ಅಡುಗೆಮೆಂತ್ಯೆ ಸೊಪ್ಪಿನಿಂದ ಮಾಡಿ ನೋಡಿ ಈ ಟೇಸ್ಟಿ ಮೊಟ್ಟೆ ಫ್ರೈ: ರುಚಿ ಮರೆಯೋಕೆ ಆಗಲ್ಲ!
ಮೆಂತ್ಯೆ ಸೊಪ್ಪಿನಿಂದ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಮಾಡುವ ಪಲ್ಯದ ಬದಲು ಮೊಟ್ಟೆ ಜೊತೆ ಸೇರಿಸಿ ರುಚಿಯಾದ ಫ್ರೈ ಮಾಡಿ ನೋಡಿ. ಮೆಂತ್ಯೆ ಸೊಪ್ಪಿನ ಪರಿಮಳ, ಮಸಾಲೆಗಳ ರುಚಿ ಹಾಗೂ ಮೊಟ್ಟೆಯ ಸವಿರುಚಿ ಒಟ್ಟಾಗಿ ಸೇರಿ ಈ ಖಾದ್ಯವನ್ನು ಮತ್ತಷ್ಟು ವಿಶೇಷವಾಗಿಸುತ್ತದೆ.