farmers

ರೈತರಿಗೆ ಸರಳ, ಸುಲಭ ಮಾಹಿತಿ: ಶೀಘ್ರದಲ್ಲೇ ಮೊಬೈಲ್ ನಲ್ಲಿ AI ಆಧಾರಿತ ಬಹುಭಾಷಾ ಸಾಧನ
ದೇಶ

ರೈತರಿಗೆ ಸರಳ, ಸುಲಭ ಮಾಹಿತಿ: ಶೀಘ್ರದಲ್ಲೇ ಮೊಬೈಲ್ ನಲ್ಲಿ AI ಆಧಾರಿತ ಬಹುಭಾಷಾ ಸಾಧನ

ಈ AI ಆಧಾರಿತ ಬಹುಭಾಷಾ ಸಾಧನವನ್ನು ರೈತರಿಗೆ ಅವರ ಸ್ವಂತ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

'ನನ್ನ ವಿರುದ್ಧ ಹಕ್ಕುಚ್ಯುತಿ ಉಲ್ಲಂಘನೆ ನೊಟೀಸ್ ಜಾರಿ ಮಾಡಿ, ಆದರೆ ರೈತರ ಪರ ಹೋರಾಟ ನಿಲ್ಲಿಸುವುದಿಲ್ಲ': ರಾಹುಲ್ ಗಾಂಧಿ; Video
ದೇಶ

'ನನ್ನ ವಿರುದ್ಧ ಹಕ್ಕುಚ್ಯುತಿ ಉಲ್ಲಂಘನೆ ನೊಟೀಸ್ ಜಾರಿ ಮಾಡಿ, ಆದರೆ ರೈತರ ಪರ ಹೋರಾಟ ನಿಲ್ಲಿಸುವುದಿಲ್ಲ': ರಾಹುಲ್ ಗಾಂಧಿ; Video

ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದಕ್ಕೆ ತಮ್ಮ ವಿರೋಧವನ್ನು ರಾಹುಲ್ ಗಾಂಧಿ ಪುನರುಚ್ಚರಿಸಿ, ಇದು ಭಾರತದ ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಅಮೆರಿಕ-ಭಾರತ ನಡುವಿನ ವ್ಯಾಪಾರ ಒಪ್ಪಂದ: 72 ಕೋಟಿ ರೈತರ ಪಾಲಿಗೆ ಮರಣಶಾಸನ- ಸಿಎಂ ಸಿದ್ದರಾಮಯ್ಯ
ರಾಜ್ಯ

ಅಮೆರಿಕ-ಭಾರತ ನಡುವಿನ ವ್ಯಾಪಾರ ಒಪ್ಪಂದ: 72 ಕೋಟಿ ರೈತರ ಪಾಲಿಗೆ ಮರಣಶಾಸನ- ಸಿಎಂ ಸಿದ್ದರಾಮಯ್ಯ

ಭಾರತ & ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ.

ಭಾರತ-US ವ್ಯಾಪಾರ ಒಪ್ಪಂದದಿಂದ ರೈತರಿಗೆ ಭಾರಿ ಹೊಡೆತ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದೇನು?
ದೇಶ

ಭಾರತ-US ವ್ಯಾಪಾರ ಒಪ್ಪಂದದಿಂದ ರೈತರಿಗೆ ಭಾರಿ ಹೊಡೆತ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದೇನು?

ಕಾಂಗ್ರೆಸ್ ವರ್ಷಗಳ ಕಾಲ ಆಡಳಿತ ನಡೆಸಿದರೂ, ರೈತರನ್ನು ಜಾಗತಿಕ ಮಾರುಕಟ್ಟೆಗೆ ಸಂಪರ್ಕಿಸಲು ಅಥವಾ ಭಾರತೀಯ ಆರ್ಥಿಕತೆಗೆ ಸ್ಥಿರತೆಯನ್ನು ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಮನ್ರೇಗಾ ರದ್ದತಿ ಒಗ್ಗಟ್ಟಾಗಿ ವಿರೋಧಿಸಿ: ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ
ರಾಜ್ಯ

ಮನ್ರೇಗಾ ರದ್ದತಿ ಒಗ್ಗಟ್ಟಾಗಿ ವಿರೋಧಿಸಿ: ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ಈ ಹಿಂದೆ ಮನರೇಗಾ ಯೋಜನೆಯನ್ನು ಜಾರಿಗೊಳಿಸಿತ್ತು. ಇದು ಮಹಿಳೆಯರು, ಅದಿವಾಸಿಗಳು, ಕಾರ್ಮಿಕರಿಗೆ ಉದ್ಯೋಗ ನೀಡುವ ಉತ್ತಮ ಯೋಜನೆಯಾಗಿದ್ದು, ಗ್ರಾಮಸಭೆಗಳಲ್ಲಿ ಕಾಮಗಾರಿಗಳು ನಿರ್ಧಾರವಾಗುತ್ತಿತ್ತು.

