ಕ್ರಿಕೆಟ್ಮೆಕ್ಕಲಮ್ ಆರೋಪದಲ್ಲಿ ಹುರುಳಿಲ್ಲ; ನನ್ನ ಕರ್ತವ್ಯ ನಿಭಾಯಿಸಿದ್ದೇನೆ: ರವಿ ಸಾವನಿ
2008ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಬ್ರೆಂಡನ್ ಮೆಕ್ಕಲಂ ಸಿಡಿಸಿದ್ದ ಫಿಕ್ಸಿಂಗ್ ಆರೋಪದಲ್ಲಿ ಹುರುಳಿಲ್ಲ ಎಂದು ಐಸಿಸಿಯ ಭ್ರಷ್ಟಾಚಾರ ನಿಗ್ರಹದಳದ ಮಾಜಿ ಮುಖ್ಯಸ್ಥ ರವಿ ಸಾವನಿ ಹೇಳಿದ್ದಾರೆ.