ಮತ್ತು ಭೂಕುಸಿತಕ್ಕೆ ೧೪ ಬಲಿ
ವಿದೇಶ

ಚೈನಾ ಪ್ರವಾಹ ಮತ್ತು ಭೂಕುಸಿತಕ್ಕೆ ೧೪ ಬಲಿ

ಚೈನಾದ ಹಲೆವೆಡು ಉಂಟಾಗಿರುವ ಭಾರಿ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಿಂದಾಗಿ ಕನಿಷ್ಠ ೧೪ ಜನ ಮೃತಪಟ್ಟಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತ:ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ ಸ್ಥಗಿತ
ದೇಶ

ಭೂಕುಸಿತ:ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ ಸ್ಥಗಿತ

ಜಮ್ಮು ಪ್ರದೇಶದ ರಂಬಾನ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ನಂ.1 ಸ್ಥಗಿತಗೊಂಡಿದೆ.

ಲಂಕಾದಲ್ಲಿ ಭೂಕುಸಿತ: 7 ಮಂದಿ ಸಾವು
ವಿದೇಶ

ಲಂಕಾದಲ್ಲಿ ಭೂಕುಸಿತ: 7 ಮಂದಿ ಸಾವು

ಶ್ರೀಲಂಕಾದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ...

ಅರುಣಾಚಲಪ್ರದೇಶದಲ್ಲಿ ಸತತ ಮಳೆ- ಭೂಕುಸಿತ, ಅಪಾರ ಹಾನಿ
ದೇಶ

ಅರುಣಾಚಲಪ್ರದೇಶದಲ್ಲಿ ಸತತ ಮಳೆ- ಭೂಕುಸಿತ, ಅಪಾರ ಹಾನಿ

ಅರುಣಾ ಚಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಭೂಕುಸಿತವುಂಟಾಗಿದೆ....