Fatwa

ಎಲ್ಲರನ್ನೂ ಒಳಗೊಂಡ ಭಾರತವನ್ನು ನಾನು ಪ್ರತಿನಿಧಿಸುತ್ತಿದ್ದೇನೆ: ಸಂಸದೆ ನುಸ್ರತ್ ಜಹಾನ್ ಪ್ರತಿಕ್ರಿಯೆ
ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕಾರದ ವೇಳೆ ತಮ್ಮ ಧರ್ಮದ ಬುರ್ಖಾ ತೊಡದೆ ಸಿಂಧೂರ ಮತ್ತು ...

ಮದುವೆ ಮನೆಯಲ್ಲಿ ಪುರುಷ-ಮಹಿಳೆಯರು ಒಟ್ಟಾಗಿ ಊಟ ಮಾಡುವುದು ಇಸ್ಲಾಂ ವಿರುದ್ಧ! ಉ.ಪ್ರ. ಧರ್ಮಗುರು ಫತ್ವಾ
ಉತ್ತರ ಪ್ರದೇಶದ ಪ್ರಸಿದ್ದ ದೇವಬಂದ್ ಮೂಲದ ದರೂಲ್ ಉಲೂಮ ತನ್ನ ವಿವಾದಾತ್ಮಕ ಫತ್ವಾಗಳಿಂದಲೇ ಆಗಾಗ ಸುದ್ದಿಯಾಗುತ್ತದೆ. ಅದೇ ರೀತಿ ಈಗ ಸಹ ಇನ್ನೊಂದು ಫತ್ವಾ ಜಾರಿ ಮಾಡಿದ್ದು....

ಉಗುರು ಕತ್ತರಿಸುವಂತಿಲ್ಲ, ನೇಲ್ ಪಾಲಿಶ್ ಹಾಕುವಂತಿಲ್ಲ: ಮುಸ್ಲಿಂ ಮಹಿಳೆಯರಿಗೆ ದಾರೂಲ್ ಉಲೂಮ್ ಫತ್ವಾ!
ದಾರೂಲ್ ಉಲೂಮ್ ದೇವಬಂದ್ ಇಸ್ಲಾಮಿಕ್ ಸಂಸ್ಥೆ ಮುಸ್ಲಿಂ ಮಹಿಳೆಯರು ಹೇಗಿರಬೇಕೆಂಬುದರ ಬಗ್ಗೆ ಹೊಸ ಫತ್ವಾ ಹೊರಡಿಸಿದ್ದು, ಉಗುರು ಕತ್ತರಿಸುವುದು ಹಾಗೂ ಉಗುರಿಗೆ ಬಣ್ಣ ಹಾಕುವುದನ್ನು ನಿರ್ಬಂಧಿಸಿದೆ.

ನಾನೇನಾದರೂ ಪ್ರಧಾನಿಯನ್ನು ಅಪ್ಪಿಕೊಂಡಿದ್ದಿದ್ದರೆ ನನ್ನ ವಿರುದ್ಧ ಫತ್ವಾ ಹೊರಡಿಸಿ ಬಿಡುತ್ತಿದ್ದರು: ಓವೈಸಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಾನೇನಾದರೂ ಅಪ್ಪಿಕೊಂಡಿದಿದ್ದರೆ, ನನ್ನ ವಿರುದ್ಧ ಫತ್ವಾ ಹೊರಡಿಸಿ ಬಿಡುತ್ತಿದ್ದರು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ...

ತ್ರಿವಳಿ ತಲಾಖ್ ಸಂತ್ರಸ್ತೆ ಮೇಲೆ ಕಲ್ಲು ತೂರಿ, ತಲೆ ಬೋಳಿಸಿದರೆ ನಗದು ಬಹುಮಾನ!
ತ್ರಿವಳಿ ತಲಾಖ್ ಸಂತ್ರಸ್ಥೆಯ ಮೇಲೆ ಕಲ್ಲು ತೂರಾಟ ಮಾಡಿ, ಆಕೆಯ ತಲೆ ಬೋಳಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಎನ್ ಜಿಒವೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸಿನ್ ಬಾಲಿವುಡ್‌ಗೆ ಎಂಟ್ರಿ!
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ದೈಹಿಕ ಕಿರುಕುಳ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ದೂರು ನೀಡಿದ್ದ ಪತ್ನಿ ಹಸಿನ್ ಜಹಾನ್ ಇದೀಗ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ...

ಹನುಮಂತ ದೇವಾಲಯಕ್ಕೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ಬಿಜೆಪಿ ಎಂಎಲ್‌ಸಿ ವಿರುದ್ಧ ಫತ್ವಾ!
ಹನುಮಂತ ದೇವಾಲಯಕ್ಕೆ ಭೇಟಿ ನೀಡಿದ್ದ ಉತ್ತರಪ್ರದೇಶದ ಬಿಜೆಪಿ ಎಂಎಲ್‌ಸಿ ವಿರುದ್ಧ ಇಸ್ಲಾಮಿಕ್ ಸಂಘಟನೆಯೊಂದು ಫತ್ವ ಹೊರಡಿಸಿದೆ...

ಮುಸ್ಲಿಮರು ಸೀಗಡಿ ತಿನ್ನುವುದು ಇಸ್ಲಾಂ ಗೆ ವಿರೋಧ: ಹೈದರಾಬಾದ್ ಧಾರ್ಮಿಕ ಸಂಸ್ಥೆಯಿಂದ ಫತ್ವಾ
ಮುಸ್ಲಿಂ ಧರ್ಮೀಯರು ಸೀಗಡಿ ತಿನ್ನಬಾರದು ಎಂದು ಹೈದರಾಬಾದ್ ನ ಜಾಮಿಯಾ ನಿಜಾಮಿಯಾ ಫತ್ವಾ ಹೊರಡಿಸಿದೆ.

ಬ್ಯಾಂಕರ್'ಗಳನ್ನು ವಿವಾಹವಾಗದಂತೆ ಫತ್ವಾ: ಮುಸ್ಲಿಮರಲ್ಲೇ ಒಡಕು ಎಂದ ಮುಸ್ಲಿಂ ಕಾನೂನು ಮಂಡಳಿ
ಬ್ಯಾಂಕ್ ಉದ್ಯೋಗಸ್ಥರನ್ನು ವಿವಾಹವಾಗದಂತೆ ಫತ್ವಾ ಹೊರಡಿಸಿರುವ ಮೌಲ್ವಿ ದಾರೂಲ್ ಉಲೂಮ್ ಡಿಯೋಬಂದ್ ಅವರ ನಿಲುವಿನ ವಿರುದ್ಧ ಇದೀಗ ಮುಸ್ಲಿಂ ಸಮುದಾಯದಲ್ಲೇ ವಿರೋಧ ವ್ಯಕ್ತವಾಗಲು ಆರಂಭವಾಗಿದೆ...

