fitness

97 ಕೆಜಿ ತೂಕವಿದ್ದರೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಭಾರತೀಯ ಆಟಗಾರ; ಸ್ಫೋಟಕ ವರದಿ ಬಹಿರಂಗ, BCCIಗೆ ಸಂಕಷ್ಟ!
ಕ್ರಿಕೆಟ್

97 ಕೆಜಿ ತೂಕವಿದ್ದರೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಭಾರತೀಯ ಆಟಗಾರ; ಸ್ಫೋಟಕ ವರದಿ ಬಹಿರಂಗ, BCCIಗೆ ಸಂಕಷ್ಟ!

ಕಳೆದ ಒಂದು ವರ್ಷದಲ್ಲಿ, ಆಟಗಾರರಿಗಾಗಿ 'ಸೆಂಟರ್ ಆಫ್ ಎಕ್ಸಲೆನ್ಸ್' ವಿಭಿನ್ನ ಮಾನದಂಡಗಳನ್ನು ನಿಗದಿಪಡಿಸಿತ್ತು. ಫಿಟ್‌ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕೆಲವು ಹಿರಿಯ ಆಟಗಾರರಿಗೆ ಹೆಚ್ಚು ಸುಲಭವಾದ ಗುರಿಗಳನ್ನು ನೀಡಲಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.

'ಅಷ್ಟೇ ಸಾಲದು': ಜಿಂಬಾಬ್ವೆ ವಿರುದ್ಧ ಮ್ಯಾಚ್ ವಿನ್ನಿಂಗ್ ನಾಕ್ ಬಳಿಕ ವೈಭವ್ ಸೂರ್ಯವಂಶಿಗೆ ಕೋಚ್ ಸಂದೇಶ!
ಕ್ರಿಕೆಟ್

'ಅಷ್ಟೇ ಸಾಲದು': ಜಿಂಬಾಬ್ವೆ ವಿರುದ್ಧ ಮ್ಯಾಚ್ ವಿನ್ನಿಂಗ್ ನಾಕ್ ಬಳಿಕ ವೈಭವ್ ಸೂರ್ಯವಂಶಿಗೆ ಕೋಚ್ ಸಂದೇಶ!

ನಿಜವಾಗಿಯೂ ಪ್ರಭಾವಶಾಲಿಯೆಂದರೆ ಅವರು ಒಬ್ಬ ವ್ಯಕ್ತಿಯಾಗಿ ವಿಕಸನಗೊಂಡಿರುವ ರೀತಿ. ಕಳೆದ ಆರು ತಿಂಗಳುಗಳಲ್ಲಿ ಅವರ ಪ್ರಬುದ್ಧತೆಯ ಮಟ್ಟ, ತಿಳುವಳಿಕೆ ಮತ್ತು ಅರಿವು ನಿಜವಾಗಿಯೂ ಉತ್ತಮವಾಗಿದೆ ಎಂದರು.

ಸಂಜು ಸ್ಯಾಮ್ಸನ್ ಕೈಬಿಡಲು ಕಳಪೆ ಫಾರ್ಮ್ ಕಾರಣವಲ್ಲ; ವಿರಾಟ್ ಕೊಹ್ಲಿ ನೋಡಿ ಕಲಿಯಲಿ: ಸಂಜಯ್ ಮಂಜ್ರೇಕರ್
ಕ್ರಿಕೆಟ್

ಸಂಜು ಸ್ಯಾಮ್ಸನ್ ಕೈಬಿಡಲು ಕಳಪೆ ಫಾರ್ಮ್ ಕಾರಣವಲ್ಲ; ವಿರಾಟ್ ಕೊಹ್ಲಿ ನೋಡಿ ಕಲಿಯಲಿ: ಸಂಜಯ್ ಮಂಜ್ರೇಕರ್

ಈಮಧ್ಯೆ, ಸ್ಯಾಮ್ಸನ್ ಅವರ ಫಾರ್ಮ್ ಕಾರಣದಿಂದಾಗಿ ಅವರನ್ನು ಕೈಬಿಡಲಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.

