ದೇಶಭಾರತದ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ: ಪರಿಷ್ಕೃತ ಫಿಚ್ ರೇಟಿಂಗ್ಸ್
ಭಾರತದ ಆರ್ಥಿಕ ಬೆಳವಣಿಗೆ ಸ್ಥಿರದಿಂದ ಋಣಾತ್ಮಕದೆಡೆಗೆ ಸಾಗಿರುವುದಾಗಿ ಗುರುವಾರ ಪರಿಷ್ಕೃತ ಫಿಚ್ ರೇಟಿಂಗ್ಸ್ ನಲ್ಲಿ ಹೇಳಲಾಗಿದೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗವು ವರ್ಷದ ದೇಶದ ಬೆಳವಣಿಗೆಯ ಭವಿಷ್ಯವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆಮತ್ತು ಹೆಚ್ಚಿನ ಸಾರ್ವಜನಿಕ - ಸಾಲದ ಹೊರೆಗೆ ಸಂಬಂಧಿಸಿದ ಸವಾಲುಗಳನ್ನು ಬಹಿರಂಗಪಡಿಸಿದೆ ಎಂದಿದೆ.