farmers

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ
ದೇಶ

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ

ಆತ್ಮಹತ್ಯೆಗೆ ಬಲಿಯಾದವರಲ್ಲಿ ಹೆಚ್ಚಿನವರು ಮಹಾರಾಷ್ಟ್ರ (38.5%), ನಂತರ ಕರ್ನಾಟಕ (22.5%), ಆಂಧ್ರಪ್ರದೇಶ (8.6%), ಮಧ್ಯಪ್ರದೇಶ (7.2%) ಮತ್ತು ತಮಿಳುನಾಡು (5.9%) ಪ್ರದೇಶಗಳವರು.

ಸೌರಶಕ್ತಿ ಯೋಜನೆಗೆ ಭೂಮಿ ಗುತ್ತಿಗೆಗೆ ನೀಡಲು ರೈತರಿಗೆ ಸಲಹೆ; ಸ್ಥಿರ ಆದಾಯ ಖಾತ್ರಿ
ರಾಜ್ಯ

ಸೌರಶಕ್ತಿ ಯೋಜನೆಗೆ ಭೂಮಿ ಗುತ್ತಿಗೆಗೆ ನೀಡಲು ರೈತರಿಗೆ ಸಲಹೆ; ಸ್ಥಿರ ಆದಾಯ ಖಾತ್ರಿ

ಪಿಎಂ ಕುಸುಮ್-ಸಿ ಯೋಜನೆ ರೈತರಿಗೆ, ವಿಶೇಷವಾಗಿ ಬಯಲು ಪ್ರದೇಶ ಅಥವಾ ಒಣ ಪ್ರದೇಶಗಳ ರೈತರಿಗೆ ವರದಾನವಾಗಿದೆ. ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರವು ಸಾಕಷ್ಟು ಬೆಂಬಲವನ್ನು ನೀಡುತ್ತಿದೆ.

ರೈತರು ಹಾಗೂ ವಿತರಕರಿಗಾಗಿ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಸಹಾಯವಾಣಿ ಆರಂಭ
ರಾಜ್ಯ

ರೈತರು ಹಾಗೂ ವಿತರಕರಿಗಾಗಿ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಸಹಾಯವಾಣಿ ಆರಂಭ

ಬೆಂಗಳೂರಿನ ಡೈರಿ ವೃತ್ತದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಸುರೇಶ್ ಅವರು ಶುಕ್ರವಾರ ಸಹಾಯವಾಣಿಗೆ ಚಾಲನೆ ನೀಡಿ ರೈತರು ಹಾಗೂ ವಿತರಕರ ಕರೆ ಸ್ವೀಕರಿಸಿ ಮಾತನಾಡಿದರು.

ಅಮೆರಿಕಾ ದುಪ್ಪಟ್ಟು ತೆರಿಗೆ: ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ರೀತಿಯ ಬೆಲೆ ತೆರಲು ಭಾರತ ಸಿದ್ಧ; ಟ್ರಂಪ್'ಗೆ ಪ್ರಧಾನಿ ಮೋದಿ ತಿರುಗೇಟು; Video
ದೇಶ

ಅಮೆರಿಕಾ ದುಪ್ಪಟ್ಟು ತೆರಿಗೆ: ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ರೀತಿಯ ಬೆಲೆ ತೆರಲು ಭಾರತ ಸಿದ್ಧ; ಟ್ರಂಪ್'ಗೆ ಪ್ರಧಾನಿ ಮೋದಿ ತಿರುಗೇಟು; Video

ನಮಗೆ, ರೈತರ ಹಿತಾಸಕ್ತಿಯೇ ಪ್ರಮುಖ ಆದ್ಯತೆ. ಭಾರತ ಎಂದಿಗೂ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ವೈಯಕ್ತಿಕವಾಗಿ ಬೆಲೆ ತೆರಬೇಕಾದರೂ ನಾನು ಸಿದ್ಧ.

Telangana: ಶೆಡ್ ಧ್ವಂಸ; ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ MLA ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ! Video
ದೇಶ

Telangana: ಶೆಡ್ ಧ್ವಂಸ; ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ MLA ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ! Video

ಯಾವುದೇ ಮುನ್ಸೂಚನೆ ನೀಡದೆ ಎಮ್ಮೆಗಳ ಕೊಟ್ಟಿಗೆಯನ್ನು ಧ್ವಂಸಗೊಳಿಸಲಾಗಿದೆ ಎಂದು ವೆಶಲ್ಲಪಲ್ಲಿ ಗ್ರಾಮದ ಕೂರಕುಲ ಒಡೇಲು ಮತ್ತು ಲಲಿತಾ ಆರೋಪಿಸಿದ್ದಾರೆ.