IPL 2026: 'ನನ್ನ ಮೇಲೆ ಒತ್ತಡ ಹೆಚ್ಚಿದೆ'; ಫಿಟ್‌ನೆಟ್ ಕುರಿತು ಎದ್ದಿರುವ ಪ್ರಶ್ನೆಗಳಿಗೆ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಉತ್ತರ!
ಕ್ರಿಕೆಟ್

IPL 2026: 'ನನ್ನ ಮೇಲೆ ಒತ್ತಡ ಹೆಚ್ಚಿದೆ'; ಫಿಟ್‌ನೆಟ್ ಕುರಿತು ಎದ್ದಿರುವ ಪ್ರಶ್ನೆಗಳಿಗೆ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಉತ್ತರ!

ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಅವರು, 'ಇದು ಚೆನ್ನಾಗಿದೆ. ಇದು ಹೆಮ್ಮೆಯ ಕ್ಷಣ ಮತ್ತು ಮುಂದಿನ ಆವೃತ್ತಿಯಲ್ಲಿಯೂ ನಾನು ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇನೆ' ಎಂದರು.

'ಇಡೀ ಜಗತ್ತು ಬೇಕಿದ್ದರೆ ಅನ್‌ಫಿಟ್ ಆಗಬಹುದು, ಆದರೆ ವಿರಾಟ್ ಕೊಹ್ಲಿ ಸಾಧ್ಯವಿಲ್ಲ': ಭಾರತದ ಮಾಜಿ ಆಟಗಾರ ಮದನ್ ಲಾಲ್
ಕ್ರಿಕೆಟ್

'ಇಡೀ ಜಗತ್ತು ಬೇಕಿದ್ದರೆ ಅನ್‌ಫಿಟ್ ಆಗಬಹುದು, ಆದರೆ ವಿರಾಟ್ ಕೊಹ್ಲಿ ಸಾಧ್ಯವಿಲ್ಲ': ಭಾರತದ ಮಾಜಿ ಆಟಗಾರ ಮದನ್ ಲಾಲ್

ಅಫ್ಘಾನಿಸ್ತಾನ ವಿರುದ್ಧ ಜೂನ್ 6 ರಂದು ಏಕೈಕ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ನಂತರ ಜೂನ್ 14 ರಂದು ಧರ್ಮಶಾಲಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಹೇಗಿದ್ಳು ಹೇಗಾದ್ಳು ಗೊತ್ತಾ?: 1 ಕೋಟಿ ರೂ. ಬಹುಮಾನದ ಜಾಗತಿಕ ಮಟ್ಟದ ಫಿಟ್ನೆಸ್ ಚಾಲೆಂಜ್ ಗೆದ್ದ ಜೈಪುರದ ಮಹಿಳೆ
ವಿಶೇಷ

ಹೇಗಿದ್ಳು ಹೇಗಾದ್ಳು ಗೊತ್ತಾ?: 1 ಕೋಟಿ ರೂ. ಬಹುಮಾನದ ಜಾಗತಿಕ ಮಟ್ಟದ ಫಿಟ್ನೆಸ್ ಚಾಲೆಂಜ್ ಗೆದ್ದ ಜೈಪುರದ ಮಹಿಳೆ

ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿಜೇತೆಯನ್ನು ಅಭಿನಂದಿಸಿದ್ದಾರೆ. ವಿಶ್ವಾದ್ಯಂತ ಒಟ್ಟು 1 ಲಕ್ಷಕ್ಕೂ ಹೆಚ್ಚು ಮಂದಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಡಿದ್ದರು.