ಒಣ ಭೂಮಿಯಲ್ಲಿ ವಿದೇಶಿ ಹಣ್ಣು: ಕೊಪ್ಪಳದಲ್ಲಿ ಹೊಸ ಪ್ರಯೋಗ ಯಶಸ್ವಿ; ರೈತರ ಮೊಗದಲ್ಲಿ ಮಂದಹಾಸ..!
ವಿಶೇಷ

ಒಣ ಭೂಮಿಯಲ್ಲಿ ವಿದೇಶಿ ಹಣ್ಣು: ಕೊಪ್ಪಳದಲ್ಲಿ ಹೊಸ ಪ್ರಯೋಗ ಯಶಸ್ವಿ; ರೈತರ ಮೊಗದಲ್ಲಿ ಮಂದಹಾಸ..!

ಕೊಪ್ಪಳದ ಭೂಮಿ ಒಣಭೂಮಿಯಾಗಿದ್ದರೂ, ಇಲ್ಲಿನ ರೈತರು ಕೈಕಟ್ಟಿ ಕೂರದೆ, ಹೊಸ ಹೊಸ ಪ್ರಯೋಗಗಳನ್ನು ನಡೆಸಿ, ಯಶಸ್ವಿಯಾಗುತ್ತಿದ್ದಾರೆ.

ಭಾರೀ ಮಳೆ, ಸಿಗದ ಸೂಕ್ತ ಬೆಲೆ: ಅಡಕತ್ತರಿಯಲ್ಲಿ ರಾಜ್ಯದ ರೈತರು
ರಾಜ್ಯ

ಭಾರೀ ಮಳೆ, ಸಿಗದ ಸೂಕ್ತ ಬೆಲೆ: ಅಡಕತ್ತರಿಯಲ್ಲಿ ರಾಜ್ಯದ ರೈತರು

2024 ರಲ್ಲಿ ಬರಗಾಲದ ನಂತರ, ಬಂದ ಬೇಸಿಗೆ ಬೆಳೆಗಳನ್ನು ಬೆಳೆದ ರೈತರ ಮೊಗದಲ್ಲಿ ನಗು ತರಿಸಿತು. ಅಂತರ್ಜಲವನ್ನು ಮರುಪೂರಣಗೊಳಿಸಲು ಸಹಾಯ ಮಾಡಿತು, ಇದು ರೈತರು ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಮತ್ತೆ ಸಹಾಯ ಮಾಡಿತು.

ತಮ್ಮ ಕಷ್ಟ ಕೇಳಲು ಬಂದ ರೋಹಿಣಿ ಸಿಂಧೂರಿ ಸರ್ಕಾರಿ ಅತಿಥಿ ಗೃಹ ಬಿಟ್ಟು ಜಿಂದಾಲ್‌ ಟೌನ್‌ಶಿಪ್‌ನಲ್ಲಿ ವಾಸ್ತವ್ಯ ಹೂಡಿದ್ದೇಕೆ? ತನಿಖೆಗೆ ರೈತರ ಆಗ್ರಹ
ರಾಜ್ಯ

ತಮ್ಮ ಕಷ್ಟ ಕೇಳಲು ಬಂದ ರೋಹಿಣಿ ಸಿಂಧೂರಿ ಸರ್ಕಾರಿ ಅತಿಥಿ ಗೃಹ ಬಿಟ್ಟು ಜಿಂದಾಲ್‌ ಟೌನ್‌ಶಿಪ್‌ನಲ್ಲಿ ವಾಸ್ತವ್ಯ ಹೂಡಿದ್ದೇಕೆ? ತನಿಖೆಗೆ ರೈತರ ಆಗ್ರಹ

ಜಿಂದಾಲ್‌ ಕಂಪನಿಯು ಉಕ್ಕು ಉತ್ಪಾದನೆ ಜತೆಗೆ, ಸಂಡೂರಿನಲ್ಲಿ ಗಣಿಗಾರಿಕೆಯಲ್ಲೂ ತೊಡಗಿದೆ. ಇತ್ತೀಚೆಗೆ 4 ಗಣಿಗಳನ್ನು ಹರಾಜಿನಲ್ಲಿ ಖರೀದಿ ಮಾಡಿದೆ.

2025 ರಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಳ: ಆತಂಕದಲ್ಲಿ ರಾಜ್ಯದ ರೈತರು
ರಾಜ್ಯ

2025 ರಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಳ: ಆತಂಕದಲ್ಲಿ ರಾಜ್ಯದ ರೈತರು

ಮೈಸೂರು ಪ್ರದೇಶದಲ್ಲಿ, ಪರಿಸ್ಥಿತಿ ವಿಶೇಷವಾಗಿ ಉದ್ವಿಗ್ನವಾಗಿತ್ತು. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ, ಸರಗೂರು ಮತ್ತು ಹುಣಸೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅನೇಕ ಹುಲಿಗಳ ದಾಳಿಗಳು ಗ್ರಾಮೀಣ ಜೀವನವನ್ನು ಅಲುಗಾಡಿಸಿದವು.