ದಾವಣಗೆರೆ: ಕೆರೆ ಅಂಗಳದಲ್ಲಿ ಬೆಳೆದ ಮೆಕ್ಕೆ, ಟೊಮೆಟೋ ಬೆಳೆ ತೆರವು; ಅಧಿಕಾರಿಗಳ ಹಠಾತ್ ಕ್ರಮಕ್ಕೆ ರೈತರು ಕಂಗಾಲು
ರಾಜ್ಯ

ದಾವಣಗೆರೆ: ಕೆರೆ ಅಂಗಳದಲ್ಲಿ ಬೆಳೆದ ಮೆಕ್ಕೆ, ಟೊಮೆಟೋ ಬೆಳೆ ತೆರವು; ಅಧಿಕಾರಿಗಳ ಹಠಾತ್ ಕ್ರಮಕ್ಕೆ ರೈತರು ಕಂಗಾಲು

ತಾಲೂಕಿನ ನರಸೀಪುರ ಗ್ರಾಮ ಸಮೀಪದ ಹೊನ್ನೂರು ಕೆರೆಯಲ್ಲಿ ಹನಿ ನೀರೂ ಇಲ್ಲದೆ ಕೆರೆ ಖಾಲಿಯಾಗಿತ್ತು. ಈ ಕೆರೆ ಪ್ರದೇಶದಲ್ಲಿ ಗ್ರಾಮದ ಬಡವರು ಮೆಕ್ಕೆಜೋಳ, ಟೊಮೆಟೋ ಬೆಳೆಗಳನ್ನು ಬೆಳೆದು ಜೀವನಕ್ಕೆ ದಾರಿ ಮಾಡಿಕೊಂಡಿದ್ದರು.

ಕಾರ್ಖಾನೆಗಾಗಿ ಬಲವಂತವಾಗಿ 12 ಸಾವಿರ ಎಕರೆ ಭೂಸ್ವಾಧೀನ: ಸೂಕ್ತ ಬೆಲೆ ನೀಡದೆ ವಂಚನೆ; ಕುಡತಿನಿ ರೈತರ ಆರೋಪ
ರಾಜ್ಯ

ಕಾರ್ಖಾನೆಗಾಗಿ ಬಲವಂತವಾಗಿ 12 ಸಾವಿರ ಎಕರೆ ಭೂಸ್ವಾಧೀನ: ಸೂಕ್ತ ಬೆಲೆ ನೀಡದೆ ವಂಚನೆ; ಕುಡತಿನಿ ರೈತರ ಆರೋಪ

ಆ ಸಮಯದಲ್ಲಿ, ಸಿದ್ದರಾಮಯ್ಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅನ್ಯಾಯವನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಆದರೆ ಅವರು ಮುಖ್ಯಮಂತ್ರಿಯಾದ ನಂತರ ಕೊಟ್ಟ ಮಾತನ್ನು ಪಾಲಿಸುತ್ತಿಲ್ಲ.

ಭಾರೀ ಮಳೆ: ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಅನಾನಸ್, ಸಂಕಷ್ಟದಲ್ಲಿ ರೈತರು
ರಾಜ್ಯ

ಭಾರೀ ಮಳೆ: ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಅನಾನಸ್, ಸಂಕಷ್ಟದಲ್ಲಿ ರೈತರು

ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಮಂಡ್ಯ, ತುಮಕೂರು, ಮಂಗಳೂರು ಮತ್ತು ಉಡುಪಿಯಂತಹ ಇತರ ಜಿಲ್ಲೆಗಳಲ್ಲಿಯೂ ಬೆಲೆಗಳು ಕನಿಷ್ಠ ಶೇ.50ರಷ್ಟು ಹೆಚ್ಚಳವಾಗಿದ್ದು, ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Maharashtra: ಮಾರ್ಚ್-ಏಪ್ರಿಲ್‌ನಲ್ಲಿ 479 ರೈತರ ಆತ್ಮಹತ್ಯೆ
ದೇಶ

Maharashtra: ಮಾರ್ಚ್-ಏಪ್ರಿಲ್‌ನಲ್ಲಿ 479 ರೈತರ ಆತ್ಮಹತ್ಯೆ

ಪ್ರಶ್ನೋತ್ತರ ಅವಧಿಯಲ್ಲಿ ಲಿಖಿತ ಉತ್ತರ ನೀಡಿದ ಸಚಿವರು, ಮಾರ್ಚ್‌ನಲ್ಲಿ ಮರಾಠವಾಡ ಮತ್ತು ವಿದರ್ಭದಲ್ಲಿ 250 ರೈತರ ಆತ್ಮಹತ್ಯೆಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.