ದೇಶಒಡಿಶಾ: ಪತ್ನಿಯ ಶೀಲ ಶಂಕಿಸಿದ ಪತಿ, ಜಗಳದಲ್ಲಿ ಪತಿಯ ಗುಪ್ತಾಂಗ ಕತ್ತರಿಸಿದ ಪತ್ನಿ
ಒಡಿಶಾ ರಾಜ್ಯದ ಅಂಗುಲ್ ಎಂಬಲ್ಲಿನ ನಾಲ್ಕೋ ಪೊಲೀಸ್ ವ್ಯಾಪ್ತಿಯ ಕಂದಸರ್ ಗ್ರಾಮದಲ್ಲಿ ಮೊನ್ನೆ ಭಾನುವಾರ ರಾತ್ರಿ ಗಂಡ-ಹೆಂಡತಿ ಮಧ್ಯೆ ಜಗಳ ನಡೆದು ತಾರಕಕ್ಕೇರಿ ಪತ್ನಿ ಪತಿಯ ಗುಪ್ತಾಂಗವನ್ನು ಕತ್ತರಿಸಿದ ಘಟನೆ ವರದಿಯಾಗಿದೆ.