financial strain

ಉನ್ನತ ಶಿಕ್ಷಣಕ್ಕೆ ಹಣದ ಸಮಸ್ಯೆ: ಕೋಲಾರದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕನಿಕಾ ಸಿಕ್ರಿವಾಲ್, ಮೃತಪಟ್ಟವರನ್ನು ಪ್ರಮೀಳಾ ಬಿ.ವಿ. (37ವ), ಅವರ ಪುತ್ರಿ ಸ್ವಪ್ನಾ (22ವ) ಹಾಗೂ ಪುತ್ರ ರಾಮಚರಣ್ (19ವ) ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಟೆಲಿಕಾಂ ಕ್ಷೇತ್ರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ: 1.5 ಲಕ್ಷ ಉದ್ಯೋಗಗಳಿಗೆ ಕುತ್ತು!
ಟೆಲಿಕಾಂ ಕ್ಷೇತ್ರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದ್ದು, ಕಾರ್ಪೊರೇಟ್ ಡೌನ್ ಸೈಸಿಂಗ್(ಉದ್ಯೋಗಗಳ ಕಡಿತ) ದಿಂದಾಗಿ 1.5 ಲಕ್ಷ ಉದ್ಯೋಗಗಳಿಗೆ ಕುತ್ತು ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

