farmers

ರೈತರ ಪ್ರತಿಭಟನೆ ಇನ್ನಷ್ಟು ಚುರುಕು: ಡಿಸೆಂಬರ್ 6 ರಂದು ದೆಹಲಿ ಚಲೋ
ಇಂದು ಚಂಡೀಗಢದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೆಳಗಾವಿ ಚಳಿಗಾಲ ಅಧಿವೇಶನ: ಪ್ರತಿಭಟನೆಗೆ ರೈತರ ಸಜ್ಜು, ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ
ರೈತರಿಗೆ ಆಗುತ್ತಿರುವ ಅನ್ಯಾಯ, ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಹಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು.

ನೇರ ನಗದು ವರ್ಗಾವಣೆ ಮೂಲಕ ರೈತರಿಗೆ 2100 ಕೋಟಿ ರೂ ಬೆಳೆ ವಿಮೆ ಪಾವತಿ: ರಾಜ್ಯ ಸರ್ಕಾರ
ಈ ಬಾರಿ ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಎಂಬ ಘೋಷವಾಕ್ಯದೊಂದಿಗೆ ಈ ಮೇಳವನ್ನು ಆಯೋಜಿಸುತ್ತಿರುವುದು ಕೃಷಿ ಕ್ಷೇತ್ರದ ಸಕಾಲಿಕ ಚಿಂತನೆಯಾಗಿ ಎದ್ದು ಕಾಣುತ್ತಿದೆ.

ಗದಗ: ವಕ್ಫ್ ವಿರುದ್ಧ ಕಾನೂನು ಹೋರಾಟ ನಡೆಸಿ ಭೂಮಿ ವಾಪಸ್ ಪಡೆದ 315 ರೈತರು!
ಒಟ್ಟಾರೆಯಾಗಿ, 315 ರೈತರು ತಮ್ಮ ಜಮೀನುಗಳ ಮೇಲಿನ ಮಂಡಳಿಯ ಹಕ್ಕುಗಳ ವಿರುದ್ಧ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು.

ವಕ್ಫ್ ಆಸ್ತಿಯಾಗಿ ಮಠ ಮಂದಿರ, ಕೃಷಿ ಭೂಮಿ, ಸ್ಮಶಾನ ಜಾಗ ಘೋಷಣೆ: ಆತಂಕದಲ್ಲಿ ಗದಗ ರೈತರು!
ನರೇಗಲ್ ಪಟ್ಟಣದ ಮಠದ ಸಭಾಂಗಣ, ನರೇಗಲ್ ಬಳಿ ಸುಮಾರು 50 ಎಕರೆ ಜಮೀನು, ಸ್ಮಶಾನವಾಗಿದ್ದ ಹುಣಸಿಕಟ್ಟಿ ಗ್ರಾಮದ ಕಂದಾಯ ಇಲಾಖೆ ಜಮೀನು ವಕ್ಫ್ ಭೂಮಿಯಾಗಿ ಪರಿವರ್ತನೆಗೊಂಡಿರುವ ವಿಷಯ ಹಲವು ರೈತರಿಂದ ತಿಳಿದು ಬಂದಿದೆ.

ಎರಡು ಸಾವಿರ ರೂಪಾಯಿಗೆ ಎರಡು ಎಕರೆ ಕಳ್ಕೋಬೇಡಿ... ವಿಜಯಪುರ ರೈತರಿಂದ ಅಹವಾಲು ಪಡೆದ ತೇಜಸ್ವಿ ಸೂರ್ಯ

ವಕ್ಫ್ ವಿವಾದ: ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆದು, ಪಹಣಿ ತಿದ್ದುಪಡಿ ರದ್ದು ಮಾಡಿ- ಸಿಎಂ ಖಡಕ್ ಸೂಚನೆ!
ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಮತ್ತು ವಕ್ಫ್ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಇಂದು ಸಿಎಂ ಸಿದ್ದರಾಮಯ್ಯ ಸುದೀರ್ಘ ಸಭೆ ನಡೆಸಿದರು. ಈ ವೇಳೆ ವಕ್ಫ್ ಜಮೀನು ವಿಚಾರದಲ್ಲಿ ಇತ್ತೇಚೆಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಕ್ಫ್ ವಿವಾದ: ರೈತರನ್ನ ಒಕ್ಕಲೆಬ್ಬಿಸಲ್ಲ-CM; ಮರಗಳ ನಾಶ: ಟಾಕ್ಸಿಕ್ ತಂಡದ ವಿರುದ್ಧ ಅರಣ್ಯ ಸಚಿವ ಗರಂ; ಜಯನಗರ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಿದ ಡಿಸಿಎಂ!

10ನೇ ತರಗತಿ ಡ್ರಾಪ್‌ಔಟ್ ನಂತರ ಕೃಷಿ ಆಯ್ಕೆ... ಈ ರೈತ ಈಗ ಕೋಟ್ಯಾಧಿಪತಿ!
ದಕ್ಷಿಣ ಕನ್ನಡದ ಲೋಹಿತ್ ಶೆಟ್ಟಿ ಅವರು ತರಗತಿಯ ಆಚೆಗೂ ಕಲಿಯಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಮನೆಯ ಹಣಕಾಸಿನ ಸಮಸ್ಯೆಯಿಂದಾಗಿ 10ನೇ ತರಗತಿಯನ್ನು ಅರ್ಧದಲ್ಲಿಯೇ ಬಿಟ್ಟ ಇವರು, ಕೃಷಿಯತ್ತ ಮುಖ ಮಾಡಿದ್ದರು.

