fire

ಸಿಅರ್‌ಪಿಎಫ್ ಕಟ್ಟಡದಲ್ಲಿ ಬೆಂಕಿ: ಓರ್ವ ಪೇದೆ ಸಜೀವ ದಹನ
ದೇಶ

ಸಿಅರ್‌ಪಿಎಫ್ ಕಟ್ಟಡದಲ್ಲಿ ಬೆಂಕಿ: ಓರ್ವ ಪೇದೆ ಸಜೀವ ದಹನ

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಅರ್‌ಪಿಎಫ್) ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಟ್ಟಡದಲ್ಲಿದ್ದ ಓರ್ವ ಪೇದೆ ಸಜೀವ ದಹನವಾಗಿರುವ ಘಟನೆ ದೆಹಲಿಯ ಆರ್.ಕೆ.ಪುರಂ ಪ್ರದೇಶದಲ್ಲಿ ಶನಿವಾರ ನಡೆದಿದೆ...

ಪ್ರೇಮಿಯ ಮೇಲಿನ ಸಿಟ್ಟಿಗೆ ಹೋಟೆಲ್‍ಗೆ ಬೆಂಕಿ
ದೇಶ

ಪ್ರೇಮಿಯ ಮೇಲಿನ ಸಿಟ್ಟಿಗೆ ಹೋಟೆಲ್‍ಗೆ ಬೆಂಕಿ

ಇಚ್ಛೆಯರಿತ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ.. ಎಂಬ ವಚನದ ಸಾಲನ್ನು ಇಂಗ್ಲೆಂಡ್‍ನ ಯುವತಿಯೊಬ್ಬಳು ಅಪಾರ್ಥ...

ಗಡಿಯಲ್ಲಿ ಪಾಕ್ ನಿಂದ ಗುಂಡಿನ ದಾಳಿ: 2 ಯೋಧರಿಗೆ ಗಾಯ
ದೇಶ

ಗಡಿಯಲ್ಲಿ ಪಾಕ್ ನಿಂದ ಗುಂಡಿನ ದಾಳಿ: 2 ಯೋಧರಿಗೆ ಗಾಯ

ಜಮ್ಮು ಗಡಿಯಲ್ಲಿ ಪಾಕ್ ಸೈನಿಕರು ಮತ್ತೆ ತಮ್ಮ ಚಾಳಿಯನ್ನು ಮುಂದುವರೆಸಿದ್ದು, ಜಮ್ಮು-ಕಾಶ್ಮೀರ ಗಡಿಯಲ್ಲಿ ಮತ್ತೆ ಗುಂಡಿನ ಕಾಳಗ ಮುಂದುವರೆದಿದೆ...

ಶಾಲೆ ತಪ್ಪಿಸಲು ಬೆಂಕಿ ಹಚ್ಚಿಕೊಂಡ!
ಜಿಲ್ಲಾ ಸುದ್ದಿ

ಶಾಲೆ ತಪ್ಪಿಸಲು ಬೆಂಕಿ ಹಚ್ಚಿಕೊಂಡ!

ರಾಯಚೂರು ಜಿಲ್ಲೆ ಮಾನವಿ ಪಟ್ಟಣದಲ್ಲಿ ಬಾಲಕನೊಬ್ಬ ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಮೈಗೆ ಬೆಂಕಿ ಹಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ.

ದರ್ಗಾಕ್ಕೆ ಬೆಂಕಿ ಹಚ್ಚಲು ಯತ್ನ
ಜಿಲ್ಲಾ ಸುದ್ದಿ

ದರ್ಗಾಕ್ಕೆ ಬೆಂಕಿ ಹಚ್ಚಲು ಯತ್ನ

ಭದ್ರಾವತಿಯ ಹಳೇ ನಗರದ ಖಾಜೀಮುಲ್ಲಾ ಪ್ರದೇಶದಲ್ಲಿನ ಸುಮಾರು 150 ವರ್ಷಗಳ ಇತಿಹಾಸವುಳ್ಳ ಹಜರತ್ ಸೈಯದ್ ಹೈದರ್ ಮಸ್ತಾನ್...

ಬೆಂಕಿ ಹಚ್ಚಿ ಬಲೆಗೆ ಬಿದ್ದರು ಅಕ್ಕ-ತಂಗಿ
ಜಿಲ್ಲಾ ಸುದ್ದಿ

ಬೆಂಕಿ ಹಚ್ಚಿ ಬಲೆಗೆ ಬಿದ್ದರು ಅಕ್ಕ-ತಂಗಿ

ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಗೆ ಆಟ ಆಡಿಸುತ್ತಿದ್ದ ಅಕ್ಕ-ತಂಗಿಯರು, ಇದೀಗ ಅವರೇ ಜಗಳ ಮಾಡಿಕೊಂಡು ತಾವಿದ್ದ ಮನೆಯೊಳಗೆ ಬೆಂಕಿ ಹಚ್ಚಿ ಸಿಕ್ಕಿಬಿದ್ದಿದ್ದಾರೆ...

ಉತ್ತರಪ್ರದೇಶದ ಆರ್ಯನ್ ಹೋಟೆಲ್ ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ
ದೇಶ

ಉತ್ತರಪ್ರದೇಶದ ಆರ್ಯನ್ ಹೋಟೆಲ್ ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಉತ್ತರಪ್ರದೇಶದ ಪ್ರತಾಪ್ಘರ್ ನಲ್ಲಿರುವ ಆರ್ಯನ್ ಹೋಟೆಲ್ ನಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 10 ಮಂದಿ ಸಜೀವ ದಹನವಾಗಿದ್ದು, 12 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ...

ನೊಯ್ಡಾ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಗಡ: ಭಾರಿ ನಷ್ಟ ಶಂಕೆ
ದೇಶ

ನೊಯ್ಡಾ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಗಡ: ಭಾರಿ ನಷ್ಟ ಶಂಕೆ

ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿರುವುದಾಗಿ ಶನಿವಾರ ತಿಳಿದುಬಂದಿದೆ...

ದೆಹಲಿ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ
ದೇಶ

ದೆಹಲಿ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ

ದೆಹಲಿಯ ಕರ್ಕರ್ ಡೂಮ ಪ್ರದೇಶದ ವಾಣಿಜ್ಯ ಕಟ್ಟಡವೊಂದರಲ್ಲಿ ಸೋಮವಾರ ಇದ್ದಕ್ಕಿದ್ದಂತೆ ಬೆಂಕಿ ಕಾಣಿಕೊಂಡಿರುವುದಾಗಿ ತಿಳಿದುಬಂದಿದೆ...