FASTag

ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ಕೇಂದ್ರ ಸಚಿವ ನಿತಿನ್ ಗಡ್ಕರಿ
2021ರ ಜನವರಿ 1ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ: ತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ ವ್ಯವಸ್ಥೆ
ತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ ಸೌಲಭ್ಯವನ್ನು ವೀಲ್ಸ್ಐ ಸಂಸ್ಥೆಯು ಕಲ್ಪಿಸಿದೆ.

ಇಂದಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ:1 ತಿಂಗಳು ಸಡಿಲಿಕೆ, ಇಲ್ಲದಿದ್ದರೆ ಏನಾಗುತ್ತದೆ?
ದೇಶಾದ್ಯಂತ ಗುರುವಾರದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ.

15 ದಿನದಲ್ಲಿ ಫಾಸ್ಟ್ ಟ್ಯಾಗ್ ಮೂಲಕ 52 ಕೋಟಿ ಟೋಲ್ ಸಂಗ್ರಹ
ಡಿಸೆಂಬರ್ 15 ರಂದು ಪರಿಚಯಿಸಿದ ಮೊದಲ ಹದಿನೈದು ದಿನಗಳಲ್ಲೇ ಫಾಸ್ಟ್ಯಾಗ್ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವು 52 ಕೋಟಿ ರೂ.ಗಳನ್ನು ದಾಟಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ತಿಳಿಸಿದೆ.

ಫಾಸ್ಟ್ಯಾಗ್ ಅಳವಡಿಕೆ ಒಂದು ತಿಂಗಳು ಮುಂದೂಡಿಕೆ, ವಾಹನ ಸವಾರರಿಗೆ ನಿರಾಳ, ಜನವರಿ 15 ಅಂತಿಮ ಗಡುವು
ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಮೂಲಕ ಸುಂಕ ಪಾವತಿಸಬೇಕು ಎಂಬ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆ ಆದೇಶ ದಿನಾಂಕವನ್ನು ಮುಂದೂಡಲಾಗಿದೆ.

ಅತಿದೊಡ್ಡ ಫಾಸ್ಟ್ ಟ್ಯಾಗ್ ವಿತರಕ ಹೆಗ್ಗಳಿಕೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪಾತ್ರ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅತಿದೊಡ್ಡ ಫಾಸ್ಟ್ ಟ್ಯಾಗ್ ವಿತರಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪೇಟಿಎಂನಲ್ಲಿ ಬೆರಳ ತುದಿಯಲ್ಲಿ ಫಾಸ್ಟ್ ಟ್ಯಾಗ್ ಪಡೆಯಲು ಅವಕಾಶ
ಡಿಸೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಪೇಟಿಎಂ ತನ್ನ ವೇದಿಕೆ ಮೂಲಕ ಫಾಸ್ಟ್ ಟ್ಯಾಗ್ ಮಾರಾಟಕ್ಕೆ ಚಾಲನೆ ನೀಡಿದೆ.