ಫಿಟ್ ನೆಸ್ ಮಾಯೆಯೋ, ಮೋಹವೋ; ಸಿನಿಮಾ ತಾರೆಯರಿಗೆ ಪೂರಕವೋ, ಮಾರಕವೋ?
ಜೀವನಶೈಲಿ

ಫಿಟ್ ನೆಸ್ ಮಾಯೆಯೋ, ಮೋಹವೋ; ಸಿನಿಮಾ ತಾರೆಯರಿಗೆ ಪೂರಕವೋ, ಮಾರಕವೋ?

ಫಿಟ್ ನೆಸ್ ಇದ್ದವರಿಗೆ ಮಾತ್ರ ಚಿತ್ರದಲ್ಲಿ ನಾಯಕನಾಗುವುದು ಸಾಧ್ಯವೆ? ಒಂದೊಮ್ಮೆ ಫಿಟ್ ನೆಸ್ ಇಲ್ಲದಿದ್ದರೆ ಅಥವಾ ಸಾಕಷ್ಟು ದೇಹದಾರ್ಡ್ಯತೆ ಪ್ರದರ್ಶಿಸದೆ ಹೋದರೆ ಚಿತ್ರೋದ್ಯಮದಲ್ಲಿ ಅಂತಹ ನಾಯಕರಿಗೆ ಅವಕಾಶ ಇಲ್ಲವಾಗುತ್ತದೆಯೆ? ಎಂಬತ್ತ ಗಮನ ಹರಿಸಬೇಕಿದೆ.

ಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಗರ್ಭಿಣಿಯರ ಸೌಂದರ್ಯ ಶಾಸ್ತ್ರ
ಆರೋಗ್ಯ

ಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಗರ್ಭಿಣಿಯರ ಸೌಂದರ್ಯ ಶಾಸ್ತ್ರ

ಇದುವರೆಗೂ ಒಂದು ಅಲಿಖಿತ ನಂಬಿಕೆ ಇತ್ತು. ಗರ್ಭಿಣಿಯಾದರೆ ದೇಹ ದಪ್ಪಗಾಗಿಬಿಡುತ್ತದೆ, ಸೌಂದರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೇಕಪ್ ಮೇಲಿನ ವ್ಯಾಮೋಹ ಹೋಗುತ್ತದೆ ಇವೇ ಇತ್ಯಾದಿ. ಆದರೆ ಅದನ್ನು ಸುಳ್ಳಾಗಿಸುವ ಸುದ್ದಿ ಇಲ್ಲಿದೆ. ಗರ್ಭಿಣಿಯರ ಆರೈಕೆ ಮತ್ತು ಪ್ರಸವ ನಂತರ ಸೌಂದರ್ಯ ಹಿಂಪಡೆಯಲು ವೈದ್ಯಕೀಯ ನೆರವು ಪಡೆದುಕೊಳ್ಳಬಹುದು.

ಲಾಕ್ ಡೌನ್ ವೇಳೆಯಲ್ಲೂ ಫಿಟ್ ನೆಸ್ ಗಾಗಿ ನಿಯಮಿತ ವ್ಯಾಯಾಮ ಮಾಡಲು ಟೀಂ ಇಂಡಿಯಾಗೆ ಸಲಹೆ 
ಕ್ರಿಕೆಟ್

ಲಾಕ್ ಡೌನ್ ವೇಳೆಯಲ್ಲೂ ಫಿಟ್ ನೆಸ್ ಗಾಗಿ ನಿಯಮಿತ ವ್ಯಾಯಾಮ ಮಾಡಲು ಟೀಂ ಇಂಡಿಯಾಗೆ ಸಲಹೆ 

ಕೊರೋನಾವೈರಸ್ ಕಾರಣದಿಂದ ವಿಶ್ವದಾದ್ಯಂತ ಅಥ್ಲೆಟಿಕ್ ಗಳು ತಮ್ಮ ಫಿಟ್ ನೆಸ್ ಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿರುವಂತೆ ಟೀಂ ಇಂಡಿಯಾವೂ ಇದಕ್ಕೆ ಹೊರತಾಗಿಲ್ಲ.