Firecrackers

ಪಟಾಕಿ ಅಬ್ಬರಕ್ಕೆ 2 ದಿನದಲ್ಲಿ 40 ಮಕ್ಕಳಿಗೆ ಗಾಯ, 8 ಮಂದಿಯ ಕಣ್ಣಿಗೆ ಹಾನಿ
ಬೆಳಕಿನ ಹಬ್ಬ ದೀಪಾವಳಿ ಮತ್ತೆ ಹಲವು ಮಕ್ಕಳ ಅಂಧಕಾರಕ್ಕೆ ಕಾರಣವಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಟಾಕಿ ಅಬ್ಬರಕ್ಕೆ ಕೇವಲ 2 ದಿನದಲ್ಲಿ ಬರೊಬ್ಬರಿ 40 ಮಕ್ಕಳು ಗಾಯಗೊಂಡಿದ್ದಾರೆ.

ಪ್ರಿಯಾಂಕ-ನಿಕ್ ವಿವಾಹದ ಸಂಭ್ರಮದಲ್ಲಿ ಸಿಡಿಯಿತು ಪಟಾಕಿ: ಬಾಲಿವುಡ್ ನಟಿಗೆ ಟ್ವಿಟಿಗರಿಂದ ತಪರಾಕಿ!
ಜೋಧಪುರದ ಉಮೈದ್ ಭವನದಲ್ಲಿ ಪ್ರಿಯಾಂಕ-ನಿಕ್ ಜೋನಸ್ ವಿವಾಹ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ನೆರವೇರಿದ್ದು.....

ಬೆಂಗಳೂರು: ತಲೆ ಮೇಲೆ ಪಟಾಕಿ ಸಿಡಿದು ಬಾಲಕ ಸಾವು
ಆಕಸ್ಮಿಕವಾಗಿ ತಲೆಯ ಮೇಲೆ ಬಿದ್ದ ಪಟಾಕಿ ಸ್ಪೋಟಗೊಂಡು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹಲಸೂರಿನ ಕೇಂಬ್ರಿಡ್ಜ್ ಲೇಔಟ್‍ನಲ್ಲಿ ನಡೆದಿದೆ.

ಮಕ್ಕಳಿಗೆ ಪಟಾಕಿ ಹಂಚಿ 'ಸುಪ್ರೀಂ' ಆದೇಶಕ್ಕೆ ಸೆಡ್ಡು ಹೊಡೆದ ಬಿಜೆಪಿ ನಾಯಕ
ಪಟಾಕಿ ಮೇಲೆ ನಿಷೇಧ ಹೇರಿದ್ದ ಸುಪ್ರೀಂಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದಿರುವ ದೆಹಲಿ ಬಿಜೆಪಿ ನಾಯಕರೊಬ್ಬರು ಮಕ್ಕಳಿಗೆ ಪಟಾಕಿ ಹಂಚಿರುವ ಘಟನೆ ನಡೆದಿದೆ...

ದೆಹಲಿಯಂತೆಯೇ ಮಹಾರಾಷ್ಟ್ರದಲ್ಲೂ ಪಟಾಕಿ ಮಾರಾಟಕ್ಕೆ ನಿಷೇಧ
ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ ವಿಧಿಸಿದ ನಂತರ ಮಹಾರಾಷ್ಟ್ರದಲ್ಲೂ ಪಟಾಕಿ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.

ಚತ್ತೀಸ್ ಗಢ: ಹೆಚ್ಚಿನ ಡೆಸಿಬಲ್ ಗಳ ಶಬ್ದವಿರುವ ಪಟಾಕಿಗಳಿಗೆ ನಿಷೇಧ
ಹೆಚ್ಚಿನ ಡೆಸಿಬಲ್ ಗಳ ಶಬ್ದವಿರುವ ಪಟಾಕಿಗಳಿಗೆ ಚತ್ತೀಸ್ ಗಢ ಸರ್ಕಾರ ನಿಷೇಧ ವಿಧಿಸಿದೆ.

ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪಟಾಕಿ ಮಾರಾಟ ನಿಷೇಧಿಸಿದ ಸುಪ್ರೀಂ ಕೋರ್ಟ್
ಇನ್ನು ಮುಂದೆ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪಟಾಕಿಗಳನ್ನು ಮಾರಾಟ...

ಚೀನಾ ಪಟಾಕಿಗೆ "ಮೇಡ್ ಇನ್ ಇಂಡಿಯಾ" ಲೇಬಲ್!
ಮೇಡ್ ಇನ್ ಚೀನಾ ವಸ್ತುಗಳ ವಿರುದ್ಧದ ಆನ್ ಲೈನ್ ಜಾಗೃತಿಗೆ ಬೇಸ್ತು ಬಿದ್ದಿರುವ ಪಟಾಕಿ ಮಾರಾಟಗಾರರು ಮಾರಾಟವಾಗದೇ ಉಳಿದ ಚೀನಾ ಪಟಾಕಿ ಬಾಕ್ಸ್ ಗಳಿಗೆ ಮೇಡ್ ಇನ್ ಇಂಡಿಯಾ ಲೇಬಲ್ ಅಂಟಿಸುವ ಮೂಲಕ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ : ಟ್ವಿಟ್ಟರ್, ಫೇಸ್‌ಬುಕ್, ಸೆಲ್ಫಿ , ಹೈಕ್ , ಸ್ಕೈಪ್ ಪಟಾಕಿ
ಈ ವರ್ಷ ಟ್ವಿಟ್ಟರ್, ಫೇಸ್‌ಬುಕ್, ಸೆಲ್ಫಿ, ಸ್ಕೈಪ್ ಹೆಸರಿನಲ್ಲಿ ಪಟಾಕಿಗಳನ್ನು ತಯಾರಿಸಲಾಗಿದ್ದು, ಅವುಗಳು ವಿಭಿನ್ನ ರೀತಿಯಲ್ಲಿ ಬೆಳಕು..

