ವಿಶೇಷಪಿತ್ತಕೋಶ ಕ್ಯಾನ್ಸರ್ ಗೆ ಮನೆಮದ್ದು ಗಣಿಕೆ ಸೊಪ್ಪು: ಸಂಶೋಧನೆಗೆ ಅಮೆರಿಕದ ಎಫ್ ಡಿಎ ಅನುಮೋದನೆ
ಇಂಗ್ಲಿಷ್ ನಲ್ಲಿ ಬ್ಲಾಕ್ ನೈಟ್ ಶೇಡ್ ಅಥವಾ ಸೋಲಾನಮ್ ನಿಗ್ರಮ್ ಎಂದು ಕರೆಯಲಾಗುವ ಮಾನತಕ್ಕಲ್ಲಿ ತನ್ನ ಔಷಧೀಯ ಮೌಲ್ಯದಿಂದ ಮನೆಮದ್ದು ಎಂದು ಹೆಸರುವಾಸಿಯಾಗಿದೆ.ಇದನ್ನು ಕನ್ನಡದಲ್ಲಿ ಕಾಕೆ ಹಣ್ಣು, ಗಣಿಕೆ ಸೊಪ್ಪು ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.