farming
ಸದ್ಗುರು ಜಗ್ಗಿ ವಾಸುದೇವ್ ಸಲಹೆ ಮೇರೆಗೆ ನಟನೆ ಬಿಟ್ಟು ಕೃಷಿ ಆರಂಭಿಸಿದ ರಾಜೇಶ್ ಕುಮಾರ್; ₹2 ಕೋಟಿ ಸಾಲದ ಸುಳಿಗೆ ಸಿಲುಕಿದ್ದೇಗೆ?
ಸದ್ಗುರು ಅವರ 'ರ್ಯಾಲಿ ಫಾರ್ ರಿವರ್ಸ್' (Rally for Rivers) ಅಭಿಯಾನದೊಂದಿಗೂ ರಾಜೇಶ್ ಗುರುತಿಸಿಕೊಂಡಿದ್ದರು ಮತ್ತು ಆ ಅಭಿಯಾನದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನೆರವಾಗಿದ್ದರು.

Axiom 4 Mission: ಧಾರವಾಡದ ಹೆಸರು-ಮೆಂತ್ಯ ಕಾಳು ನಭಕ್ಕೆ..!
ಬಾಹ್ಯಾಕಾಶ ಆಧಾರಿತ ಪೌಷ್ಟಿಕಾಂಶ ಸಂಶೋಧನೆಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಧಾರವಾಡದ ಹೆಸರು ಕಾಳು ಮತ್ತು ಮೆಂತ್ಯ ಕಾಳುಗಳನ್ನು ಕಳುಹಿಸಲಾಗಿದೆ.

ಬೆಂಗಳೂರಿನ ಕೆರೆಗಳ ನೀರು ಕೃಷಿಗೂ ಯೋಗ್ಯವಲ್ಲ: ಲೋಕಾಯುಕ್ತ ಪರಿಶೀಲನೆ ವೇಳೆ ಬಹಿರಂಗ!
ಕೈಗಾರಿಕೆಗಳು ಮತ್ತು ಅಪಾರ್ಟ್ಮೆಂಟ್ಗಳು ಭೂಗತ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ವೃಷಭಾವತಿ ನದಿಗೆ ಸಂಸ್ಕರಿಸದ ಕೊಳಚೆ ನೀರನ್ನು ಬಿಡುತ್ತಿವೆ .

10ನೇ ತರಗತಿ ಡ್ರಾಪ್ಔಟ್ ನಂತರ ಕೃಷಿ ಆಯ್ಕೆ... ಈ ರೈತ ಈಗ ಕೋಟ್ಯಾಧಿಪತಿ!
ದಕ್ಷಿಣ ಕನ್ನಡದ ಲೋಹಿತ್ ಶೆಟ್ಟಿ ಅವರು ತರಗತಿಯ ಆಚೆಗೂ ಕಲಿಯಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಮನೆಯ ಹಣಕಾಸಿನ ಸಮಸ್ಯೆಯಿಂದಾಗಿ 10ನೇ ತರಗತಿಯನ್ನು ಅರ್ಧದಲ್ಲಿಯೇ ಬಿಟ್ಟ ಇವರು, ಕೃಷಿಯತ್ತ ಮುಖ ಮಾಡಿದ್ದರು.

ಮಳೆಬೀಳುವ ಕಾಲಕ್ಕೆ ಗೆದ್ದಲಿನ ಗುಣಗಾನ; ಹೊಸ ಸಾಧ್ಯತೆ ತೆರೆದಿರಿಸಿದೆ ಹೀಗೊಂದು ಸಂಶೋಧನೆ! (ತೆರೆದ ಕಿಟಕಿ)
ಪ್ರತಿಬಾರಿಯ ಮಳೆಗಾಲದಲ್ಲೂ ಒಂದೆರಡು ಚರ್ಚೆಗಳಾಗುತ್ತವೆ. ಈಗ ಬೀಳುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳಬೇಕು, ನೀರಸೆಲೆಗಳಿಗೆ ಬತ್ತದ ಚೈತನ್ಯ ತುಂಬಬೇಕು; ಅಂತರ್ಜಲ ಸಮೃದ್ಧವಾಗಬೇಕು ಎಂಬ ಚರ್ಚೆ-ಅಭಿಯಾನಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ.

ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ಕೃಷಿ ವಿಜ್ಞಾನ ವಸ್ತು ಸಂಗ್ರಹಾಲಯ ಪ್ರದರ್ಶನ
ಜಿಕೆವಿಕೆ ಆವರಣದಲ್ಲಿ ನಿರ್ಮಿಸಿರುವ ಕೃಷಿ ವಿಜ್ಞಾನಗಳ ವಸ್ತು ಸಂಗ್ರಹಾಲಯಕ್ಕೆ ಈಗಾಗಾಲೇ ಹಲವು ಶಾಲೆಗಳಿಂದ ಕರೆಗಳು ಬರಲು ಆರಂಭವಾಗಿದ್ದು, ಬುಕ್ಕಿಂಗ್ ಸ್ಲಾಟ್ ಗಳಿಗಾಗಿ ವಿಚಾರಣೆ ನಡೆಯುತ್ತಿದೆ.

ಕರ್ನಾಟಕ ಬಜೆಟ್: ರಾಜ್ಯದಲ್ಲಿ 'ರೈತ ವಿರೋಧಿ' ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು: ರೈತರಿಗೆ ಶೂನ್ಯ ಬಡ್ಡಿದರ ಸಾಲ 5 ಲಕ್ಷ ರೂ.ಗೆ ಏರಿಕೆ
2023-24 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರೈತ ವಿರೋಧಿ ಎಂದು ಹೇಳಿದ್ದು, ರಾಜ್ಯದಲ್ಲಿ ಈ ಕಾಯ್ದೆಯನ್ನು ಹಿಂಪಡೆಯುವುದಾಗಿ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.

ಸಗಣಿ ಎಂದು ಮೂಗು ಮುರಿಯದಿರಿ: ಸಾವಯವ ಗೊಬ್ಬರದತ್ತ ರೈತರ ಒಲವು, ಸಗಣಿಗೂ ಬಂತು ಬಂಗಾರದ ಬೆಲೆ!
ಸಾವಯವ ಕೃಷಿಗೆ ಒತ್ತು ನೀಡುವ ಜತೆಗೆ, ರಾಸಾಯನಿಕಗಳಿಲ್ಲದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಆದ್ಯತೆ ಸಿಗುತ್ತಿರುವ ಹಿನ್ನೆಲೆಯಲ್ಲಿ ರೈತರ ಒಲವು ಸಹಜವಾಗಿಯೇ ಸಗಣಿ ಅಥವಾ ಕೊಟ್ಟಿಗೆ ಗೊಬ್ಬರದತ್ತ ವಾಲುತ್ತಿದೆ. ಹೀಗಾಗಿ, ಈಗ ಕೊಟ್ಟಿಗೆ ಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ ಹಾಗೂ ಬಂಗಾರದ ಬೆಲೆ ಬಂದಿದೆ.

ವಿಡಿಯೋ: ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡಿದ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ
ಮುಂಬರುವ ಐಪಿಎಲ್ಗಾಗಿ ಸಿದ್ಧತೆ ನಡೆಸುತ್ತಿರುವ ಎಂಎಸ್ ಧೋನಿ, ಸದ್ಯ ಕ್ರಿಕೆಟ್ ತರಬೇತಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದೀಗ ಧೋನಿ ಅವರು ತಮ್ಮ ತವರೂರಾದ ರಾಂಚಿಯ ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದಾರೆ.

