Finance Minister

ಅಪನಗದೀಕರಣದ ಪರಿಣಾಮಗಳು ನಿರೀಕ್ಷಿತ ಹಾದಿಯಲ್ಲೇ ಇವೆ: ಅರುಣ್ ಜೇಟ್ಲಿ
ವಾಣಿಜ್ಯ

ಅಪನಗದೀಕರಣದ ಪರಿಣಾಮಗಳು ನಿರೀಕ್ಷಿತ ಹಾದಿಯಲ್ಲೇ ಇವೆ: ಅರುಣ್ ಜೇಟ್ಲಿ

ಅಪನಗದಿಕರಣ ಕಾರಣ ದೇಶದ ಆರ್ಥಿಕತೆ ಉತ್ತಮ ದಿಕ್ಕಿನತ್ತ ಸಾಗುತ್ತಿದೆ ಆರ್ಥಿಕತೆಗೆ ಇದರಿಂದ ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನೋಟು ನಿಷೇಧ: ವಿತ್ತ ಸಚಿವನಾಗಿದ್ದರೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೆ: ಪಿ.ಚಿದಂಬರಂ
ದೇಶ

ನೋಟು ನಿಷೇಧ: ವಿತ್ತ ಸಚಿವನಾಗಿದ್ದರೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೆ: ಪಿ.ಚಿದಂಬರಂ

ಹಣಕಾಸು ಸಚಿವನಾಗಿದ್ದರೆ, ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ಒಪ್ಪುತ್ತಿರಲಿಲ್ಲ, ವಿತ್ತ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ...

ವಿತ್ತೀಯ ಕೊರತೆಯನ್ನು ಶೇ.3.9 ಕ್ಕಿಳಿಸುವುದು ಕೇಂದ್ರದ ಗುರಿ: ಅರುಣ್ ಜೇಟ್ಲಿ
ವಾಣಿಜ್ಯ

ವಿತ್ತೀಯ ಕೊರತೆಯನ್ನು ಶೇ.3.9 ಕ್ಕಿಳಿಸುವುದು ಕೇಂದ್ರದ ಗುರಿ: ಅರುಣ್ ಜೇಟ್ಲಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇ 3 .6 ರಷ್ಟಾಗಿಸಲು ಗುರಿ ಹೊಂದಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಗ್ರೀಸ್ ಹಣಕಾಸು ಸಚಿವ ಯನಿಸ್ ರಾಜಿನಾಮೆ
ವಿದೇಶ

ಗ್ರೀಸ್ ಹಣಕಾಸು ಸಚಿವ ಯನಿಸ್ ರಾಜಿನಾಮೆ

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಕಂಗೆಟ್ಟಿರುವ ಗ್ರೀಸ್ ಹಣಕಾಸು ಸಚಿವ ಯನಿಸ್ ವರೋಫಕಿಸ್ ಅವರು ಸೋಮವಾರ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ದುಬಾರಿಯಾಗಲಿದೆ ಸಿಗರೆಟ್‌, ಮದ್ಯ ಮತ್ತು ಊಟ
ದೇಶ

ದುಬಾರಿಯಾಗಲಿದೆ ಸಿಗರೆಟ್‌, ಮದ್ಯ ಮತ್ತು ಊಟ

ಸೋಮವಾರ ಹೋಟೆಲ್‌ ಊಟ, ಹೋಟೆಲ್‌ ವಾಸ್ತವ್ಯ, ಮೊಬೈಲ್‌ ಬಿಲ್‌, ವಿಮಾನ ಪ್ರಯಾಣ, ಕಲ್ಯಾಣ ಮಂಟಪದ ಬಾಡಿಗೆ, ಮದ್ಯ...

ಕಾಶ್ಮೀರ ಸರ್ಕಾರ ರಚನೆಯಾಗಿದ್ದೇ ಸರಿ: ಬಿಜೆಪಿ
ಜಿಲ್ಲಾ ಸುದ್ದಿ

ಕಾಶ್ಮೀರ ಸರ್ಕಾರ ರಚನೆಯಾಗಿದ್ದೇ ಸರಿ: ಬಿಜೆಪಿ

ಜಮ್ಮು-ಕಾಶ್ಮೀರದ ಸರ್ಕಾರದಲ್ಲಿ ಬಿಜೆಪಿ ಪಾಲುದಾರಿಕೆ ಹೊಂದಿರುವುದೇ ಸರಿಯಾದ ನಿರ್ಧಾರ ಎಂದು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷ ಸಮರ್ಥಿಸಿಕೊಂಡಿದೆ...

ಕಪ್ಪುಹಣ ಮಾಹಿತಿ ಬಹಿರಂಗಕ್ಕೆ ಕೊನೆಯ ಅವಕಾಶ ಸಿಗುವ ಸಾಧ್ಯತೆ
ದೇಶ

ಕಪ್ಪುಹಣ ಮಾಹಿತಿ ಬಹಿರಂಗಕ್ಕೆ ಕೊನೆಯ ಅವಕಾಶ ಸಿಗುವ ಸಾಧ್ಯತೆ

ವಿದೇಶದಲ್ಲಿ ಕಪ್ಪುಹಣ ಇಟ್ಟವರ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸುವ ಮೊದಲು ಸರ್ಕಾರ, ಕೊನೆಯ ಬಾರಿಗೆ ಸ್ವಯಂಪ್ರೇರಿತವಾಗಿ ಮಾಹಿತಿ ಬಹಿರಂಗಪಡಿಸುವ ಅವಕಾಶವೊಂದನ್ನು ನೀಡುವ ಸಾಧ್ಯತೆ ಇದೆ...

ರಕ್ಷಣೆಗೂ ಹಾರಿಸ್ತೀವಿ ಬ'ಜೆಟ್' ವಿಮಾನ
ಕೇಂದ್ರ ಬಜೆಟ್

ರಕ್ಷಣೆಗೂ ಹಾರಿಸ್ತೀವಿ ಬ'ಜೆಟ್' ವಿಮಾನ

ಹಿಂದಿನ ವರ್ಷಗಳಂತೆ ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಮೀಸಲು ಇರಿಸಲಾಗಿಲ್ಲ ನಿಜ. ಆದರೆ ಪ್ರಮುಖಾಂಶವೇನೆಂದರೆ ಪ್ರಧಾನಿ...

ಹೋಟೆಲ್ ಊಟ ರುಚಿಸಲ್ಲ, ಮನರಂಜನೆ ಖುಷಿ ನೀಡಲ್ಲ
ಕೇಂದ್ರ ಬಜೆಟ್

ಹೋಟೆಲ್ ಊಟ ರುಚಿಸಲ್ಲ, ಮನರಂಜನೆ ಖುಷಿ ನೀಡಲ್ಲ

ಸೇವಾ ತೆರಿಗೆ ಹೆಚ್ಚಳದ ಬಿಸಿ ನೇರವಾಗಿ ತಾಗುವುದು ಹೋಟೆಲ್ ಊಟ ನೆಚ್ಚಿಕೊಂಡಿರುವವರಿಗೆ. ವಾಟರ್ ಪಾರ್ಕ್...