Five held

Punjab: ಗ್ಯಾಂಗ್ ಸ್ಟರ್ - ಟೆರರ್ ಮಾಡ್ಯುಲ್ ಪತ್ತೆ; ಗ್ರೆನೇಡ್ ದಾಳಿಗೆ ಸ್ಕೆಚ್; ವಿದೇಶಿ ಹ್ಯಾಂಡ್ಲರ್ ಗಳು ನಿಯೋಜಿಸಿದ್ದ ಐವರ ಬಂಧನ!
ಬಂಧಿತರನ್ನು ಪಾಕಿಸ್ತಾನ, ಕೆನಡಾ ಮತ್ತು ಯುರೋಪ್‌ನಿಂದ ಕಾರ್ಯನಿರ್ವಹಿಸುತ್ತಿರುವ ಹ್ಯಾಂಡ್ಲರ್‌ಗಳು ಹತ್ಯೆಯ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಹೈದರಾಬಾದ್: ಬಸ್‌ಗಳಲ್ಲಿ ಪ್ರಯಾಣಿಕರ ದರೋಡೆ; ಐವರ ಬಂಧನ
ಸೈಬರಾಬಾದ್ ಮತ್ತು ಹೈದರಾಬಾದ್ ಕಮಿಷನರೇಟ್ ವ್ಯಾಪ್ತಿಯಲ್ಲಿ 30 ಪ್ರಕರಣಗಳಲ್ಲಿ ಕಳ್ಳರು ಭಾಗಿಯಾದ ಆರೋಪ

ಬೆಂಗಳೂರು: ಮಾಗಡಿಯಲ್ಲಿ ಬ್ಯೂಟಿಷಿಯನ್ ಹತ್ಯೆ; ಐವರ ಬಂಧನ
ಆರಂಭದಲ್ಲಿ, ಆಕೆಯ 34 ವರ್ಷದ ಪತಿ, ಟ್ರಾವೆಲ್ ಏಜೆನ್ಸಿಯ ಮೇಲ್ವಿಚಾರಕ ಉಮೇಶ್ ಪ್ರಕರಣದ ಏಕೈಕ ಆರೋಪಿ ಎಂದು ಶಂಕಿಸಲಾಗಿತ್ತು.ಆದರೆ, ಬುಧವಾರ ಆತನ ಬಂಧನದ ನಂತರ ಇನ್ನೂ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.

ಬೆಂಗಳೂರು: ನಕಲಿ ಆಸ್ತಿ ಪತ್ರದ ಮೇಲೆ 3 ಕೋಟಿ ರೂಪಾಯಿ ಸಾಲ ಪಡೆದಿದ್ದ ಐವರ ಬಂಧನ
ಮಹಿಳೆಯೊಬ್ಬರ ಆಸ್ತಿಯ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಮೂರು ಬ್ಯಾಂಕ್‌ಗಳಲ್ಲಿ ಮೂರು ಕೋಟಿ ರೂಪಾಯಿ ಸಾಲ ಪಡೆದಿದ್ದ ಐವರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಬಳಿ 1,400 ಕೋಟಿ ರೂ. ಮೊತ್ತದ ಮಾದಕ ವಸ್ತು ಜಪ್ತಿ: ಸ್ನಾತಕೋತ್ತರ ಪದವೀಧರ ಸೇರಿ ಐವರ ಬಂಧನ
ಮಹಾರಾಷ್ಟ್ರದ ಪಲ್ಗಾರ್ ಜಿಲ್ಲೆಯ ನಾಲಸೊಪಾರಾದ ಮಾದಕ ವಸ್ತು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು, ಐವರನ್ನು ಬಂಧಿಸಿ ಸುಮಾರು 1,400 ಕೋಟಿ ಮೊತ್ತದ 700 ಕಿಲೋಗ್ರಾಮ್ ಗೂ ಹೆಚ್ಚಿನ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ದೆಹಲಿ: ಕೇಂದ್ರ ಸಚಿವ ಅಜಯ್ ಮಿಶ್ರಾಗೆ ಬ್ಲಾಕ್ ಮೇಲ್ ಪ್ರಯತ್ನ, ಐವರ ಬಂಧನ
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಅವರನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಐವರನ್ನು ದೆಹಲಿ ಪೊಲೀಸರು ಬಂಧಿಸಿರುವುದಾಗಿ ಶುಕ್ರವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

