ದೇಶಕುಟುಂಬದಲ್ಲಿ ಭಿನ್ನಾಭಿಪ್ರಾಯವಿಲ್ಲ, ಅಖಿಲೇಶ್ ಮುಂದಿನ ಮುಖ್ಯಮಂತ್ರಿ: ಮುಲಾಯಂ
ಸಮಾಜವಾದಿ ಪಕ್ಷದ ಕುಟುಂಬದಲ್ಲಿ ಯಾವುದೇ ಹಗೆತನದ ಬೆಳವಣಿಗೆಗಳಿಲ್ಲ. ಉತ್ತರಪ್ರದೇಶದಲ್ಲಿ ನಮ್ಮ ಪಕ್ಷ ಗೆಲವು ಸಾಧಿಸಿದ್ದೇ ಆದರೆ, ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಲಿದ್ದಾರೆಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್...