Flight Accident

ಮಾರ್ಗ ಮಧ್ಯ ಒಡೆದ ವಿಮಾನ ಕಿಟಕಿ: ವಿಮಾನದ ಹೊರಗೆ ಸಿಲುಕಿದ ತಲೆ ಮತ್ತು ಭುಜ; ಪ್ರಯಾಣಿಕ ಬದುಕಿದ್ದೇ ಪವಾಡ!
ಆ ಪ್ರಯಾಣಿಕ ಗ್ರೀಸ್‌ನ ಥೆಸಲೋನಿಕಿಯಿಂದ ಜರ್ಮನಿಯ ಮೆಮ್ಮಿಂಗೆನ್‌ಗೆ ಪ್ರಯಾಣಿಸುತ್ತಿದ್ದ ಸೆರ್ಬಿಯಾದ ಪ್ರವಾಸಿಗನಾಗಿದ್ದರು. ಘರ್ಷಣೆಯಿಂದಾಗಿ ಆತನಿಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

Video: ಸ್ವಲ್ಪದರಲ್ಲೇ ತಪ್ಪಿದ ಮತ್ತೊಂದು ವಿಮಾನ ದುರಂತ; ಅಮೆರಿಕ ಏರ್ಪೋರ್ಟ್ ನಲ್ಲಿ ಘಟನೆ!
ಡೆಲ್ಟಾ ಏರ್‌ಲೈನ್ಸ್ ಸೇರಿದ ವಿಮಾನವು ಗೊನ್ಜಾಗಾ ವಿಶ್ವವಿದ್ಯಾಲಯದ ಬ್ಯಾಸ್ಕೆಟ್‌ಬಾಲ್ ತಂಡವನ್ನು ಹೊತ್ತೊಯ್ಯುತ್ತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು.

ಕಠ್ಮಂಡುನಲ್ಲಿ ಟೇಕ್ ಆಫ್ ಆದ ಕೆಲವೇ ಸೆಕೆಂಡ್ ನಲ್ಲಿ ನೇಪಾಳ ವಿಮಾನ ಪತನ; 18 ಸಾವು

ಮುಂಬೈನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ: ಏಕಕಾಲದಲ್ಲಿ 2 ವಿಮಾನಗಳ ಲ್ಯಾಂಡಿಂಗ್, ಟೇಕಾಫ್
ಮುಂಬೈ ವಿಮಾನ ನಿಲ್ದಾಣದಲ್ಲಿ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದ್ದು, ಎರಡು ವಿಮಾನಗಳು ಪರಸ್ಪರ ಢಿಕ್ಕಿಯಾಗುವುದು ತಪ್ಪಿದೆ.

ನೋವಿನಿಂದ ಅಳುತ್ತಿದ್ದರು, ಮಕ್ಕಳು ಪೋಷಕರಿಗಾಗಿ ಹುಡುಕುತ್ತಿದ್ದರು: ವಿಮಾನ ದುರಂತದ ಕರುಳು ಹಿಂಡುವ ದೃಶ್ಯ...
ಗಾಯಗೊಂಡವರು ನೋವಿನಿಂದ ನರಳುತ್ತಾ ಬೊಬ್ಬಿಡುತ್ತಿರುವುದು, ಮಕ್ಕಳು ತಮ್ಮ ಪೋಷಕರಿಗಾಗಿ ಹುಡುಕಾಡುತ್ತಿರುವುದು, ಇನ್ನು ಕೆಲವರು ತಾವು ಹೇಗೆ ಹಠಾತ್ತನೆ ಬಿದ್ದೆವು, ಏನಾಯಿತು ಎಂದು ಆಘಾತದಿಂದ ನೋಡುತ್ತಿರುವ ದೃಶ್ಯ ಎಂತವರ ಕರುಳನ್ನು ಚುರುಕ್ ಅನಿಸದಿರದು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ವಿಮಾನ ಅವಘಡ!
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ವಿಮಾನವೊಂದು ರನ್ ವೇಯಲ್ಲಿ ಜಾರಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಟೇಕಾಫ್ ಆದ 6 ನಿಮಿಷಕ್ಕೆ ವಿಮಾನ ಪತನ; 157 ಮಂದಿ ಸಜೀವ ದಹನ, ಭೀಕರ ದೃಶ್ಯ!
ಇಥಿಯೋಪಿಯಾದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡಿದ್ದು 157 ಮಂದಿ ಸಜೀವ ದಹನವಾಗಿದ್ದಾರೆ.

ಏರೋ ಇಂಡಿಯಾ ವಿಮಾನ ದುರಂತಕ್ಕೆ ಟ್ವಿಸ್ಟ್; ವಿಮಾನದಲ್ಲಿದ್ದದ್ದು 4 ಪೈಲಟ್ ಗಳು?, ಮತ್ತೋರ್ವ ಗಾಯಾಳು ಪೈಲಟ್ ಪತ್ತೆ
ವಿಮಾನ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ವಿಮಾನಗಳಲ್ಲಿದ್ದದ್ದು ಮೂವರು ಪೈಲಟ್ ಗಳಲ್ಲ.. ಬದಲಿಗೆ 4 ಮಂದಿ ಪೈಲಟ್ ಗಳು ಎನ್ನಲಾಗಿದೆ. ಈ ಪೈಕಿ ಇಂದು ಮುಂಜಾನೆ ಮೂರನೇ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು ಏರ್ ಷೋ ತಾಲೀಮು ವೇಳೆ ಅವಘಡ: 2 ಸೂರ್ಯಕಿರಣ್ ಜೆಟ್ ಗಳ ಡಿಕ್ಕಿ, ಓರ್ವ ಪೈಲಟ್ ಸಾವು
ತೀವ್ರ ಕುತೂಹಲ ಕೆರಳಿಸಿರುವ ಏರೋ ಇಂಡಿಯಾ 2019ಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬೆಂಗಳೂರು ಏರ್ ಷೋ ವೇಳೆ ಅವಘಡವೊಂದು ಸಂಭವಿಸಿದ್ದು,...

