FD

1 ವರ್ಷಕ್ಕೆ ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? 2026ರಲ್ಲಿ ಬೆಸ್ಟ್ FD ಬಡ್ಡಿ ನೀಡುವ ಬ್ಯಾಂಕ್‌ಗಳು!
ಹಣವನ್ನು ಸುರಕ್ಷಿತವಾಗಿ ಇಟ್ಟು ಉತ್ತಮ ರಿಟರ್ನ್ ಬೇಕಾದರೆ ಫಿಕ್ಸೆಡ್ ಡಿಪಾಸಿಟ್ ಇಂದಿಗೂ ಜನಪ್ರಿಯ ಆಯ್ಕೆ. ಆದರೆ ಎಲ್ಲಾ ಬ್ಯಾಂಕ್‌ಗಳ ಬಡ್ಡಿ ಒಂದೇ ರೀತಿ ಇಲ್ಲ. 2026ರ ಪ್ರಕಾರ 1 ವರ್ಷದ FD ಮೇಲೆ ಯಾವ ಬ್ಯಾಂಕ್‌ಗಳು ಗ್ರಾಹಕರಿಗೆ ಅತ್ಯಧಿಕ ಬಡ್ಡಿ ದರವನ್ನು ನೀಡುತ್ತಿವೆ ಗೊತ್ತಾ?

ಅಕ್ಟೋಬರ್ 1 ರಿಂದ ಬ್ಯಾಂಕ್ FD ನಿಯಮದಲ್ಲಿ ಭಾರಿ ಬದಲಾವಣೆ; RBI ಹೊಸ ನಿಯಮ
ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡುವವರಿಗೆ ಪ್ರಮುಖ ಸೂಚನೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ 1 2026 ರಿಂದ ಎಫ್‌ಡಿ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಆ ಕುರಿತ ವರದಿ ಇಲ್ಲಿದೆ:

FD or RD: ಯಾವುದರಲ್ಲಿ ಹೆಚ್ಚು ಲಾಭ? ಹೂಡಿಕೆಗೂ ಮುಂಚೆ ಈ ವಿಷಯ ತಿಳ್ಕೊಳಿ!
FD or RD: ಹೂಡಿಕೆ ಮಾಡಬೇಕು ಅಂತ ಯೋಚಿಸಿದಾಗ ಮೊದಲು ನೆನಪಿಗೆ ಬರೋದು FD ಮತ್ತು RD. ಎರಡೂ ಬ್ಯಾಂಕ್ ಆಫರ್ ಮಾಡುವ ಸುರಕ್ಷಿತ ಹೂಡಿಕೆ ಆಯ್ಕೆಗಳು. ಅದರಂತೆ ಎರಡರಲ್ಲೂ ರಿಸ್ಕ್ ಕಡಿಮೆ, ಗ್ಯಾರಂಟಿ ರಿಟರ್ನ್ ಸಿಗೋದ್ರಿಂದ ಮಧ್ಯಮ ವರ್ಗದವರ ಮೊದಲ ಆಯ್ಕೆ ಇದೇ. ಹಾಗಾದರೆ ಯಾವುದು ಗೊತ್ತಾ?

ಎಫ್‌ಡಿಯಲ್ಲಿ ಹಣ ಹೂಡಿದರೆ, ಹಣವೂ ಸುರಕ್ಷಿತ ಮತ್ತು ಲಾಭ ನಿಶ್ಚಿತ
ನಾವೆಷ್ಟು ಮಂದಿ ಹಣ ಉಳಿತಾಯ ಮಾಡುತ್ತೇವೆ? ಹಣ ಉಳಿತಾಯ ಮಾಡುವುದೆಂದರೆ ಒಂದೆಡೆ ಕೂಡಿ ಇಡುವುದೇ? ಖಂಡಿತವಾಗಿಯೂ ಅಲ್ಲ. ಹಾಗಾದರೆ ಬ್ಯಾಂಕಿನ ನಮ್ಮ ಉಳಿತಾಯ ಖಾತೆಯಲ್ಲಿ ಇಟ್ಟು ಬಿಡುವುದೆ? ಅದೂ ಅಲ್ಲ.

ಎಸ್ಬಿಐ ಗ್ರಾಹಕರಿಗೆ ಸಂತಸದ ಸುದ್ದಿ, ಎಫ್ ಡಿ ಬಡ್ಡಿ ದರ ಏರಿಕೆ
ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ದೀರ್ಘಾವಧಿ ನಿರಖು ಠೇವಣಿಯ ಎಫ್ ಡಿ) ಬಡ್ಡಿ ದರಗಳನ್ನು ಪರಿಷ್ಕರಿಸಿದೆ.

