ವಿದೇಶBalochistan ನಿಮ್ಮ ನಿಯಂತ್ರಣದಲ್ಲೇ ಇಲ್ಲ; ಧೈರ್ಯವಿದ್ದರೆ Uniform ಬಿಚ್ಚಿಟ್ಟು ಚುನಾವಣೆಗೆ ಬನ್ನಿ: Pak ಸೇನೆಗೆ ಫಜ್ಲೂರ್ ರೆಹಮಾನ್ ಸವಾಲು..!
ನಿಮಗೆ ರಾಜಕೀಯ ಮಾಡಬೇಕೆಂದಿದ್ದರೆ ಮೊದಲು ಯೂನಿಫಾರ್ಮ್ ಬಿಚ್ಚಿ ಬನ್ನಿ. ಚುನಾವಣೆಯಲ್ಲಿ ಸ್ಪರ್ಧಿಸಿ. ಆಗ ಜನರು ಯೂನಿಫಾರ್ಮ್ ಧರಿಸಿದವರಿಗೆ ಎಷ್ಟು ಮತ ಕೊಡುತ್ತಾರೆ ಎಂಬುದು ಗೊತ್ತಾಗುತ್ತದೆ.