First Test

BGT 2025: ಆಸೀಸ್ ವಿರುದ್ಧದ ಮೊದಲ Test; ದಾಖಲೆಯ 295 ರನ್ ಗಳಿಂದ ಗೆದ್ದ ಭಾರತ, 1-0 ಅಂತರದಿಂದ ಸರಣಿ ಮುನ್ನಡೆ
ಕ್ರಿಕೆಟ್

BGT 2025: ಆಸೀಸ್ ವಿರುದ್ಧದ ಮೊದಲ Test; ದಾಖಲೆಯ 295 ರನ್ ಗಳಿಂದ ಗೆದ್ದ ಭಾರತ, 1-0 ಅಂತರದಿಂದ ಸರಣಿ ಮುನ್ನಡೆ

ಈ ಹಿಂದೆ ಡಿಸೆಂಬರ್ 1977 ರಲ್ಲಿ ಆಸ್ಟ್ರೇಲಿಯಾದ MCG ಅಂಗಳದಲ್ಲಿ 222 ರನ್ ಗಳಿಂದ ಭಾರತ ಗೆಲುವು ಸಾಧಿಸಿ ದಾಖಲೆ ಮಾಡಿತ್ತು. ಆ ದಾಖಲೆಯನ್ನು ಈಗ ಮುರಿದಿದೆ. ಒಟ್ಟಾರೇ ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರೀ ರನ್ ಗಳಿಂದ ಜಯ ಗಳಿಸಿದ ಒಂಬತ್ತನೇ ಅತಿದೊಡ್ಡ ವಿಜಯವಾಗಿದೆ.

ಸ್ಪರ್ಧಾತ್ಮಕ ಪಿಚ್ ಸಿದ್ದಪಡಿಸಿದ ಗ್ರೀನ್ ಪಾರ್ಕ್ ಸಿಬ್ಬಂದಿಗೆ 35 ಸಾವಿರ ರೂ. ನೀಡಿದ ರಾಹುಲ್ ದ್ರಾವಿಡ್
ಕ್ರಿಕೆಟ್

ಸ್ಪರ್ಧಾತ್ಮಕ ಪಿಚ್ ಸಿದ್ದಪಡಿಸಿದ ಗ್ರೀನ್ ಪಾರ್ಕ್ ಸಿಬ್ಬಂದಿಗೆ 35 ಸಾವಿರ ರೂ. ನೀಡಿದ ರಾಹುಲ್ ದ್ರಾವಿಡ್

ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತಾವು ಎಲ್ಲರಂತಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಸೆಪ್ಟಂಬರ್ 3ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ: ಬೊಮ್ಮಾಯಿ ಸರ್ಕಾರಕ್ಕೆ ಮೊದಲ 'ಅಗ್ನಿಪರೀಕ್ಷೆ'!
ರಾಜ್ಯ

ಸೆಪ್ಟಂಬರ್ 3ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ: ಬೊಮ್ಮಾಯಿ ಸರ್ಕಾರಕ್ಕೆ ಮೊದಲ 'ಅಗ್ನಿಪರೀಕ್ಷೆ'!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಅಸಮಾಧಾನ ಮತ್ತು ಬಂಡಾಯಗಾರರ ಮನವೊಲಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಮೊದಲ ಟೆಸ್ಟ್: ವಿಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಇನ್ನಿಂಗ್ಸ್ ಹಾಗೂ 63 ರನ್ ಜಯ
ಕ್ರಿಕೆಟ್

ಮೊದಲ ಟೆಸ್ಟ್: ವಿಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಇನ್ನಿಂಗ್ಸ್ ಹಾಗೂ 63 ರನ್ ಜಯ

ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಹಾಗೂ 63 ರನ್‌ ಗಳಿಂದ ಗೆಲುವು ಸಾಧಿಸಿದೆ.

ಐದು ವಿಕೆಟ್ ಪಡೆದ  'ಮೊದಲ ಕಿರಿಯ ' ಬೌಲರ್  ಕುಲದೀಪ್ ಯಾದವ್ ! ಇದು ಅಸಂಭಾವ್ಯ - ಹೇಳಿಕೆ
ಕ್ರಿಕೆಟ್

ಐದು ವಿಕೆಟ್ ಪಡೆದ 'ಮೊದಲ ಕಿರಿಯ ' ಬೌಲರ್ ಕುಲದೀಪ್ ಯಾದವ್ ! ಇದು ಅಸಂಭಾವ್ಯ - ಹೇಳಿಕೆ

ಸೌರಾಷ್ಟ್ರ ಕ್ರಿಕೆಟ್ ಅಸೊಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಐದು ವಿಕೆಟ್ ಪಡೆದ ಭಾರತದ ಮೊದಲ ಕಿರಿಯ ಬೌಲರ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಹಾಗೂ 272 ರನ್ ಭರ್ಜರಿ ಜಯ
ಕ್ರಿಕೆಟ್

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಹಾಗೂ 272 ರನ್ ಭರ್ಜರಿ ಜಯ

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಇನಿಂಗ್ಸ್​ ಹಾಗೂ 272 ರನ್ ಗಳ ಭರ್ಜರಿ...

181ಕ್ಕೆ ಆಲೌಟ್ ಆದ ವೆಸ್ಟ್ ಇಂಡೀಸ್ ಗೆ ಫಾಲೊ-ಆನ್; ಭರ್ಜರಿ ಇನ್ನಿಂಗ್ಸ್ ಗೆಲುವಿನತ್ತ ಭಾರತ
ಕ್ರಿಕೆಟ್

181ಕ್ಕೆ ಆಲೌಟ್ ಆದ ವೆಸ್ಟ್ ಇಂಡೀಸ್ ಗೆ ಫಾಲೊ-ಆನ್; ಭರ್ಜರಿ ಇನ್ನಿಂಗ್ಸ್ ಗೆಲುವಿನತ್ತ ಭಾರತ

ಸ್ಪಿನ್ನರ್ ಆರ್ ಅಶ್ವಿನ್ ಅವರ ಮಾಂತ್ರಿಕ ಬೌಲಿಂಗ್ ಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ, ಭಾರತದ ವಿರುದ್ಧ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ...

ಮೊದಲ ಟೆಸ್ಟ್: ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದ ಅಶ್ವಿನ್, ಇಂಗ್ಲೆಂಡ್ 285/9
ಕ್ರಿಕೆಟ್

ಮೊದಲ ಟೆಸ್ಟ್: ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದ ಅಶ್ವಿನ್, ಇಂಗ್ಲೆಂಡ್ 285/9

ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ...

50 ಶತಕ ನಿಜಕ್ಕೂ ಸಂತೋಷ, ಆದರೆ ಸಾಧನೆಯ ಹಾದಿ ಇನ್ನೂ ಇದೆ: ವಿರಾಟ್ ಕೊಹ್ಲಿ
ಕ್ರಿಕೆಟ್

50 ಶತಕ ನಿಜಕ್ಕೂ ಸಂತೋಷ, ಆದರೆ ಸಾಧನೆಯ ಹಾದಿ ಇನ್ನೂ ಇದೆ: ವಿರಾಟ್ ಕೊಹ್ಲಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 50ನೇ ಶತಕ ಸಿಡಿಸಿದ ಸಂಭ್ರಮದಲ್ಲಿದ್ದು, 50ನೇ ಶತಕ ಸಿಡಿಸಿರುವುದು ನಿಜಕ್ಕೂ ಸಂತೋಷ ತಂದಿದೆ...