FIFA World cup 2018

ಫೀಫಾ ವಿಶ್ವಕಪ್ 2018: ಗೆಲುವು-ಸೋಲಿನ ಭವಿಷ್ಯ ಹೇಳುತ್ತಿದೆ ಈ ವಿಶೇಷ ಕಿವುಡು ಬೆಕ್ಕು
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಗೆಲುವು-ಸೋಲಿನ ಭವಿಷ್ಯ ಹೇಳುತ್ತಿದೆ ಈ ವಿಶೇಷ ಕಿವುಡು ಬೆಕ್ಕು

ಪ್ರತೀಬಾರಿ ಫೀಫಾ ವಿಶ್ವಕಪ್ ಟೂರ್ನಿ ಬಂದಾಗಲೂ ಆಕ್ಟೋಪಸ್ ಮತ್ತು ಮೀನು ಭವಿಷ್ಯ ಹೇಳುವ ಕುರಿತು ವ್ಯಾಪಕ ಸುದ್ದಿ ಕೇಳಿಬರುತ್ತಿತ್ತ. ಆದರೆ ಇದೀಗ ಈ ಪಟ್ಟಿಗೆ ವಿಶೇಷ ಬೆಕ್ಕು ಕೂಡ ಸೇರ್ಪಡೆಯಾಗಿದೆ.

2026 ರ ಫೀಫಾ ವಿಶ್ವಕಪ್ ಆಯೋಜಿಸಲಿರುವ ಅಮೆರಿಕ, ಮೆಕ್ಸಿಕೋ, ಕೆನಡಾ
ಫೀಫಾ ವಿಶ್ವ ಕಪ್ 2018

2026 ರ ಫೀಫಾ ವಿಶ್ವಕಪ್ ಆಯೋಜಿಸಲಿರುವ ಅಮೆರಿಕ, ಮೆಕ್ಸಿಕೋ, ಕೆನಡಾ

ಫೀಫಾ ವಿಶ್ವಕಪ್ 2018 ರಷ್ಯಾದಲ್ಲಿ ಆಯೋಜನೆಗೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಚಾಲನೆ ದೊರೆಯಲಿದೆ.

ಫಿಫಾ ವಿಶ್ವಕಪ್ ಪುಟ್ಬಾಲ್: ಟಿಮೊ ವಾರ್ನರ್, ರೊನಾಲ್ಡೊ ಸೇರಿ ಐವರು ಸ್ಟಾರ್ ಆಟಗಾರರು ಇವರು
ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್ ಪುಟ್ಬಾಲ್: ಟಿಮೊ ವಾರ್ನರ್, ರೊನಾಲ್ಡೊ ಸೇರಿ ಐವರು ಸ್ಟಾರ್ ಆಟಗಾರರು ಇವರು

: 2018 ಫಿಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಗೆ ನಾಳೆ ಚಾಲನೆ ದೊರೆಯಲಿದೆ. ಈ ಬಾರಿಯ ವಿಶ್ವಕಪ್ ನಲ್ಲಿ ಐವರು ಪೆನಾಲ್ಟಿ ಬಾಕ್ಸ್ ಆಟಗಾರರು ಅದ್ಬುತ ಪ್ರದರ್ಶನ ತೋರಲು ಕಾತುರರಾಗಿದ್ದಾರೆ.

ನಗರಕ್ಕೆ ಭಾರತೀಯ ಫುಟ್ಬಾಲ್ ತಂಡ
ಕ್ರೀಡೆ

ನಗರಕ್ಕೆ ಭಾರತೀಯ ಫುಟ್ಬಾಲ್ ತಂಡ

2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಪೂರ್ವಭಾವಿಯಾಗಿ ನಡೆಯಲಿರುವ ಎರಡು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತ ತಂಡ ಆಡಲಿದೆ.