ವಿದೇಶದೇಶದ ಅರ್ಧದಷ್ಟು ಜನಕ್ಕೆ ಬೊಜ್ಜು: ನಾಗರೀಕರಿಗೆ 30 ದಿನಗಳ ಫಿಟ್ನೆಸ್ ಚಾಲೆಂಜ್ ನೀಡಿದ ದುಬೈ ದೊರೆ
ವಿಶ್ವದಲ್ಲಿಯೇ ಅತ್ಯಂತ ಸಕ್ರಿಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು, ಅ.20ರಿಂದ ನ.18ರವರೆಗೆ 30 ದಿನಗಳ ಕಾಲ ದುಬೈ ನಿವಾಸಿಗಳಿಗೆ, ಅಲ್ಲಿನ ಯುವರಾಜ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಒಂದು ಹೊಸ ಟಾರ್ಗೆಟ್' ವೊಂದನ್ನು...